ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಶಿಶಿರ
ಅಯನ – ಉತ್ತರಾಯಣ
ಮಾಸ – ಮಾಘ
ಪಕ್ಷ – ಶುಕ್ಲ
ತಿಥಿ – ಸಪ್ತಮಿ
ನಕ್ಷತ್ರ – ಅಶ್ವಿನಿ
ರಾಹುಕಾಲ: 09 : 39 AM – 11 : 05 AM
ಗುಳಿಕಕಾಲ: 06 : 46 AM – 08 : 12 AM
ಯಮಗಂಡಕಾಲ: 01 : 59 PM – 03 : 25 PM
Advertisement
ಮೇಷ: ಕೋಪಕ್ಕೆ ಆಸ್ಪದ ಕೊಡಬೇಡಿ, ಪ್ರಯತ್ನ ಹಾಕಿದರಷ್ಟೇ ಫಲ, ಬಂಧು ಮಿತ್ರರ ಸಹಕಾರ.
Advertisement
ವೃಷಭ: ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ, ವೃತ್ತಿಯಲ್ಲಿ ಒತ್ತಡ ಹೆಚ್ಚಿರಲಿದೆ, ಪಾಲುದಾರಿಕೆಯಲ್ಲಿ ನಷ್ಟ.
Advertisement
ಮಿಥುನ: ವ್ಯವಹಾರದಲ್ಲಿ ಜಾಗ್ರತೆ ಇರಲಿ, ದಾಂಪತ್ಯ ಕಲಹ, ಕೆಲಸ ಕಾರ್ಯಗಳಲ್ಲಿ ಯಶಸ್ಸು.
Advertisement
ಕರ್ಕಾಟಕ: ಆರ್ಥಿಕ ನಷ್ಟ, ಪ್ರೇಮಿಗಳಿಗೆ ಶುಭ, ಹಿರಿಯರಿಗೆ ಬೇಸರ.
ಸಿಂಹ: ಆರ್ಥಿಕ ನಷ್ಟಗಳು, ಸಾಲದ ಚಿಂತೆ, ಪಾಲುದಾರಿಕೆಯಲ್ಲಿ ನಷ್ಟ.
ಕನ್ಯಾ: ತಾಳ್ಮೆ ಅಗತ್ಯ, ಸರ್ಕಾರಿ ಕೆಲಸಗಳಲ್ಲಿ ಹಿನ್ನಡೆ, ಕೃಷಿ ಉಪಕರಣಗಳಿಗೆ ಬೇಡಿಕೆ.
ತುಲಾ: ಮಿತ್ರರ ಭೇಟಿ, ದಾಂಪತ್ಯದಲ್ಲಿ ಕಲಹ, ಅಕಾಲ ಭೋಜನ.
ವೃಶ್ಚಿಕ: ಆದಾಯಕ್ಕಿಂತ ಖರ್ಚು ಜಾಸ್ತಿ ಕುಟುಂಬದಲ್ಲಿ ಪ್ರೀತಿ, ಪ್ರವಾಸದಿಂದ ದುಃಖ.
ಧನಸ್ಸು: ವ್ಯಾಪಾರ ವ್ಯವಹಾರಗಳಲ್ಲಿ ನಷ್ಟ, ಶತ್ರುಭಯ, ವಿದ್ಯಾರ್ಥಿಗಳಲ್ಲಿ ಆತಂಕ.
ಮಕರ: ಮನಸ್ಸಿಗೆ ಚಿಂತೆ, ವಿವಾಹಕ್ಕೆ ಅಡಚಣೆ, ಸಾಲ ಮಾಡಬೇಕಾಗುವ ಸಾಧ್ಯತೆ.
ಕುಂಭ: ಸುಖ ಭೋಜನ, ಅನಗತ್ಯ ತಿರುಗಾಟ, ಕುಟುಂಬದಲ್ಲಿ ಸೌಖ್ಯ.
ಮೀನ: ಕ್ರೀಡಾಪಟುಗಳಿಗೆ ಶುಭ, ಸಹೋದ್ಯೋಗಿಗಳಿಂದ ಸಹಕಾರ, ಉದ್ಯೋಗ ಕ್ಷೇತ್ರದವರಿಗೆ ಮುನ್ನಡೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k