ಪಂಚಾಂಗ:
ಶ್ರೀ ಶುಭಕೃತ ನಾಮ ಸಂವತ್ಸರ,
ದಕ್ಷಿಣಾಯಣ, ವರ್ಷ ಋತು,
ಭಾದ್ರಪದ ಮಾಸ, ಶುಕ್ಲ ಪಕ್ಷ,
ವಾರ : ಭಾನುವಾರ, ತಿಥಿ : ಪಾಡ್ಯ
ನಕ್ಷತ್ರ : ಹುಬ್ಬ
ರಾಹುಕಾಲ: 5: 00 – 06 : 33
ಗುಳಿಕಕಾಲ: 03 : 27 – 05 : 00
ಯಮಗಂಡಕಾಲ: 12 : 20 – 01: 54
ಮೇಷ: ಮಾತಿನಲ್ಲಿ ಕಠಿಣತೆ, ಅಲಂಕಾರಿಕ ವಸ್ತುಗಳ ಮಾರಾಟಸ್ಥರಿಗೆ ಆದಾಯ, ಪಶು ಆಹಾರ ತಯಾರಿಕರಿಗೆ ಆದಾಯ
Advertisement
ವೃಷಭ: ಮನೆಯಲ್ಲಿ ಸಂತಸದ ವಾತಾವರಣ, ಪ್ರವಾಸ ಕೈಗೊಳ್ಳುವಿರಿ, ದೃಢ ತೀರ್ಮಾನ ತೆಗೆದುಕೊಳ್ಳಿ
Advertisement
ಮಿಥುನ: ಉದ್ಯೋಗದಲ್ಲಿ ಬದಲಾವಣೆ, ರಾಜಕೀಯ ಪ್ರವೇಶಕ್ಕೆ ಸುಸಮಯ, ವಕೀಲರಿಗೆ ಲಾಭ.
Advertisement
ಕರ್ಕಾಟಕ: ಅನಿರೀಕ್ಷಿತ ಧನಾಗಮನ, ವ್ಯಾಪಾರದಲ್ಲಿ ಮಂದಗತಿ, ಸರಕಾರಿ ಕೆಲಸಗಳಲ್ಲಿ ಯಶಸ್ಸು.
Advertisement
ಸಿಂಹ: ವಿವಾಹಾಕಾಂಕ್ಷಿಗಳಿಗೆ ಶುಭ, ಆಸ್ತಿ ಖರೀದಿಗೆ ಸಕಾಲವಲ್ಲ, ವೈದ್ಯಕೀಯ ವಿದ್ಯಾರ್ಥಿಗಳಿಗೆ ಯಶಸ್ಸು.
ಕನ್ಯಾ: ವ್ಯಾಪಾರ ಒಪ್ಪಂದಗಳನ್ನು ಮುಂದೂಡಿ, ಹಿತ ಶತ್ರುಗಳ ಬಾಧೆ, ಕುಟುಂಬದಲ್ಲಿ ಶಾಂತಿ.
ತುಲಾ: ಮನಸ್ಸಿನಲ್ಲಿ ವ್ಯಾಕುಲತೆ, ಆರ್ಥಿಕ ಪ್ರಗತಿಯಲ್ಲಿ ಇಳಿಮುಖ, ಗಣ್ಯ ಅಧಿಕಾರಿಗಳ ಭೇಟಿಯಿಂದ ಲಾಭ.
ವೃಶ್ಚಿಕ: ಗೃಹ ನಿರ್ಮಾಣದ ಬಗ್ಗೆ ಯೋಚನೆ, ಹೈನು ವ್ಯಾಪಾರದಲ್ಲಿ ಹಿನ್ನಡೆ, ಪಾಲುದಾರಿಕೆ ವ್ಯಾಪಾರದಲ್ಲಿ ಲಾಭ.
ಧನುಸ್ಸು: ಶ್ರಮ ಹೆಚ್ಚಾಗಲಿದೆ, ಆಪ್ತರು ದೂರಾಗುತ್ತಾರೆ, ವೃತ್ತಿಯಲ್ಲಿ ಶುಭ.
ಮಕರ: ಮಕ್ಕಳ ಆರೋಗ್ಯದ ಬಗ್ಗೆ ಚಿಂತೆ, ಬಂಧುಗಳಿಂದ ತೊಂದರೆ, ವ್ಯಾಪಾರದಲ್ಲಿ ಇಳಿಮುಖ.
ಕುಂಭ: ಕೃಷಿಕರಿಗೆ ಶುಭ, ಗುರುಹಿರಿಯರಿಂದ ಸಹಾಯ ಪಡೆದುಕೊಳ್ಳಿ, ವಿದ್ಯಾರ್ಥಿಗಳಿಗೆ ಶುಭ.
ಮೀನ: ಮಕ್ಕಳು ವಿದ್ಯಾಭ್ಯಾಸದಲ್ಲಿ ಗಮನಹರಿಸಿ, ಆರೋಗ್ಯದಲ್ಲಿ ಚೇತರಿಕೆ, ಆಸ್ತಿ ವಿಚಾರದಲ್ಲಿ ಶುಭ.