ಪಂಚಾಂಗ
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜ್ಯೇಷ್ಠ ಮಾಸ,
ಕೃಷ್ಣ ಪಕ್ಷ, ಏಕಾದಶಿ ತಿಥಿ,
ಶುಕ್ರವಾರ, ಅಶ್ವಿನಿ ನಕ್ಷತ್ರ
ಬೆಳಗ್ಗೆ 9:12 ನಂತರ ಭರಣಿ ನಕ್ಷತ್ರ
Advertisement
ರಾಹುಕಾಲ: ಬೆಳಗ್ಗೆ 10:50 ರಿಂದ 12:26
ಗುಳಿಕಕಾಲ: ಬೆಳಗ್ಗೆ 7:38 ರಿಂದ 9:14
ಯಮಗಂಡಕಾಲ: ಮಧ್ಯಾಹ್ನ 3:38 ರಿಂದ 5:14
Advertisement
ಮೇಷ: ವಿದ್ಯಾರ್ಥಿಗಳಲ್ಲಿ ನಿರಾಸಕ್ತಿ, ಅನಗತ್ಯ ತಿರುಗಾಟ, ಮಿತ್ರರೊಂದಿಗೆ ಭವಿಷ್ಯದ ಚಿಂತೆ, ಅನಗತ್ಯ ಕಲಹ, ಕೋರ್ಟ್ ಕೇಸ್‍ಗಳಲ್ಲಿ ಸಮಸ್ಯೆ.
Advertisement
ವೃಷಭ: ವಿದ್ಯಾರ್ಥಿಗಳಲ್ಲಿ ಆತುರ, ಸ್ಥಿರಾಸ್ತಿ ವಿಚಾರದಲ್ಲಿ ಕಲಹ, ದಾಂಪತ್ಯದಲ್ಲಿ ಜಗಳ, ಚಿಂತೆಯಿಂದ ನಿದ್ರಾಭಂಗ, ಕೆಲಸ ಕಾರ್ಯಗಳಲ್ಲಿ ವಿಳಂಬ, ವ್ಯಾಪಾರ-ಉದ್ಯೋಗದಲ್ಲಿ ನಿರಾಸಕ್ತಿ.
Advertisement
ಮಿಥುನ: ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮನೆಯಲ್ಲಿ ಅಹಿತಕರ ವಾತಾವರಣ, ಪೂರ್ವಜನ್ಮದ ಫಲ ಪ್ರಾಪ್ತಿ.
ಕಟಕ: ಆಕಸ್ಮಿಕ ತೊಂದರೆ, ದಾಂಪತ್ಯದಲ್ಲಿ ಸಮಸ್ಯೆ, ಮಕ್ಕಳಲ್ಲಿ ಬೇಸರ, ಕೆಲಸಗಳಲ್ಲಿ ವಿಳಂಬ, ವ್ಯಾಪಾರ-ಉದ್ಯೋಗದಲ್ಲಿ ಅಡೆತಡೆ.
ಸಿಂಹ: ಮಕ್ಕಳು ನಿದ್ದೆಗೆಟ್ಟು ಓದುವರು, ಆರೋಗ್ಯದಲ್ಲಿ ಸಮಸ್ಯೆ, ಮನಸ್ಸಿನಲ್ಲಿ ಆತಂಕ, ಪ್ರಯಾಣದಲ್ಲಿ ಅಡೆತಡೆ, ತಂದೆ ಮಾಡಿದ ಸಾಲ ಬಾಧೆ.
ಕನ್ಯಾ: ಮಕ್ಕಳಲ್ಲಿ ಗೊಂದಲ, ಶತ್ರುಗಳ ನಾಶ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಪೆಟ್ಟಾಗುವ ಸಾಧ್ಯತೆ, ಅನಿರೀಕ್ಷಿತ ತೊಂದರೆ.
ತುಲಾ: ಮಕ್ಕಳ ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಮನಸ್ಸಿನಲ್ಲಿ ಬೇಸರ, ಮನೆ ಬಿಟ್ಟು ಹೋಗುವ ಮನಸ್ಥಿತಿ, ತಾಳ್ಮೆಯಿಂದ ಕಾರ್ಯ ಪ್ರಗತಿ, ಈ ದಿನ ಮಿಶ್ರ ಫಲ.
ವೃಶ್ಚಿಕ: ದೇಹದಲ್ಲಿ ಆಲಸ್ಯ, ವಿದ್ಯಾಭ್ಯಾಸದ ಮೇಲೆ ದುಷ್ಪರಿಣಾಮ, ಅಧಿಕವಾದ ಕೋಪ, ಮನಸ್ಸಿಗೆ ಬೇಸರ, ಹಣಕಾಸು ಸಂಕಷ್ಟ, ಸಾಲ ಬಾಧೆ.
ಧನಸ್ಸು: ಸ್ವಯಂಕೃತ್ಯಗಳಿಂದ ನಷ್ಟ, ನೆರೆಹೊರೆಯವರಿಂದ ಭಾವನೆಗಳಿಗೆ ಧಕ್ಕೆ, ಶತ್ರುಗಳ ಕಾಟ, ಸ್ಥಳ ಬದಲಾವಣೆ, ನಾನಾ ಆಲೋಚನೆ.
ಮಕರ: ಕೌಟುಂಬಿಕ ಕಲಹ, ಮನೆಯಲ್ಲಿ ಅಹಿತಕರ ವಾತಾವರಣ, ಕೆಲಸಗಳಲ್ಲಿ ನಿರಾಸಕ್ತಿ, ಸ್ಥಿರಾಸ್ತಿ ಖರೀದಿಸುವ ಮನಸ್ಸು.
ಕುಂಭ: ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಕಾರಣವಿಲ್ಲದೇ ಜಗಳವಾಗುವುದು, ಶತ್ರುಗಳು ಹೆಚ್ಚಾಗುವರು, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ,
ಮೀನ: ಮಕ್ಕಳಿಂದ ಕುಟುಂಬದಲ್ಲಿ ಆತಂಕ, ಆರ್ಥಿಕ ಸಂಕಷ್ಟ ಹೆಚ್ಚಾಗುವುದು, ಶತ್ರುಗಳ ಕಾಟ, ಸಾಲ ಬಾಧೆ, ನಾನಾ ಆಲೋಚನೆಗಳಿಂದ ನಿದ್ರಾಭಂಗ.
ಪರಿಹಾರ: ಕಬ್ಬಿಣ ದಾನ ಮಾಡಿ.