ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಕೃಷ್ಣ ಪಕ್ಷ, ಅಷ್ಟಮಿ ತಿಥಿ,
ಗುರುವಾರ, ಮೂಲಾ ನಕ್ಷತ್ರ,
ಬೆಳಗ್ಗೆ 10:11 ನಂತರ ಪೂರ್ವಾಷಾಢ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 2:00 ರಿಂದ 3:32
ಗುಳಿಕಕಾಲ: ಬೆಳಗ್ಗೆ 9:26 ರಿಂದ 10:57
ಯಮಗಂಡಕಾಲ: ಬೆಳಗ್ಗೆ 6:22 ರಿಂದ 7:54
Advertisement
ಮೇಷ: ಉದ್ಯೋಗ ನಿಮಿತ್ತ ಪ್ರಯಾಣ, ಬಂಧುಗಳೊಂದಿಗೆ ತೀರ್ಥಕ್ಷೇತ್ರಕ್ಕೆ ಭೇಟಿ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಮಕ್ಕಳಲ್ಲಿ ಬುದ್ಧಿವಂತಿಕೆ ಹೆಚ್ಚಾಗುವುದು, ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ.
Advertisement
ವೃಷಭ: ವ್ಯಾಪಾರ ವ್ಯವಹಾರದಲ್ಲಿ ಲಾಭ, ವಿಪರೀತ ರಾಜ ಯೋಗ, ಕಾರ್ಮಿಕರಿಗೆ ಅನುಕೂಲ, ನೀರು-ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರಿಕೆ.
Advertisement
ಮಿಥುನ: ಆರ್ಥಿಕ ಮುಗ್ಗಟ್ಟು ಬಗೆಹರಿಯುವುದು, ಪ್ರಯಾಣದಲ್ಲಿ ತೊಂದರೆ, ಕೆಲಸ ಕಾರ್ಯದಲ್ಲಿ ಹಿನ್ನಡೆ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ಪ್ರೀತಿ, ಪ್ರೇಮದ ಬಲೆಗೆ ಸಿಲುಕುವಿರಿ.
Advertisement
ಕಟಕ: ಬೆವರು ದೋಷ, ರೋಗ ಬಾಧೆ, ಶೀತ ಸಂಬಂಧಿತ ಸಮಸ್ಯೆ, ಸ್ನೇಹಿತರಿಂದ ಅವಮಾನ, ಸಂಗಾತಿಯಿಂದ ಅಗೌರವ, ಮಕ್ಕಳಿಗೆ ದೃಶ್ಯ ಮಾಧ್ಯಮದ ಕಡೆ ಒಲವು, ಕಲಾ ಚಟುವಟಿಕೆಗಳಲ್ಲಿ ಆಸಕ್ತಿ.
ಸಿಂಹ: ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ, ಬಂಧುಗಳೊಂದಿಗೆ ಬಾಂಧವ್ಯ ವೃದ್ಧಿ, ನೀರಿರುವ ಪ್ರದೇಶಗಳಲ್ಲಿ ಎಚ್ಚರಿಕೆ, ಈ ದಿನ ಮಿಶ್ರ ಫಲ.
ಕನ್ಯಾ: ನ್ಯಾಯ ಬದ್ಧವಾಗಿರಲು ಮನಸ್ಸು ಮಾಡುವಿರಿ, ಉದ್ಯೋಗ ಸ್ಥಳದಲ್ಲಿ ಉತ್ತಮ, ಗೌರವ ಸನ್ಮಾನ ಪ್ರಾಪ್ತಿ, ಪತ್ರ ವ್ಯವಹಾರಳಲ್ಲಿ ಅನುಕೂಲ.
ತುಲಾ: ಕೆಲಸ ಕಾರ್ಯಗಳಲ್ಲಿ ಸಹಕಾರ, ವ್ಯವಹಾರಕ್ಕೆ ಮಕ್ಕಳಿಂದ ಸಹಾಕರ, ವೈವಾಹಿಕ ಜೀವನದಲ್ಲಿ ಸಂಶಯ, ಕುಟುಂಬದಲ್ಲಿ ವೈಮನಸ್ಸು, ಸೌಂದರ್ಯವರ್ಧಕ ಔಷಧಗಳಿಂದ ಅನಾನುಕೂಲ, ವಾಹನ ಚಾಲನೆಯಲ್ಲಿ ಎಚ್ಚರ.
ವೃಶ್ಚಿಕ: ಐಷಾರಾಮಿ ಜೀವನಕ್ಕೆ ಖರ್ಚು, ವಸ್ತ್ರಾಭರಣ ಖರೀದಿಗಾಗಿ ಹಣವ್ಯಯ, ಸೇವಕರಿಂದ ನೆಮ್ಮದಿಗೆ ಭಂಗ, ತಂದೆಯಿಂದ ಧನಾಗಮನ, ಪ್ರಯಾಣದಲ್ಲಿ ಅನುಕೂಲ.
ಧನಸ್ಸು: ಮಕ್ಕಳೇ ಶತ್ರುಗಳಾಗುವರು, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮುಖ್ಯ ನಿರ್ಧಾರಗಳಿಂದ ದೂರವಿರಿ, ಆರೋಗ್ಯದಲ್ಲಿ ಏರುಪೇರು.
ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ತಾಂತ್ರಿಕ ವಿದ್ಯಾರ್ಥಿಗಳಿಗೆ ಉತ್ಸಾಹ, ವಾಹನ-ಭೂಮಿ ಖರೀದಿಯಿಂದ ಅನುಕೂಲ, ಪತ್ರ ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ.
ಕುಂಭ: ಕೆಲಸಗಾರರ ಕೊರತೆ ಬಗೆಹರಿಯವುದು, ಶತ್ರುಗಳು ಮಿತ್ರರಾಗುವರು, ಉನ್ನತ ವಿದ್ಯಾಭ್ಯಾಸದ ಯೋಗ, ಸ್ವಯಂಕೃತ ಅಪರಾಧಗಳಿಂದ ಸಂಕಷ್ಟ, ಆರ್ಥಿಕ-ಕೌಟುಂಬಿಕ ಸಮಸ್ಯೆ,
ಮೀನ: ನೆರೆಹೊರೆಯ ಸ್ತ್ರೀಯರೊಂದಿಗೆ ಕಲಹ, ಉದ್ಯೋಗದಲ್ಲಿ ಸಮಸ್ಯೆ, ಆರ್ಥಿಕ ಸಂಕಷ್ಟ ಎದುರಾಗುವುದು, ವಾಯು ಯಾನದಲ್ಲಿ ತೊಂದರೆ.