ಪಂಚಾಂಗ
ಸಂವತ್ಸರ – ಶೋಭಕೃತ್
ಋತು – ವಸಂತ
ಅಯನ – ಉತ್ತರಾಯಣ
ಮಾಸ – ವೈಶಾಖ
ಪಕ್ಷ – ಶುಕ್ಲ
ತಿಥಿ – ಸಪ್ತಮೀ
ನಕ್ಷತ್ರ – ಪುನರ್ವಸು
ರಾಹುಕಾಲ: 1:51 PM – 3:25 PM
ಗುಳಿಕಕಾಲ: 9:09 AM – 10:43 AM
ಯಮಗಂಡಕಾಲ: 6:01 AM – 7:35 AM
Advertisement
ಮೇಷ: ಆರೋಗ್ಯ ಚೆನ್ನಾಗಿರುತ್ತದೆ, ದೂರ ಪ್ರಯಾಣ ಸಾಧ್ಯ, ಆರ್ಥಿಕತೆ ಉತ್ತಮವಾಗಿರುವುದಿಲ್ಲ.
Advertisement
ವೃಷಭ: ಆರೋಗ್ಯದಲ್ಲಿ ಸಮಸ್ಯೆ, ಉದ್ವೇಗದ ಸ್ಥಿತಿ, ಹಣಕಾಸಿನಲ್ಲಿ ಎಚ್ಚರಿಕೆ.
Advertisement
ಮಿಥುನ: ದ್ರವ ವ್ಯಾಪಾರಿಗಳಿಗೆ ಲಾಭ, ಮೀನುಗಾರರಿಗೆ ಶುಭ, ಕೃಷಿಕರು ಎಚ್ಚರವಾಗಿರಬೇಕು.
Advertisement
ಕರ್ಕಾಟಕ: ಸಮಾಧಾನದ ದಿನ, ಸಹೋದರರಿಂದ ಕಿರಿಕಿರಿ, ರೈತರಿಗೆ ಹೆಚ್ಚಿನ ಆದಾಯ.
ಸಿಂಹ: ಸ್ತ್ರೀಯರು ಎಚ್ಚರವಾಗಿರಬೇಕು, ಸಮಸ್ಯೆ ನಿವಾರಣೆಯಾಗಲಿದೆ, ಮಂಗಳ ಕಾರ್ಯಗಳಲ್ಲಿ ಭಾಗಿ.
ಕನ್ಯಾ: ಕೆಲಸಗಳು ಯಶಸ್ವಿಯಾಗುತ್ತವೆ, ತೀರ್ಮಾನಗಳಲ್ಲಿ ಎಚ್ಚರ, ಪ್ರಕಾಶಕರು ಒಪ್ಪಂದದಲ್ಲಿ ಎಚ್ಚರ.
ತುಲಾ: ದಾಂಪತ್ಯದಲ್ಲಿ ಸಾಮರಸ್ಯ, ವಿದ್ಯಾರ್ಥಿಗಳಿಗೆ ಗೌರವಧನ ಪ್ರಾಪ್ತಿ, ಆರ್ಥಿಕಸ್ಥಿತಿ ಸಾಮಾನ್ಯ.
ವೃಶ್ಚಿಕ: ಸಹನೆ ಇದ್ದಷ್ಟು ಜಯ, ಲೇವಾದೇವಿಯಲ್ಲಿ ಮಿಶ್ರ ಫಲ, ವಿದ್ಯಾರ್ಥಿಗಳಿಗೆ ಯಶಸ್ಸು.
ಧನಸ್ಸು: ಪರರಿಂದ ಕಿರಿಕಿರಿ, ಪೂರ್ವ ತಯಾರಿಯ ಅಗತ್ಯವಿದೆ, ಶತ್ರುಬಾಧೆ ಇರಲಿದೆ.
ಮಕರ: ಆರೋಗ್ಯದಲ್ಲಿ ಏರುಪೇರು, ಹೂಡಿಕೆಯಲ್ಲಿ ಎಚ್ಚರ, ಪುಸ್ತಕ ವ್ಯಾಪಾರಿಗಳಿಗೆ ಲಾಭ.
ಕುಂಭ: ಉದ್ಯೋಗದಲ್ಲಿ ಬಡ್ತಿ, ಆಹಾರ ಕ್ರಮ ಅವಶ್ಯ, ಜವಾಬ್ದಾರಿಯೂ ಹೆಚ್ಚಾಗುತ್ತದೆ.
ಮೀನ: ತಾಳ್ಮೆ ಅತ್ಯಾವಶ್ಯಕ, ದೀರ್ಘಕಾಲದ ಸಂತೋಷವಿರುತ್ತದೆ, ಶಿಫಾರಸ್ಸಿನ ಕೆಲಸದಲ್ಲಿ ಜಯ.