ಪಂಚಾಂಗ:
ಸಂವತ್ಸರ- ಶೋಭಕೃತ್, ಋತು- ಹೇಮಂತ
ಅಯನ- ಉತ್ತರಾಯಣ, ಮಾಸ- ಪುಷ್ಯ
ಪಕ್ಷ- ಕೃಷ್ಣ, ತಿಥಿ- ತದಿಗೆ
ನಕ್ಷತ್ರ- ಮಘಾ
ರಾಹುಕಾಲ: 4 : 51 – 6 : 18
ಗುಳಿಕಕಾಲ: 3 : 25 – 4 : 51
ಯಮಗಂಡಕಾಲ: 12 : 32 – 1 : 58
ಮೇಷ: ಕ್ರೀಡಾಪಟುಗಳಿಗೆ ಸೌಲಭ್ಯಗಳು ಲಭ್ಯ, ಕೃಷಿಕರಿಗೆ ಆದಾಯ, ವೈಯಕ್ತಿಕ ವಿಷಯಗಳಲ್ಲಿ ಎಚ್ಚರಿಕೆ.
Advertisement
ವೃಷಭ: ಸಾಲ ಮರುಪಾವತಿಯಿಂದ ನೆಮ್ಮದಿ, ಗುರಿ ತಲುಪಲು ಶ್ರಮ ಪಡಲೇಬೇಕು, ಹಣ ಹೂಡಿಕೆಯಲ್ಲಿ ಎಚ್ಚರ.
Advertisement
ಮಿಥುನ: ಬೆಂಕಿಯಿಂದ ಎಚ್ಚರ, ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟಸ್ಥರಿಗೆ ಲಾಭ, ಗೃಹ ನಿರ್ಮಾಣದಲ್ಲಿ ಆತುರ ಬೇಡ.
Advertisement
ಕರ್ಕಾಟಕ: ಕೃಷಿ ವರ್ಗದವರಿಗೆ ಸಹಾಯಧನ ಲಭ್ಯ, ಮಕ್ಕಳ ವಿಷಯದಲ್ಲಿ ಸಂಯಮದಿಂದಿರಿ, ದಾಂಪತ್ಯದಲ್ಲಿ ವಿರಸ.
Advertisement
ಸಿಂಹ: ರಂಗಕರ್ಮಿಗಳಿಗೆ ಶುಭ, ಆಂತರಿಕ ಕಲಹ, ದೂರ ಪ್ರಯಾಣ ಸಾಧ್ಯತೆ.
ಕನ್ಯಾ: ರಾಸಾಯನಿಕ ವಸ್ತುಗಳ ತಯಾರಿಕರಿಗೆ ಬೇಡಿಕೆ, ಪ್ರಿಯ ಜನರ ಭೇಟಿ, ವ್ಯವಹಾರದಲ್ಲಿ ದೃಷ್ಟಿ ದೋಷ.
ತುಲಾ: ಪುಣ್ಯ ಕ್ಷೇತ್ರ ದರ್ಶನ ಮಾಡುವಿರಿ, ಅತಿ ಬುದ್ಧಿವಂತಿಕೆ ಪ್ರದರ್ಶನ, ಅಮೂಲ್ಯ ವಸ್ತುಗಳ ಕಳವು.
ವೃಶ್ಚಿಕ: ವಾಹನ ಖರೀದಿ ಮಾಡುವ ಸಂಭವ, ಸ್ಥಿರಾಸ್ತಿ ಪ್ರಾಪ್ತಿ, ಕುಟುಂಬ ಸೌಖ್ಯ.
ಧನಸ್ಸು: ಹಣಕಾಸಿನ ಪರಿಸ್ಥಿತಿ ಉತ್ತಮ, ಪ್ರತಿಷ್ಠಿತ ಜನರ ಪರಿಚಯ, ಬಾಕಿ ವಸೂಲಿ.
ಮಕರ: ವಿವಾಹ ಯೋಗ, ಪ್ರವಾಸೋದ್ಯಮ ಸಂಸ್ಥೆಯವರಿಗೆ ಶುಭ, ಐಷಾರಾಮಿ ಜೀವನದ ಬಗ್ಗೆ ಜಿಗುಪ್ಸೆ, ಆರೋಗ್ಯದಲ್ಲಿ ತೊಂದರೆ.
ಕುಂಭ: ತಾಂತ್ರಿಕ ತಜ್ಞರಿಗೆ ಶುಭ, ವಿದ್ಯಾರ್ಥಿಗಳಿಗೆ ಪ್ರಗತಿ, ನಿರೀಕ್ಷಿಸಿದಂತೆ ಕೆಲಸ ಕಾರ್ಯಗಳು ನೆರವೇರುತ್ತವೆ.
ಮೀನ: ವಿದೇಶಿ ವಸ್ತುಗಳ ವ್ಯವಹಾರಸ್ತರಿಗೆ ಹಿನ್ನಡೆ, ಸರ್ಕಾರಿ ಕೆಲಸಗಳಲ್ಲಿ ಶುಭ, ವಿದೇಶ ಪ್ರಯಾಣ ಯೋಗ.