ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಕೃಷ್ಣ ಪಕ್ಷ, ಪಂಚಮಿ ತಿಥಿ,
ಮಂಗಳವಾರ, ಪುನರ್ವಸು ನಕ್ಷತ್ರ
Advertisement
ರಾಹುಕಾಲ: ಮಧ್ಯಾಹ್ನ 3:03 ರಿಂದ 4:29
ಗುಳಿಕಕಾಲ: ಮಧ್ಯಾಹ್ನ 12:12 ರಿಂದ 1:37
ಯಮಗಂಡಕಾಲ: ಬೆಳಗ್ಗೆ 9:19 ರಿಂದ 10:45
Advertisement
ಮೇಷ: ಕುಟುಂಬದಲ್ಲಿ ಅಶಾಂತಿ, ನಂಬಿದ ಜನರಿಂದ ಮೋಸ, ಮಾನಸಿಕ ವ್ಯಥೆ, ಯತ್ನ ಕಾರ್ಯದಲ್ಲಿ ಜಯ.
Advertisement
ವೃಷಭ: ಗುರು ಹಿರಿಯರಲ್ಲಿ ಭಕ್ತಿ, ಭಯ ಭೀತಿ ನಿವಾರಣೆ, ದೂರ ಪ್ರಯಾಣ, ಕೈ ಹಾಕಿದ ಕೆಲಸದಲ್ಲಿ ಪ್ರಗತಿ.
Advertisement
ಮಿಥುನ: ಮಹಿಳೆಯರಿಗೆ ಅನುಕೂಲ, ನಾನಾ ವಿಚಾರಗಳಲ್ಲಿ ಆಸಕ್ತಿ, ಭಾಗ್ಯ ವೃದ್ಧಿ, ಮಂಗಳ ಕಾರ್ಯ ನಡೆಯುವುದು.
ಕಟಕ: ಯಂತ್ರೋಪಕರಣಗಳಿಂದ ಲಾಭ, ಮಿತ್ರರ ಭೇಟಿ, ಚಂಚಲ ಮನಸ್ಸು, ಸ್ತ್ರೀಯರಿಗೆ ಲಾಭ, ವಿವಾಹ ಯೋಗ.
ಸಿಂಹ: ಕೃಷಿಕರಿಗೆ ಅಲ್ಪ ಲಾಭ, ಗೆಳೆಯರಿಂದ ಅನರ್ಥ, ದೈವಿಕ ಚಿಂತನೆ, ಭಾಗ್ಯ ವೃದ್ಧಿ, ಮನಸ್ಸಿನಲ್ಲಿ ಗೊಂದಲ, ಶತ್ರುಗಳ ಬಾಧೆ.
ಕನ್ಯಾ: ರಾಜಕೀಯ ಕ್ಷೇತ್ರದಲ್ಲಿ ಪಾಲ್ಗೊಳ್ಳುವಿರಿ, ನೆರೆಹೊರೆಯವರ ಜೊತೆ ಓಡಾಟ, ಹಣಕಾಸು ಖರ್ಚು, ಕಾರ್ಯ ಬದಲಾವಣೆ.
ತುಲಾ: ಕೆಲಸ ಕಾರ್ಯದಲ್ಲಿ ವಿಳಂಬ, ಆದಾಯಕ್ಕಿಂತ ಖರ್ಚು ಹೆಚ್ಚು, ವ್ಯಾಸಂಗದಲ್ಲಿ ತೊಂದರೆ, ಚಂಚಲ ಮನಸ್ಸು, ಸ್ತ್ರೀಯರಿಗೆ ನೆಮ್ಮದಿ.
ವೃಶ್ಚಿಕ: ವಾಹನ ರಿಪೇರಿ, ಯತ್ನ ಕಾರ್ಯದಲ್ಲಿ ಭಂಗ, ಮಾತಿನ ಮೇಲೆ ಹಿಡಿತವಿರಲಿ, ಅನ್ಯ ಜನರಲ್ಲಿ ಪ್ರೀತಿ ವಾತ್ಸಲ್ಯ, ಋಣ ಬಾಧೆ.
ಧನಸ್ಸು: ಹಳೇ ಗೆಳೆಯರ ಭೇಟಿ, ಮಗಳಿಂದ ಶುಭ ಸುದ್ದಿ, ಸಣ್ಣ ವಿಚಾರಗಳಿಂದ ಕಲಹ, ನಂಬಿಕಸ್ಥರಿಂದ ದ್ರೋಹ.
ಮಕರ: ಕುಟುಂಬದ ಹೊರೆ ಹೆಚ್ಚಾಗುವುದು, ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ, ಸ್ವಯಂಕೃತ ಅಪರಾಧಗಳಿಂದ ನಷ್ಟ, ಮಕ್ಕಳ ವಿಚಾರದಲ್ಲಿ ನೋವು.
ಕುಂಭ: ಇತರರ ಮಾತಿನಿಂದ ಕಲಹ, ಹಿರಿಯರಲ್ಲಿ ಶ್ರದ್ಧೆ ಭಕ್ತಿ, ಚಿನ್ನಾಭರಣ ಪ್ರಾಪ್ತಿ, ಸ್ವಂತ ಪರಿಶ್ರಮದಿಂದ ಅಭಿವೃದ್ಧಿ.
ಮೀನ: ಆತ್ಮೀಯರೊಂದಿಗೆ ಸಂಕಷ್ಟ ಹೇಳಿಕೊಳ್ಳುವಿರಿ, ಆರೋಗ್ಯದಲ್ಲಿ ವ್ಯತ್ಯಾಸ, ಸ್ತ್ರೀಯರಿಗೆ ಶುಭ, ಮಾನಸಿಕ ವ್ಯಥೆ, ಆತ್ಮೀಯರ ಭೇಟಿ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv