ಕ್ರೋಧಿನಾಮ ಸಂವತ್ಸರ, ಗ್ರೀಷ್ಮ ಋತು, ದಕ್ಷಿಣಾಯನ
ಆಷಾಢ ಮಾಸ, ಕೃಷ್ಣ ಪಕ್ಷ, ಅಷ್ಟಮಿ ತಿಥಿ, ಅಶ್ವಿನಿ ನಕ್ಷತ್ರ
ರಾಹುಕಾಲ – 05:12 ರಿಂದ 6:47
ಗುಳಿಕಕಾಲ – 03:36 ರಿಂದ 5:12
ಯಮಗಂಡಕಾಲ – 12:26 ರಿಂದ 2:01
Advertisement
ಮೇಷ: ಅಲಂಕಾರಿಕ ವಸ್ತುಗಳ ಮಾರಾಟಗಾರರಿಗೆ ಲಾಭ, ಸ್ತ್ರೀಯರಿಗೆ ಸಂಕಟ ಹೆಚ್ಚಾಗಲಿದೆ, ಹೊಸ ಸಂಕಷ್ಟಗಳು ಎದುರಾಗಬಹುದು.
Advertisement
ವೃಷಭ: ಆಭರಣ ತಯಾರಿಸುವವರಿಗೆ ಹೆಚ್ಚು ಬೇಡಿಕೆ, ಔಷಧಿ ಮಾರಾಟಗಾರರಿಗೆ ಆದಾಯ, ಕೃಷಿಕರು ದಲ್ಲಾಳಿಯಿಂದ ಮೋಸ.
Advertisement
ಮಿಥುನ: ವಕೀಲರಿಗೆ ಯಶಸ್ಸು, ಸಾಮಾಜಿಕ ಕ್ಷೇತ್ರದಲ್ಲಿ ಗೌರವ, ಭೂ ವ್ಯವಹಾರಗಳಿಂದ ನಷ್ಟ
Advertisement
ಕರ್ಕಾಟಕ: ನಾಟ್ಯ ಪ್ರವೀಣರಿಗೆ ಹೆಚ್ಚು ಅವಕಾಶ, ಬಂಧುಗಳಲ್ಲಿ ಭಿನ್ನಾಭಿಪ್ರಾಯ ದೂರ, ಉದ್ಯೋಗದಲ್ಲಿ ವರ್ಗಾವಣೆ ನಿರೀಕ್ಷಿಸಬಹುದು.
ಸಿಂಹ: ಕೋರ್ಟು ಕಚೇರಿ ವ್ಯವಹಾರದಲ್ಲಿ ಜಯ, ಕಲ್ಲು ಗಣಿಗಾರಿಕೆಯಲ್ಲಿ ಆದಾಯ, ಲೇವಾದೇವಿ ವ್ಯವಹಾರದಲ್ಲಿ ನಷ್ಟ
ಕನ್ಯಾ: ಚಿನ್ನಾಭರಣಗಳ ಹೂಡಿಕೆಯಲ್ಲಿ ಲಾಭ, ರಾಜಕೀಯ ವ್ಯಕ್ತಿಗಳ ಸಂಪರ್ಕ ಸಾಧ್ಯತೆ, ಜಮೀನು ಖರೀದಿಯಲ್ಲಿ ನಷ್ಟ.
ತುಲಾ: ಮಕ್ಕಳಿಂದ ಶುಭವಾರ್ತೆ, ಹಣದ ವಿಷಯದಲ್ಲಿ ನಿರಾಶೆ, ಸೂಕ್ತ ನಿರ್ಧಾರ ತೆಗೆದುಕೊಳ್ಳುವಲ್ಲಿ ತೊಂದರೆ.
ವೃಶ್ಚಿಕ: ಹೈನುಗಾರಿಕೆಯಲ್ಲಿ ಲಾಭ ಹೆಚ್ಚು, ಹೂ ಬೆಳಗಾರರಿಗೆ ಉತ್ತಮ ಲಾಭ, ಹಣಕಾಸಿನ ಅಭಿವೃದ್ಧಿ ಕುಂಠಿತ.
ಧನಸ್ಸು: ಕಾನೂನು ಹೋರಾಟದಲ್ಲಿ ಜಯ, ದಂತ ವೈದ್ಯರಿಗೆ ಹೆಚ್ಚು ಲಾಭ, ಪರರ ಟೀಕಿಸುವ ಮುನ್ನ ಯೋಚಿಸಿ.
ಮಕರ: ತರಕಾರಿ ಬೆಳೆಗಾರರಿಗೆ ಉತ್ತಮ ಲಾಭ, ಜಮೀನಿನ ಕೆಲಸ ಸರಾಗವಾಗಿ ನಡೆಯುತ್ತೆ, ಅಧಿಕಾರಿಗಳಿಂದ ತೊಂದರೆ.
ಕುಂಭ: ವಾಹನ ಖರೀದಿಸುವ ಸಾಧ್ಯತೆ, ಸುಗಂಧ ದ್ರವ್ಯ ಮಾರಾಟಗಾರರಿಗೆ ಲಾಭ, ಕಬ್ಬಿಣದ ಕೆಲಸ ಮಾಡುವವರು ಎಚ್ಚರ
ಮೀನ: ಕಾನೂನು ವಿದ್ಯಾರ್ಥಿಗಳಿಗೆ ಪ್ರಗತಿ ಹೆಚ್ಚು, ಬಂಗಾರ ಖರೀದಿಸುವ ಸಾಧ್ಯತೆ, ನೀರಿನ ವ್ಯತ್ಯಾಸದಿಂದ ಅನಾರೋಗ್ಯ.