ಶ್ರೀ ವಿಶ್ವಾವಸುನಾಮ ಸಂವತ್ಸರ,
ದಕ್ಷಿಣಾಯಣ, ಹಿಮಂತ ಋತು,
ಮಾರ್ಗಶಿರ ಮಾಸ, ಶುಕ್ಲ ಪಕ್ಷ,
ಸಪ್ತಮಿ, ಗುರುವಾರ,
ಧನಿಷ್ಠ ನಕ್ಷತ್ರ
ರಾಹುಕಾಲ: 01:37 ರಿಂದ 03:03
ಗುಳಿಕಕಾಲ: 09:19 ರಿಂದ 10:45
ಯಮಗಂಡಕಾಲ: 06:26 ರಿಂದ 07:53
ಮೇಷ: ಮಾನಸಿಕ ಒತ್ತಡ, ಯಂತ್ರೋಪಕರಣದಿಂದ ಪೆಟ್ಟು, ಸ್ಥಿರಾಸ್ತಿ ಅನುಕೂಲ, ಉದ್ಯೋಗ ನಷ್ಟ.
ವೃಷಭ: ವ್ಯಾಪಾರ ವ್ಯವಹಾರದಲ್ಲಿ ನಿರಾಸಕ್ತಿ, ಸಂಗಾತಿಯೊಂದಿಗೆ ಮನಸ್ತಾಪ, ಪ್ರಯಾಣದಲ್ಲಿ ಅನಾನುಕೂಲ, ಪ್ರೀತಿ ಪ್ರೇಮ ಭಾವನೆಗೆ ಪೆಟ್ಟು.
ಮಿಥುನ: ದೂರ ಪ್ರಯಾಣ, ಬಂಧುಗಳ ಸಹಕಾರ, ಕೆಲಸ ಕಾರ್ಯಗಳಿಗೆ ಅಡೆತಡೆ, ಅನಾರೋಗ್ಯದಲ್ಲಿ ವ್ಯತ್ಯಾಸ.
ಕಟಕ: ಆರ್ಥಿಕ ಚೇತರಿಕೆ, ಮಾನಸಿಕ ಒತ್ತಡ, ಮಾತಿನಿಂದ ತೊಂದರೆ, ಪಾಲುದಾರಿಯಿಂದ ಅನುಕೂಲ.
ಸಿಂಹ: ಆರ್ಥಿಕ ಕೊರತೆ, ಪ್ರಯಾಣದಿಂದ ಅನುಕೂಲ, ಮಕ್ಕಳಿಂದ ನಷ್ಟ, ವಿದ್ಯಾ ಪ್ರಗತಿ, ಪರಿಹಾರ ಶಿವಸ್ತೋತ್ರ ಪಠಿಸಿ
ಕನ್ಯಾ: ನಿದ್ರಾಭಂಗ ದುಃಸ್ವಪ್ನಗಳು, ಪ್ರೀತಿ ವಿಶ್ವಾಸಕ್ಕೆ ಪೆಟ್ಟು, ಅಧಿಕ ಖರ್ಚು, ಅಧಿಕಾರಿಗಳೊಂದಿಗೆ ಮನಸ್ತಾಪ.
ತುಲಾ: ವ್ಯಾಪಾರ ವ್ಯವಹಾರದಲ್ಲಿ ಗೊಂದಲ, ಪಾಲುದಾರಿಕೆಯಲ್ಲಿ ಲಾಭ, ಸಂಗಾತಿಯಿಂದ ಸಹಕಾರ, ಗೌರವ ಪ್ರಶಂಸೆ ಪ್ರಾಪ್ತಿ.
ವೃಶ್ಚಿಕ: ಸ್ವಂತ ವ್ಯವಹಾರದಲ್ಲಿ ಲಾಭ, ಕುಟುಂಬದ ಸಹಕಾರ, ಉದ್ಯೋಗದಲ್ಲಿ ಅನುಕೂಲ, ನೆರೆಹೊರೆಯವರಿಂದ ಸಮಸ್ಯೆ.
ಧನಸ್ಸು: ಮಕ್ಕಳಿಂದ ಅನುಕೂಲ, ವಿದ್ಯಾ ಪ್ರಗತಿ, ತಂದೆಯಿಂದ ಅನುಕೂಲ, ಆರ್ಥಿಕ ಚೇತರಿಕೆ.
ಮಕರ: ಸ್ಥಿರಾಸ್ತಿ ಕಲಹ, ಮಾಟ ಮಂತ್ರ ತಂತ್ರದ ಆತಂಕ, ಪ್ರೀತಿ ಪ್ರೇಮ ಭಾವನೆಗೆ ಪೆಟ್ಟು, ದಾಂಪತ್ಯದಲ್ಲಿ ಕಲಹ.
ಕುಂಭ: ದಾಂಪತ್ಯದಲ್ಲಿ ಮನಸ್ತಾಪ, ಉದ್ಯೋಗ ಸ್ಥಳದಲ್ಲಿ ಅನಾನುಕೂಲ, ಪ್ರೀತಿ ವಿಶ್ವಾಸದಲ್ಲಿ ನಂಬಿಕೆ ದ್ರೋಹ, ಸ್ನೇಹಿತರ ಸಹಕಾರ, ಆರೋಗ್ಯ ಸಮಸ್ಯೆ ಕಾಡುವುದು.
ಮೀನ: ಆರ್ಥಿಕ ಸಹಕಾರ, ಸ್ಥಿರಾಸ್ತಿ ಮತ್ತು ವಾಹನದಿಂದ ಅನುಕೂಲ, ಪ್ರಯಾಣದಿಂದ ಲಾಭ, ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳಿಂದ ಸಹಕಾರ.

