ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ಹಿಮಂತ ಋತು,
ಪುಷ್ಯ ಮಾಸ, ಶುಕ್ಲ ಪಕ್ಷ, ಸಪ್ತಮಿ / ಅಷ್ಟಮಿ, ಶನಿವಾರ,
ಪೂರ್ವಭಾದ್ರಪದ ನಕ್ಷತ್ರ / ಉತ್ತರಭಾದ್ರಪದ ನಕ್ಷತ್ರ
ರಾಹುಕಾಲ – 09:32 ರಿಂದ 10:58
ಗುಳಿಕಕಾಲ – 06:41 ರಿಂದ 08:06
ಯಮಗಂಡಕಾಲ – 01:49 ರಿಂದ 03:15
ಮೇಷ: ಅಧಿಕ ಖರ್ಚು, ಕುಟುಂಬದಲ್ಲಿ ವಾಗ್ವಾದ, ನಿದ್ರಾಭಂಗ, ಸಾಲದ ಚಿಂತೆ ಅಧಿಕ
ವೃಷಭ: ಅನಗತ್ಯ ಮಾತು, ಆರ್ಥಿಕವಾಗಿ ಅನುಕೂಲ, ದಾಂಪತ್ಯದಲ್ಲಿ ಕಲಹ.
ಮಿಥುನ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಹೆಣ್ಣು ಮಕ್ಕಳಿಂದ ಅನುಕೂಲ, ಸ್ವಂತ ಉದ್ಯಮ ವ್ಯಾಪಾರದಲ್ಲಿ ನಷ್ಟ
ಕಟಕ: ಪ್ರಯಾಣದ ಆಲೋಚನೆ, ಮಿತ್ರರೊಡನೆ ಮನಸ್ತಾಪ, ಅನಗತ್ಯ ವಿಚಾರವಾಗಿ ನೋವು
ಸಿಂಹ: ಮಾನಸಿಕವಾಗಿ ನೋವು, ಉದ್ಯೋಗ ಒತ್ತಡ, ಆಕಸ್ಮಿಕ ಧನ ನಷ್ಟ, ಮಿತ್ರರಿಂದ ಆರ್ಥಿಕ ನೆರವು
ಕನ್ಯಾ: ಶುಭ ಕಾರ್ಯಗಳಿಗೆ ಅನುಕೂಲ, ಸ್ನೇಹಿತರ ಸಂಪರ್ಕ, ದಾಯಾದಿ ಕಲಹ, ತಂದೆಗೆ ನೋವು
ತುಲಾ: ಉದ್ಯೋಗ ಕಳೆದುಕೊಳ್ಳುವ ಭೀತಿ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಧನ ನಷ್ಟ, ಆರೋಗ್ಯದಲ್ಲಿ ಏರುಪೇರು
ವೃಶ್ಚಿಕ: ದಾಂಪತ್ಯದಲ್ಲಿ ಕಲಹ, ಮಕ್ಕಳಿಂದ ಕಿರಿಕಿರಿ, ಅಪಮಾನ, ಆರ್ಥಿಕ ಸಂಕಷ್ಟಗಳಿಗೆ ಮುಕ್ತಿ
ಧನಸ್ಸು: ಸ್ಥಿರಾಸ್ತಿಯಿಂದ ಸಂಕಷ್ಟ, ಪಾಲುದಾರಿಕೆಯಲ್ಲಿ ನಷ್ಟ, ಆರೋಗ್ಯ ಸಮಸ್ಯೆ ಕಾಡುವುದು
ಮಕರ: ಶುಭಕಾರ್ಯದ ಯೋಗ, ಸ್ವಯಂಕೃತ ಅಪರಾಧದಿಂದ ಸಮಸ್ಯೆ, ಮಕ್ಕಳ ಭವಿಷ್ಯದ ಚಿಂತೆ ಕಾಡುವುದು
ಕುಂಭ: ತಾಯಿಯೊಂದಿಗೆ ವಾಗ್ವಾದ, ಪ್ರೀತಿ ಪ್ರೇಮ ವಿಚಾರದಲ್ಲಿ ಸಂಕಷ್ಟ, ಮಾನಸಿಕ ಉದ್ವೇಗ,ಆತುರದಿಂದ ತೊಂದರೆ
ಮೀನ: ಬಂಧು ಬಾಂಧವರೊಂದಿಗೆ ಕಿರಿಕಿರಿ, ಗುರುಗಳಿಂದ ಪ್ರಶಂಸೆ, ದಾಯಾದಿ ಕಲಹ

