ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರ ಮಾಸ,
ಕೃಷ್ಣ ಪಕ್ಷ, ನವಮಿ ತಿಥಿ,
ಭಾನುವಾರ, ಧನಿಷ್ಠ ನಕ್ಷತ್ರ
ರಾಹುಕಾಲ: ಸಂಜೆ 5:03 ರಿಂದ 6:37
ಗುಳಿಕಕಾಲ: ಮಧ್ಯಾಹ್ನ 3:29 ರಿಂದ 5:04
ಯಮಗಂಡಕಾಲ: ಮಧ್ಯಾಹ್ನ 12:21 ರಿಂದ 1:55
Advertisement
ಮೇಷ: ಮಕ್ಕಳ ಅಗತ್ಯಕ್ಕೆ ಖರ್ಚು, ಪ್ರಭಾವಿ ವ್ಯಕ್ತಿಗಳ ಭೇಟಿ, ವಿರೋಧಿಗಳ ಬಗ್ಗೆ ಎಚ್ಚರಿಕೆ, ಕೆಲಸದಲ್ಲಿ ಅಧಿಕವಾದ ಒತ್ತಡ, ಅಕಾಲ ಭೋಜನ, ಈ ವಾರ ಅಶುಭ ಫಲ.
Advertisement
ವೃಷಭ: ಪರಸ್ತ್ರೀಯಿಂದ ತೊಂದರೆ, ಅಧಿಕ ತಿರುಗಾಟ, ಆತ್ಮೀಯರಲ್ಲಿ ದ್ವೇಷ, ಪುಣ್ಯಕ್ಷೇತ್ರ ದರ್ಶನ, ವಿವಾಹಕ್ಕೆ ಅಡೆತಡೆ, ನೆಮ್ಮದಿ ಇಲ್ಲದ ಜೀವನ, ಪಾಪ ಬುದ್ಧಿ.
Advertisement
ಮಿಥುನ: ಹಣಕಾಸು ಮುಗ್ಗಟ್ಟು, ದಾಂಪತ್ಯದಲ್ಲಿ ಕಲಹ, ಸ್ತ್ರೀಯರಲ್ಲಿ ತಾಳ್ಮೆ ಅತ್ಯಗತ್ಯ, ಪರಿಶ್ರಮದಿಂದ ಕಾರ್ಯ ಸಿದ್ಧಿ, ವಿದ್ಯಾಭ್ಯಾಸದಲ್ಲಿ ಮುನ್ನಡೆ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ವಿಪರೀತ ವ್ಯಸನ.
Advertisement
ಕಟಕ: ಪರಿಶ್ರಮಕ್ಕೆ ತಕ್ಕ ಫಲ, ಮುಖ್ಯ ಕೆಲಸಗಳಲ್ಲಿ ಪ್ರಗತಿ, ಮನಸ್ಸಿಗೆ ಸಂತಸ, ವೃತ್ತಿ ಕ್ಷೇತ್ರದಲ್ಲಿ ಉತ್ತಮ ಸ್ಥಾನಮಾನ, ಗೌರವ ಲಭಿಸುವುದು, ಇತರರ ಮಾತಿಗೆ ಮರುಳಾಗಬೇಡಿ.
ಸಿಂಹ: ವಿಧೇಯತೆಯಿಂದ ಯಶಸ್ಸು ಪ್ರಾಪ್ತಿ, ಹಿರಿಯರ ಮಾತಿಗೆ ಗೌರವ ನೀಡಿ, ಸರಿ ತಪ್ಪುಗಳ ಬಗ್ಗೆ ಚಿಂತನೆ ಅಗತ್ಯ, ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ, ಆರೋಗ್ಯದಲ್ಲಿ ವ್ಯತ್ಯಾಸ, ವಾಹನ ಖರೀದಿ ಯೋಗ.
ಕನ್ಯಾ: ಯತ್ನ ಕಾರ್ಯದಲ್ಲಿ ಅಡೆತಡೆ, ಭೋಗ ವಸ್ತು ಪ್ರಾಪ್ತಿ, ಮಿತ್ರರಿಂದ ಸಹಾಯ, ಅನಗತ್ಯ ಖರ್ಚು, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ದುಷ್ಟ ಚಿಂತನೆ, ಸಂತಾನ ಯೋಗ, ಮಾನಸಿಕ ನೆಮ್ಮದಿ.
