ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ಪಂಚಮಿ ತಿಥಿ,
ಬೆಳಗ್ಗೆ 6:40 ನಂತರ ಷಷ್ಠಿ ತಿಥಿ
ಶುಕ್ರವಾರ, ಹಸ್ತ ನಕ್ಷತ್ರ
ಶುಭ ಘಳಿಗೆ: ಬೆಳಗ್ಗೆ 7:24 ರಿಂದ 9:05
ಅಶುಭ ಘಳಿಗೆ: ಬೆಳಗ್ಗೆ 10:46 ರಿಂದ 12:28
ರಾಹುಕಾಲ: ಬೆಳಗ್ಗೆ 11:55 ರಿಂದ ಮಧ್ಯಾಹ್ನ 12:30
ಗುಳಿಕಕಾಲ: ಬೆಳಗ್ಗೆ 7:45 ರಿಂದ 9:20
ಯಮಗಂಡಕಾಲ: ಮಧ್ಯಾಹ್ನ 3:40 ರಿಂದ 5:15
Advertisement
ಮೇಷ: ವಾಹನ-ಸ್ಥಿರಾಸ್ತಿ ನಷ್ಟ, ನೀರಿನ ಸ್ಥಳಗಳಲ್ಲಿ ಎಚ್ಚರ, ಉದ್ಯೋಗ ಪ್ರಾಪ್ತಿ, ಮಾನಸಿಕ ನೆಮ್ಮದಿ.
Advertisement
ವೃಷಭ: ಸ್ವಯಂಕೃತ್ಯಗಳಿಂದ ತೊಂದರೆ, ಜೂಜಾಟಗಳಿಂದ ಮಾನಹಾನಿ, ಸಂತಾನ ಸಮಸ್ಯೆ, ಭವಿಷ್ಯದ ಚಿಂತನೆ, ಉದ್ಯೋಗದಲ್ಲಿ ಅನುಕೂಲ.
Advertisement
ಮಿಥುನ: ತಾಯಿ ಕಡೆಯಿಂದ ಧನಾಗಮನ, ಬಂಧುಗಳಲ್ಲಿ ಆಸ್ತಿ ಗಲಾಟೆ, ಪೊಲೀಸ್ ಸ್ಟೇಷನ್ ಮೆಟ್ಟಿಲೇರುವ ಸಾಧ್ಯತೆ, ವ್ಯಾಪಾರ ವ್ಯವಹಾರದಲ್ಲಿ ಎಚ್ಚರ, ಪತ್ರಿಕೋದ್ಯಮದವರಿಗೆ ತೊಂದರೆ.
Advertisement
ಕಟಕ: ವ್ಯಾಪಾರ-ವ್ಯವಹಾರ ಆರಂಭಕ್ಕೆ ಮನಸ್ಸು, ಚಂಚಲ ಮನಸ್ಸು, ಕೆಟ್ಟ ಮಾರ್ಗ ತುಳಿಯುವ ಸಾಧ್ಯತೆ, ಸಂಗಾಂತಿಯಿಂದ ನಷ್ಟ, ನೆರೆಹೊರೆಯವರಿಂದ ಎಚ್ಚರಿಕೆ.
ಸಿಂಹ: ಆರ್ಥಿಕ ಸಂಕಷ್ಟ, ಕುಟುಂಬದಲ್ಲಿ ಆತಂಕ, ಸಾಲ ಮಾಡುವ ಪರಿಸ್ಥಿತಿ, ಉದ್ಯೋಗದಲ್ಲಿ ನಷ್ಟ, ಮಿತ್ರರು ಶತ್ರುಗಳಾಗುವರು.
ಕನ್ಯಾ: ಮಿತ್ರರಿಂದ ಅನುಕೂಲ, ಅನಿರೀಕ್ಷಿತ ಲಾಭ, ಉದ್ಯೋಗದಲ್ಲಿ ಬಡ್ತಿ, ಗೌರವ ಸನ್ಮಾನ ಪ್ರಾಪ್ತಿ, ಪ್ರಯಾಣದಲ್ಲಿ ಉತ್ತಮ.
ತುಲಾ: ದೂರ ಪ್ರಯಾಣ, ದೂರ ಸಂಪರ್ಕ ಕ್ಷೇತ್ರದವರಿಗೆ ನಷ್ಟ, ವಾಹನ ಖರೀದಿಗೆ ಆಲೋಚನೆ, ವ್ಯವಹಾರಗಳಲ್ಲಿ ಎಚ್ಚರ.
ವೃಶ್ಚಿಕ: ಉದ್ಯೋಗ ನಿಮಿತ್ತ ಪ್ರಯಾಣ, ರಾಜಕಾರಣಿಗಳ ಭೇಟಿ, ಸ್ನೇಹಿತರಿಂದ ಹೊಗಳಿಕೆ, ಆತ್ಮೀಯರಿಂದ ಪ್ರಶಂಸೆ, ಆಕಸ್ಮಿಕ ಅದೃಷ್ಟ ಒಲಿಯುವುದು.
ಧನಸ್ಸು: ವ್ಯಾಪಾರದಲ್ಲಿ ಲಾಭ, ಉದ್ಯೋಗ ಪ್ರಾಪ್ತಿ, ಮನಸ್ಸಿನಲ್ಲಿ ಸೋಲಿನ ಭೀತಿ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ದಾಂಪತ್ಯ ಕಲಹ ನಿವಾರಣೆ.
ಮಕರ: ಪತ್ನಿ-ಮಕ್ಕಳಿಂದ ಅನುಕೂಲ, ಅಧಿಕ ಸುಸ್ತು, ನರ ದೌರ್ಬಲ್ಯ, ಆರೋಗ್ಯದಲ್ಲಿ ವ್ಯತ್ಯಾಸ, ವ್ಯವಹಾರಕ್ಕೆ ಅನುಕೂಲ, ಸಾಲಗಾರರಿಂದ ಮುಕ್ತಿ.
ಕುಂಭ: ವಿಪರೀತ ರಾಜಯೋಗ, ಶೀತ ಸಂಬಂಧಿತ ರೋಗ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಕೃಷಿಯಲ್ಲಿ ನಷ್ಟ, ವ್ಯಾಪಾರದಲ್ಲಿ ನಷ್ಟ.
ಮೀನ: ಪ್ರೇಮ ವಿಚಾರಕ್ಕೆ ಮನ್ನಣೆ, ಉದ್ಯೋಗ ಪ್ರಾಪ್ತಿ, ಆರ್ಥಿಕ ಪರಿಸ್ಥಿತಿ ಉತ್ತಮ, ವಾಹನ ಮಾರಾಟಗಾರರಿಗೆ ಲಾಭ, ತಾಂತ್ರಿಕ ಕ್ಷೇತ್ರದವರಿಗೆ ಅನುಕೂಲ.