ದಿನ ಭವಿಷ್ಯ: 28-02-2023

Public TV
1 Min Read
daily horoscope dina bhavishya

ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಶಿಶಿರ
ಅಯನ – ಉತ್ತರಾಯಣ
ಮಾಸ – ಪಾಲ್ಗುಣ
ಪಕ್ಷ – ಶುಕ್ಲ
ತಿಥಿ – ನವಮಿ
ನಕ್ಷತ್ರ – ರೋಹಿಣಿ

ರಾಹುಕಾಲ: 03 : 30 PM TO 04 : 59 PM
ಗುಳಿಕಕಾಲ: 12 : 32 P TO 02 : 01 PM
ಯಮಗಂಡಕಾಲ: 09 : 34 AM TO 11 : 03 AM

ಮೇಷ: ವೃತ್ತಿಯಲ್ಲಿನ ಆಲಸಿಯಿಂದ ನಷ್ಟ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಶ್ರಮವಹಿಸಿ, ಹಿರಿಯರ ಆರೋಗ್ಯಕ್ಕಾಗಿ ಹಣವ್ಯಯ.

ವೃಷಭ: ಕುಟುಂಬದ ಸಮಾರಂಭಗಳಲ್ಲಿ ಭಾಗಿ, ಕಾನೂನು ವಿಚಾರಗಳಲ್ಲಿ ಜಯ, ವೃತ್ತಿಯ ನಿಮಿತ್ತ ಪ್ರಯಾಣ.

ಮಿಥುನ: ಕರಕುಶಲ ವ್ಯಾಪಾರಗಳಿಗೆ ಲಾಭ, ಕೋರ್ಟ್ ದಾವೆಗಳು ವಿರುದ್ಧವಾಗುತ್ತವೆ, ಸಾಲ ಮರುಪಾವತಿಸಲು ಶ್ರಮವಹಿಸಿ.

ಕರ್ಕಾಟಕ: ಮೂಳೆಯ ತಜ್ಞರಿಗೆ ಬೇಡಿಕೆ, ಕೃಷಿಯ ಕಡೆ ಆಸಕ್ತಿ, ನಿಸ್ವಾರ್ಥ ಸೇವೆಗಳಿಂದ ಯಶಸ್ಸು.

ಸಿಂಹ: ಸರ್ಕಾರಿ ನೌಕರರಿಗೆ ಒತ್ತಡ, ಹೊಸ ಯೋಜನೆಗಳನ್ನು ಮರುಪರಿಶೀಲಿಸಿ, ವಿದ್ಯಾರ್ಥಿಗಳು ಶ್ರಮವಹಿಸಿ.

ಕನ್ಯಾ: ಬೆಂಕಿಯಿಂದ ಎಚ್ಚರವಹಿಸಿ, ಎಲೆಕ್ಟ್ರಾನಿಕ್ ಕ್ಷೇತ್ರದಲ್ಲಿ ಅಭಿವೃದ್ಧಿ, ಸಂಗಾತಿಯ ಆದಾಯದಲ್ಲಿ ಹೆಚ್ಚಳ.

ತುಲಾ: ಹೊಸ ವಸ್ತುಗಳ ಖರೀದಿ, ಯೋಗ ಹಿರಿಯರಿಂದ ಆಶೀರ್ವಾದ, ಎಲೆಕ್ಟ್ರಾನಿಕ್ಸ್ ತಂತ್ರಜ್ಞರಿಗೆ ಬೇಡಿಕೆ.

ವೃಶ್ಚಿಕ: ಮಾತುಗಳಲ್ಲಿ ಕಠಿಣತೆ, ಆರೋಗ್ಯ ಸಲಹೆಗಾರರಿಗೆ ಬೇಡಿಕೆ, ರಿಯಲ್ ಎಸ್ಟೇಟ್ ನಲ್ಲಿ ಆದಾಯ.

ಧನಸ್ಸು: ಉದ್ಯಮಿಗಳಿಗೆ ಕಾರ್ಮಿಕರಲ್ಲಿದ್ದ ಮನಸ್ತಾಪ ಅಂತ್ಯ, ಶೇರು ಮಾರುಕಟ್ಟೆಯಲ್ಲಿ ಲಾಭ, ಆಹಾರ ಉತ್ಪನ್ನಗಳ ಮಾರಾಟದಲ್ಲಿ ಲಾಭ.

ಮಕರ: ಆಸ್ತಿ ಸಮಸ್ಯೆ ಬಗೆಹರಿಯುವುದು, ವಾಹನ ಅಪಘಾತ ಸಂಭವ, ಕೋಟ್ ಮೆಟ್ಟಿಲಿರುವ ಸಂದರ್ಭ.

ಕುಂಭ: ಸಂಗಾತಿಯಿಂದ ಧನ ಆಗಮನ, ಪಾಲುದಾರಿಕೆಯಲ್ಲಿ ಲಾಭ, ಉದ್ಯೋಗದಲ್ಲಿ ಬಡ್ತಿ, ಸನ್ಮಾನ.

ಮೀನ: ಸರ್ಕಾರಿ ವ್ಯವಹಾರಗಳ ಮಧ್ಯವರ್ತಿಗಳಿಗೆ ಶುಭ, ಗೃಹಾಲಂಕಾರವಸ್ತುಗಳ ಖರೀದಿ.

 

Share This Article
Leave a Comment

Leave a Reply

Your email address will not be published. Required fields are marked *