ತುಲಾ: ಮಾತಿನ ಚಕಮಕಿ, ಯತ್ನ ಕಾರ್ಯದಲ್ಲಿ ಯಶಸ್ಸು ಸಾಧಿಸುವಿರಿ, ಅತಿಯಾದ ಕೋಪ, ಚಂಚಲ ಬುದ್ಧಿ, ಧೈರ್ಯದಿಂದ ಕಾರ್ಯದಲ್ಲಿ ಮುನ್ನುಗ್ಗುವಿರಿ, ಮೋಸ ಹೋಗುವ ಸಾಧ್ಯತೆ ಎಚ್ಚರಿಕೆ.
ವೃಶ್ಚಿಕ: ಸಂದರ್ಭಕ್ಕೆ ತಕ್ಕಂತೆ ಮಾತಾಡುವಿರಿ, ಇತರರ ನಿಂದನೆ ಮಾಡುವಿರಿ, ದಾಂಪತ್ಯದಲ್ಲಿ ಪ್ರೀತಿ, ಉದ್ಯೋಗದಲ್ಲಿ ಬದಲಾವಣೆ, ಪರರ ಕಷ್ಟಕ್ಕೆ ಸ್ಪಂದಿಸುವಿರಿ, ಈ ವಾರ ಮಿಶ್ರ ಫಲ.
ಧನಸ್ಸು; ನಿಮ್ಮ ಒಳ್ಳೆಯ ಗುಣ ಆಕರ್ಷಿಸುತ್ತದೆ, ವಿಪರೀತ ಖರ್ಚು, ಸುಖ ಭೋಜನ, ವಿದ್ಯಾಭ್ಯಾಸಕ್ಕಾಗಿ ದೂರ ಪ್ರಯಾಣ, ಆರೋಗ್ಯದಲ್ಲಿ ಚೇತರಿಕೆ, ಮಾನಸಿಕ ನೆಮ್ಮದಿ.
ಮಕರ: ವಿರೋಧಿಗಳಿಂದ ತೊಂದರೆ, ಪರಸ್ಥಳ ವಾಸ, ನೀಚ ಜನರ ಸಹವಾಸ, ಅನ್ಯ ಜನರಲ್ಲಿ ದ್ವೇಷ, ತೀರ್ಥಯಾತ್ರೆ ದರ್ಶನ, ಸ್ತ್ರೀಯರಿಗೆ ಲಾಭ, ಚಂಚಲ ಮನಸ್ಸು.
ಕುಂಭ: ಕುಟುಂಬ ಸೌಖ್ಯ, ವಾದ-ವಿವಾದಗಳಿಂದ ದೂರವಿರಿ, ಅಲ್ಪ ಆದಾಯ, ಅಧಿಕವಾದ ಖರ್ಚು, ಕೆಲಸ ಕಾರ್ಯಗಳಲ್ಲಿ ಜಯ, ವಿದ್ಯಾರ್ಥಿಗಳಲ್ಲಿ ಗೊಂದಲ, ದೇವತಾ ಕಾರ್ಯಗಳಲ್ಲಿ ಭಾಗಿ.
ಮೀನ: ಪ್ರಭಾವಿ ವ್ಯಕ್ತಿಗಳ ಭೇಟಿ, ಸಹೋದರರಿಂದ ಸಹಾಯ, ದ್ರವ್ಯ ನಷ್ಟ, ನಿಮ್ಮ ಹಣ ಕಳ್ಳರ ಪಾಲಾಗುವ ಸಾಧ್ಯತೆ, ಇತರರ ಮಾತಿಗೆ ಮರುಳಾಗಬೇಡಿ, ನಂಬಿಕಸ್ಥರಿಂದ ಮೋಸ, ಈ ವಾರ ಎಚ್ಚರಿಕೆಯಲ್ಲಿರುವುದು ಉತ್ತಮ.