ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಶುಕ್ಲ ಪಕ್ಷ, ಏಕಾದಶಿ ಉಪರಿ ದ್ವಾದಶಿ,
ಮಂಗಳವಾರ, ಮೃಗಶಿರ ನಕ್ಷತ್ರ
ರಾಹುಕಾಲ: ಸಾಯಂಕಾಲ 4:57 ರಿಂದ 6:24
ಗುಳಿಕಕಾಲ: ಮಧ್ಯಾಹ್ನ 3:30 ರಿಂದ 4:57
ಯಮಗಂಡಕಾಲ: ಮಧ್ಯಾಹ್ನ 12:36 ರಿಂದ 2:03
Advertisement
ಮೇಷ: ಉತ್ತಮ ಪ್ರಗತಿ, ರಾಜ ಸನ್ಮಾನ, ವಾಹನ ಯೋಗ, ಕಾರ್ಯ ಸಾಧನೆ, ಮಾನಸಿಕ ಒತ್ತಡ, ಆರೋಗ್ಯದಲ್ಲಿ ವ್ಯತ್ಯಾಸ, ಅಪವಾದ ನಿಂದನೆ, ದಂಡ ಕಟ್ಟುವ ಸಾಧ್ಯತೆ.
Advertisement
ವೃಷಭ: ವಿದ್ಯಾರ್ಥಿಗಳಲ್ಲಿ ಗೊಂದಲ, ವಿವಾಹಕ್ಕೆ ತೊಂದರೆ, ಆತುರ ಸ್ವಭಾವ, ಮಾತಿನ ಮೇಲೆ ನಿಗಾವಿರಲಿ, ಪರಸ್ಥಳ ವಾಸ, ನಾನಾ ರೀತಿಯ ಚಿಂತೆ, ದ್ರವ್ಯ ಲಾಭ, ಶತ್ರುಗಳ ಬಾಧೆ.
Advertisement
ಮಿಥುನ: ಮಾತೃವಿನಿಂದ ಶುಭ ಹಾರೈಕೆ, ತಿರ್ಥಯಾತ್ರೆ ದರ್ಶನ, ಅನ್ಯ ಜನರಲ್ಲಿ ಪ್ರೀತಿ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ನಂಬಿಕಸ್ಥರಿಂದ ದ್ರೋಹ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ.
Advertisement
ಕಟಕ: ಸ್ತ್ರೀಯರಿಗೆ ನೆಮ್ಮದಿ, ಉದ್ಯೋಗದಲ್ಲಿ ಬಡ್ತಿ, ಉನ್ನತ ಶಿಕ್ಷಣ, ವಿದೇಶ ಪ್ರಯಾಣ, ಮಿತ್ರರಿಂದ ದ್ರೋಹ, ಅನ್ಯರ ಮಾತಿನಿಂದ ಕಲಹ, ಚೋರ ಭಯ, ವಿಪರೀತ ಖರ್ಚುಗಳು.
ಸಿಂಹ: ಸ್ವಂತ ಉದ್ಯಮಸ್ಥರಿಗೆ ಲಾಭ, ಹಿರಿಯರಲ್ಲಿ ಗೌರವ, ಉತ್ತಮ ಯಶಸ್ಸು, ಅತಿಯಾದ ಕೋಪ, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ, ಋಣ ವಿಮೋಚನೆ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ.
ಕನ್ಯಾ: ಅನಾವಶ್ಯಕ ಮಾತುಗಳಿಂದ ದೂರವಿರಿ, ಕುಟುಂಬದಲ್ಲಿ ಪ್ರೀತಿ ವಾತ್ಸಲ್ಯ, ಮಾನಸಿಕ ನೆಮ್ಮದಿ, ಸ್ನೇಹಿತರಿಂದ ನೆರವು, ಸುಖ ಭೋಜನ, ಆರೋಗ್ಯದಲ್ಲಿ ಏರುಪೇರು.
ತುಲಾ: ರಿಯಲ್ ಎಸ್ಟೇಟ್ನವರಿಗೆ ಲಾಭ, ಚಂಚಲ ಮನಸ್ಸು, ರೋಗ ಬಾಧೆ, ಪಿತ್ರಾರ್ಜಿತ ಆಸ್ತಿ ಮಾರಾಟ, ಹಣಕಾಸು ತೊಂದರೆ, ಸ್ತ್ರೀಯರಿಗೆ ಶುಭ ಸಮಯ, ಮಾನಸಿಕ ನೆಮ್ಮದಿ.
ವೃಶ್ಚಿಕ: ನಾನಾ ರೀತಿಯ ತೊಂದರೆ, ಮನಃಕ್ಲೇಷ, ವ್ಯವಹಾರದಲ್ಲಿ ಮೋಸ, ನಾನಾ ವಿಚಾರಗಳಲ್ಲಿ ಆಸಕ್ತಿ, ದುಃಖದಾಯ ಪ್ರಸಂಗ, ಅಲ್ಪ ಪ್ರಗತಿ, ಕೃಷಿಯಲ್ಲಿ ಲಾಭ.
ಧನಸ್ಸು: ಬಂಧು-ಮಿತ್ರರಲ್ಲಿ ಅನ್ಯೋನ್ಯತೆ, ದಾಂಪತ್ಯದಲ್ಲಿ ಪ್ರೀತಿ, ದೂರ ಪ್ರಯಾಣ, ಶುಭ ಕಾರ್ಯಗಳಲ್ಲಿ ಭಾಗಿ, ಸ್ಥಿರಾಸ್ತಿ ಸಂಪಾದನೆ, ಮನೆಯಲ್ಲಿ ನೆಮ್ಮದಿ, ವ್ಯಾಪಾರದಲ್ಲಿ ಅಭಿವೃದ್ಧಿ.
ಮಕರ: ನೂತಟ ಕಟ್ಟಡ ಪ್ರಾರಂಭ, ಆದಾಯಕ್ಕಿಂತ ಖರ್ಚು ಹೆಚ್ಚು, ಸುಖ ಭೋಜನ ಪ್ರಾಪ್ತಿ, ಅನಗತ್ಯ ವಿಷಯಕ್ಕೆ ಕಲಹ, ಯಾರನ್ನೂ ಹೆಚ್ಚು ನಂಬಬೇಡಿ, ಔತಣ ಕೂಟಗಳಲ್ಲಿ ಭಾಗಿ.
ಕುಂಭ: ಭೂ ಲಾಭ, ಪರಸ್ಥಳ ವಾಸ, ವಿವಾಹ ಯೋಗ, ಆಕಸ್ಮಿಕ ಧನಾಗಮನ, ಮಾನಸಿಕ ನೆಮ್ಮದಿ, ಕಾರ್ಯ ಕ್ಷೇತ್ರದಲ್ಲಿ ಪ್ರಗತಿ, ವಿವಾದಗಳಿಂದ ದೂರವಿರಿ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ.
ಮೀನ: ಕುಲದೇವರ ದರ್ಶನ, ಯತ್ನ ಕಾರ್ಯದಲ್ಲಿ ಜಯ, ಅಕಾಲ ಭೋಜನ, ಶತ್ರುಗಳ ಬಾಧೆ, ದಾಯಾದಿಗಳ ಕಲಹ, ವಾಹನ ಚಾಲನೆಯಿಂದ ತೊಂದರೆ, ಪ್ರಿಯ ಜನರ ಭೇಟಿ, ಮಾನಸಿಕ ನೆಮ್ಮದಿ.