ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಕೃಷ್ಣ ಪಕ್ಷ, ಅಮಾವಾಸ್ಯೆ,
ಶನಿವಾರ, ಉತ್ತರ ಫಾಲ್ಗುಣಿ ನಕ್ಷತ್ರ
ರಾಹುಕಾಲ: ಬೆಳಗ್ಗೆ 9:13 ರಿಂದ 10:43
ಗುಳಿಕಕಾಲ: ಬೆಳಗ್ಗೆ 6:12 ರಿಂದ 7:43
ಯಮಗಂಡಕಾಲ: ಮಧ್ಯಾಹ್ನ 1:44 ರಿಂದ 3:14
Advertisement
ಮೇಷ: ವಾಹನದಿಂದ ಖರ್ಚು, ಸ್ಥಿರಾಸ್ತಿ-ಕೃಷಿಯಲ್ಲಿ ನಷ್ಟ, ಅಧಿಕಾರಿಗಳಿಂದ ಉತ್ತಮ ಸಹಕಾರ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಶತ್ರುಗಳ ನಾಶ, ಕೋರ್ಟ್ ಕೇಸ್ಗಳಲ್ಲಿ ಜಯ.
Advertisement
ವೃಷಭ: ಪಿತ್ರಾರ್ಜಿತ ಆಸ್ತಿ ಸಮಸ್ಯೆ, ಸಹೋದರಿಯಿಂದ ಅನುಕೂಲ, ಉನ್ನತ ಅಧಿಕಾರಿಗಳ ಭೇಟಿ, ರಾಜಕೀಯ ಕ್ಷೇತ್ರದಲ್ಲಿ ಅಲ್ಪ ಪ್ರಗತಿ.
Advertisement
ಮಿಥುನ: ಉದ್ಯೋಗ ಬದಲಾವಣೆ, ಗೃಹ ಬದಲಾವಣೆ, ದರ್ಪದ ಮಾತಿನಿಂದ ಕುಟುಂಬದಲ್ಲಿ ನೋವು, ಅನಿರೀಕ್ಷಿತ ಧನಾಗಮನ.
Advertisement
ಕಟಕ: ಸ್ವಂತ ಉದ್ಯಮದಲ್ಲಿ ಲಾಭ, ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ಅನಗತ್ಯ ತಿರುಗಾಟ, ಮೊಂಡುತನ, ಧೈರ್ಯ, ದಕ್ಷತೆ, ಶೌರ್ಯ ಪ್ರದರ್ಶನಕ್ಕೆ ಮುಂದಾಗುವಿರಿ.
ಸಿಂಹ: ಆದಾಯ-ನಷ್ಟ ಸಮ ಪ್ರಮಾಣ, ಗೌರವ ಸಂಪಾದನೆಗೆ ಹಂಬಲ, ಅಭಿವೃದ್ಧಿಯ ಬಗ್ಗೆ ಚಿಂತನೆ, ಹಣಕಾಸು ಒತ್ತಡ, ನಾನಾ ಆಲೋಚನೆಗಳಿಂದ ನಿದ್ರಾಭಂಗ.
ಕನ್ಯಾ: ಸ್ನೇಹಿತರಿಂದ ಒತ್ತಡಕ್ಕೆ ಸಿಲುಕುವಿರಿ, ಉದ್ಯೋಗದಲ್ಲಿ ಒತ್ತಡ, ಮಾನಸಿಕ ವ್ಯಥೆ, ನಿದ್ರಾಭಂಗ, ರಾಜಕೀಯ ವ್ಯಕ್ತಿಗಳಿಂದ ಸಮಸ್ಯೆ, ಅಹಂಭಾವದಿಂದ ಸಂಕಷ್ಟ.
ತುಲಾ: ದೂರ ಪ್ರದೇಶದಲ್ಲಿ ಉದ್ಯೋಗ, ಆರ್ಥಿಕ ಸಹಾಯ, ಲಾಭ ಪ್ರಮಾಣ ಕುಂಠಿತ, ಅದೃಷ್ಟ ವಂಚಿತರೆಂಬ ಬೇಸರ.
ವೃಶ್ಚಿಕ: ಸರ್ಕಾರಿ ಕೆಲಸಗಳಲ್ಲಿ ಅನುಕೂಲ, ರಾಜಕೀಯ ವ್ಯಕ್ತಿಗಳಿಂದ ಪ್ರಶಂಸೆ, ಪ್ರಯಾಣದಿಂದ ಅನುಕೂಲ, ತಂದೆಯಿಂದ ಸಹಕಾರ, ದೇವರ ಆರಾಧನೆಯಿಂದ ಶುಭ, ಮಿತ್ರರಿಂದ ಅದೃಷ್ಟ.
ಧನಸ್ಸು: ಆಕಸ್ಮಿಕ ಗಣ್ಯರ ಭೇಟಿ, ಪೂರ್ವಜರ ಕರ್ಮ ಕಾರ್ಯಗಳಲ್ಲಿ ಭಾಗಿ, ಪ್ರಯಾಣದಲ್ಲಿ ಎಚ್ಚರಿಕೆ, ಉದ್ಯೋಗ ಸಮಸ್ಯೆ, ಮನಸ್ಸಿನಲ್ಲಿ ಆತಂಕ, ಅಪಘಾತ ಸಾಧ್ಯತೆ.
ಮಕರ: ಸಂಗಾತಿಯಿಂದ ಕಲಹ, ಪಾಲುದಾರಿಕೆ ವ್ಯವಹಾರದಲ್ಲಿ ಸಮಸ್ಯೆ, ವಿಚ್ಛೇದನಕ್ಕೆ ಕೋರ್ಟ್ ಮೊರೆ, ದಾಂಪತ್ಯದಲ್ಲಿ ಸಮಸ್ಯೆ, ಮಾನಸಿಕ ಒತ್ತಡ.
ಕುಂಭ: ಆರೋಗ್ಯ ವ್ಯತ್ಯಾಸದಿಂದ ಆತಂಕ, ಕಣ್ಣಿಗೆ ಪೆಟ್ಟಾಗುವ ಸಾಧ್ಯತೆ, ನೀರು ವ್ಯತ್ಯಾಸದಿಂದ ಸಮಸ್ಯೆ, ಮೇಲಾಧಿಕಾರಿಗಳಿಂದ ಕಿರಿಕಿರಿ, ಸ್ನೇಹಿತರಿಂದ ತೊಂದರೆ.
ಮೀನ: ಪ್ರೇಮ ವಿಚಾರದಲ್ಲಿ ಸಮಸ್ಯೆ, ಮಕ್ಕಳೊಂದಿಗೆ ವಾಗ್ವಾದ, ಅಹಂಭಾವದ ನಡವಳಿಕೆ, ಸಾಲದ ಸಮಸ್ಯೆ, ನಷ್ಟ ಪ್ರಮಾಣ ಹೆಚ್ಚು, ಭವಿಷ್ಯದ ಬಗ್ಗೆ ಆತಂಕ.