ಶ್ರೀ ಪ್ಲವ ನಾಮ ಸಂವತ್ಸರ,ದಕ್ಷಿಣಾಯಣ,
ವರ್ಷ ಋತು,ಭಾದ್ರಪದ ಮಾಸ,ಕೃಷ್ಣ ಪಕ್ಷ,
ರಾಹುಕಾಲ : 3.14 ರಿಂದ 4.44
ಗುಳಿಕಕಾಲ : 12.13 ರಿಂದ 1.44
ಯಮಗಂಡಕಾಲ : 9.13 ರಿಂದ 10.43
ವಾರ : ಮಂಗಳವಾರ,
ತಿಥಿ : ಸಪ್ತಮಿ,
ನಕ್ಷತ್ರ : ಮೃಗಶಿರ,
ಮೇಷ ರಾಶಿ: ವ್ಯಾಪಾರ-ವ್ಯವಹಾರಗಳಲ್ಲಿ ಅಲ್ಪ ಲಾಭ, ಧನವ್ಯಯ,ಶತ್ರು ಭಾದೆ, ವಿದ್ಯಾರ್ಥಿಗಳಲ್ಲಿ ಗೊಂದಲ, ಮನಃಸ್ತಾಪ.
Advertisement
ವೃಷಭ ರಾಶಿ: ಅಧಿಕ ಖರ್ಚು,ಆರೋಗ್ಯದ ಕಡೆ ಗಮನ ಹರಿಸಿ, ದಾಂಪತ್ಯದಲ್ಲಿ ಪ್ರೀತಿ, ಮಾತಿನ ಮೇಲೆ ನಿಗಾ ಇರಲಿ, ಅಧಿಕ ಕೋಪ.
Advertisement
ಮಿಥುನ ರಾಶಿ: ಮಧ್ಯಸ್ಥಿಕೆ ವ್ಯವಹಾರಗಳಿಂದ ಲಾಭ, ಅನಾರೋಗ್ಯ,ಮಿತ್ರರಿಂದ ಅಪವಾದ, ಪರರ ಕಷ್ಟಕ್ಕೆ ಸ್ಪಂದಿಸುವಿರಿ.
Advertisement
ಕಟಕ ರಾಶಿ: ವಿವೇಚನೆ ಕಳೆದುಕೊಳ್ಳಬೇಡಿ, ಚಂಚಲ ಮನಸ್ಸು, ಅಧಿಕಾರ-ಪ್ರಾಪ್ತಿ, ಸ್ತ್ರೀ ಲಾಭ, ಕಾರ್ಯಕ್ಷೇತ್ರದಲ್ಲಿ ಸಾಧನೆ.
Advertisement
ಸಿಂಹ ರಾಶಿ: ಸ್ನೇಹಿತರ ಮಾತಿಗೆ ಗೌರವ , ಅನಿರೀಕ್ಷಿತ ಜವಾಬ್ದಾರಿಗಳು, ಆದಾಯ ಉತ್ತಮ, ಭಾಗ್ಯ ವೃದ್ಧಿ,ಸಾಲ ಮರುಪಾವತಿ.
ಕನ್ಯಾ ರಾಶಿ : ಅವಸರದಲ್ಲಿ ತೀರ್ಮಾನ ತೆಗೆದುಕೊಳ್ಳಬೇಡಿ, ವ್ಯಾಪಾರದಲ್ಲಿ ನಷ್ಟ, ಮಕ್ಕಳಿಂದ ನೆಮ್ಮದಿ, ಮನಃಶಾಂತಿ.
ತುಲಾ ರಾಶಿ: ಅನ್ಯರಲ್ಲಿ ದ್ವೇಷ,ಹಣದ ತೊಂದರೆ, ವಾಹನದಿಂದ ಕಂಟಕ, ಅಪವಾದ ನಿಂದನೆ ಎಚ್ಚರ,
ವೃಶ್ಚಿಕ ರಾಶಿ : ಯತ್ನ ಕಾರ್ಯಗಳಲ್ಲಿ ಜಯ, ಮಾನಸಿಕ ಒತ್ತಡ, ಶ್ರಮಕ್ಕೆ ತಕ್ಕ ಫಲ, ಉತ್ತಮ ಪ್ರಗತಿ, ಆಲಸ್ಯ ಮನೋಭಾವ.
ಧನಸು ರಾಶಿ: ನಾನಾ ರೀತಿಯ ಯೋಚನೆ, ಕುಟುಂಬದಲ್ಲಿ ಪ್ರೀತಿ, ಧನಲಾಭ, ಭಯ ಭೀತಿ ನಿವಾರಣೆ,
ಹಿತ ಶತ್ರು ಭಾದೆ.
ಮಕರ ರಾಶಿ: ಮಿತ್ರರ ಭೇಟಿ,ಕುಟುಂಬ ಸೌಖ್ಯ, ಸುಖ ಭೋಜನ,ಅಧಿಕ ಖರ್ಚು, ಗುರುಹಿರಿಯರ ಆಶೀರ್ವಾದ.
ಕುಂಭ ರಾಶಿ: ಶ್ರಮಪಟ್ಟರು ಕಾರ್ಯ ಫಲಿಸುವುದಿಲ್ಲ, ನಾನಾ ರೀತಿಯ ಆದಾಯ, ನಿಮ್ಮ ಮನೋಭಾವನೆ ಈಡೇರುವುದು.
ಮೀನ ರಾಶಿ: ಸ್ನೇಹಿತರ ದುಃಖಕ್ಕೆ ಹಿತವಚನ ಹೇಳುವಿರಿ, ವಿರೋಧಿಗಳಿಂದ ಕುತಂತ್ರ ಅಡೆತಡೆ, ಸ್ತ್ರೀಯರಿಗೆ ಜವಾಬ್ದಾರಿ, ದಾಂಪತ್ಯದಲ್ಲಿ ಪ್ರೀತಿ.