ರಾಹುಕಾಲ – 7:39 ರಿಂದ 9:13
ಗುಳಿಕಕಾಲ – 1:55 ರಿಂದ 3:29
ಯಮಗಂಡಕಾಲ – 10:47 ರಿಂದ 12:21
ಸೋಮವಾರ, ಪಾಡ್ಯ ತಿಥಿ, ಭರಣಿ ನಕ್ಷತ್ರ
ಶ್ರೀ ವಿಶ್ವಾವಸು ನಾಮ ಸಂವತ್ಸರ
ಉತ್ತರಾಯಣ, ವಸಂತ ಋತು
ವೈಶಾಖ ಮಾಸ, ಶುಕ್ಲ ಪಕ್ಷ
ಮೇಷ: ದಾನ ಧರ್ಮ ಕಾರ್ಯಗಳಲ್ಲಿ ಭಾಗಿ, ಆತ್ಮೀಯರೊಂದಿಗೆ ಕಲಹ, ಮನ:ಶಾಂತಿ, ಷೇರು ವ್ಯವಹಾರಗಳಿಂದ ಉತ್ತಮ ಆದಾಯ.
ವೃಷಭ: ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವಿರಿ, ಮಕ್ಕಳ ಆರೋಗ್ಯದ ಕಡೆ ಗಮನ ಹರಿಸಿ, ಧನಲಾಭ.
ಮಿಥುನ: ಈ ದಿನ ಶತ್ರು ಭಾದೆ, ಸ್ತ್ರೀಯರಿಂದ ಅನುಕೂಲಕರ, ಇತರರ ಭಾವನೆಗೆ ಸ್ಪಂದಿಸುವಿರಿ, ನಿರೀಕ್ಷಿತ ಆದಾಯ, ತಾಯಿಯಿಂದ ಪ್ರಶಂಸೆ.
ಕಟಕ: ಹೊಸ ವ್ಯಕ್ತಿಗಳ ಪರಿಚಯ, ದ್ರವ್ಯಗಳಿಂದ ಲಾಭ, ತಾಳ್ಮೆ ಅಗತ್ಯ, ಹಿರಿಯರೊಂದಿಗೆ ಸಮಲೋಚನೆ.
ಸಿಂಹ: ಅಧಿಕಾರಿಗಳೊಬ್ಬರ ಭೇಟಿ,ಭಾಗ್ಯ ವೃದ್ಧಿ, ಬಿಡುವಿಲ್ಲದ ಕಾರ್ಯಕ್ರಮಗಳ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ.
ಕನ್ಯಾ: ಸೇವಕರಿಂದ ತೊಂದರೆ, ಋಣಭಾದೆ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ವ್ಯಾಪಾರದಲ್ಲಿ ಲಾಭ.
ತುಲಾ: ಕೈ ಹಾಕಿದ ಕೆಲಸ ಕಾರ್ಯಗಳಲ್ಲಿ ವಿಘ್ನ, ಆಕಸ್ಮಿಕ ಧನ ನಷ್ಟ, ಮನಕ್ಲೇಶ, ಬಂಧುಗಳಿಂದ ನಿಂದನೆ.
ವೃಶ್ಚಿಕ: ಮನಸ್ಸಿಗೆ ಚಿಂತೆ, ಆರೋಗ್ಯದಲ್ಲಿ ಏರುಪೇರು, ಕೃಷಿಯಲ್ಲಿ ಅಲ್ಪ ಲಾಭ, ನ್ಯಾಯಾಲಯದ ತೀರ್ಪಿಗಾಗಿ ತಿರುಗಾಟ.
ಧನಸ್ಸು: ಆಸ್ತಿಯ ವಿಷಯದಲ್ಲಿ ಕಲಹ, ದಾಂಪತ್ಯದಲ್ಲಿ ವಿರಸ, ಮಾನಸಿಕ ಕಿರಿಕಿರಿ, ವಾಹನ ಖರೀದಿ, ಅಧಿಕ ತಿರುಗಾಟ.
ಮಕರ: ಮಾತಿನ ಮೇಲೆ ಹಿಡಿತವಿರಲಿ, ವ್ಯಾಪಾರದಲ್ಲಿ ಸಾಧಾರಣ ಲಾಭ, ಋಣ ವಿಮೋಚನೆ.
ಕುಂಭ: ಕಾರ್ಯ ವಿಘಾತ, ಚಂಚಲ ಮನಸ್ಸು, ಉತ್ತಮ ಬುದ್ಧಿಶಕ್ತಿ, ಶತ್ರು ಭಾದೆ, ಅನಾರೋಗ್ಯ, ವ್ಯಾಪಾರದಲ್ಲಿ ಲಾಭ.
ಮೀನ: ಅನ್ಯರಿಗೆ ಉಪಕಾರ ಮಾಡುವಿರಿ, ಶೀತ ಸಂಬಂಧ ರೋಗಗಳು, ಮನ ಶಾಂತಿ, ವಾಹನ ಅಪಘಾತ ಎಚ್ಚರದಿಂದಿರಿ.