ಪಂಚಾಂಗ
ಸಂವತ್ಸರ: ಕ್ರೋಧಿ
ಋತು: ಶರತ್
ಅಯನ: ದಕ್ಷಿಣಾಯನ
ಮಾಸ: ಆಶ್ವಯುಜ
ಪಕ್ಷ: ಕೃಷ್ಣ
ತಿಥಿ: ಏಕಾದಶಿ
ನಕ್ಷತ್ರ: ಮಖ
ರಾಹುಕಾಲ: 04:27 – 05:54
ಗುಳಿಕಕಾಲ: 02:59 – 04:27
ಯಮಗಂಡಕಾಲ: 12:03 – 01:31
Advertisement
ಮೇಷ: ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ, ಅಧಿಕ ಕೆಲಸದೊತ್ತಡ, ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.
Advertisement
ವೃಷಭ: ವ್ಯಾಪಾರ ವ್ಯವಹಾರಗಳಲ್ಲಿ ಅಧಿಕ ಲಾಭ, ಆರೋಗ್ಯವು ಉತ್ತಮವಾಗಿರುತ್ತದೆ, ಸಣ್ಣ ಪುಟ್ಟ ಸಮಸ್ಯೆಗಳು ಎದುರಾಗುತ್ತವೆ.
Advertisement
ಮಿಥುನ: ದೀರ್ಘಕಾಲದ ಸಮಸ್ಯೆಗಳಿಂದ ಬಿಡುಗಡೆ, ನಿರೀಕ್ಷಿತ ಆರ್ಥಿಕ ನೆರವು, ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಹೊಣೆಗಾರಿಕೆ.
Advertisement
ಕರ್ಕಾಟಕ: ವಿವಾಹ ಆಕಾಂಕ್ಷಿಗಳಿಗೆ ವಿವಾಹ ಸಾಧ್ಯತೆ, ಹೊಸ ಉದ್ಯೋಗದಲ್ಲಿ ಪ್ರಗತಿ, ಹಣ ಹೂಡಿಕೆಗೆ ಶುಭ ಸಮಯ.
ಸಿಂಹ: ಹೊಸ ಮನೆ ಖರೀದಿ ಯೋಗ, ಕೆಲಸದ ನಿಮಿತ್ತ ದೂರ ಪ್ರಯಾಣ, ತಂದೆ ಮಕ್ಕಳಲ್ಲಿ ಭಿನ್ನಾಭಿಪ್ರಾಯ.
ಕನ್ಯಾ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಅನಿರೀಕ್ಷಿತ ಸ್ನೇಹಿತರ ಭೇಟಿ, ಸಂಗಾತಿಯಿಂದ ಆರ್ಥಿಕ ಅನುಕೂಲ.
ತುಲಾ: ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಒತ್ತಡ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ವಿದ್ಯಾರ್ಥಿಗಳಿಗೆ ಓದಿನ ಕಡೆ ಗಮನ ಅಗತ್ಯ.
ವೃಶ್ಚಿಕ: ಕೌಟುಂಬಿಕ ಸಮಸ್ಯೆ ಸರಿ ಹೋಗುತ್ತದೆ, ಉದ್ಯೋಗದಲ್ಲಿ ಒತ್ತಡ ಉಂಟಾಗುತ್ತದೆ, ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ.
ಧನಸ್ಸು: ಆರ್ಥಿಕ ಸಮಸ್ಯೆ ಎದುರಾಗಲಿದೆ, ಸಹೋದ್ಯೋಗಿಗಳಿಂದ ಸಹಕಾರ, ನಿರುದ್ಯೋಗಿಗಳಿಗೆ ಉದ್ಯೋಗದ ನಿರೀಕ್ಷೆ.
ಮಕರ: ಆರ್ಥಿಕ ವಿಷಯಗಳಲ್ಲಿ ಉತ್ತಮ ವಾರ, ಒಳ್ಳೆಯ ಮಾತಿನಿಂದ ಕುಟುಂಬ ಸಮಸ್ಯೆ ಬಗೆಹರಿಸಿಕೊಳ್ಳಿ, ಉದ್ಯೋಗದಲ್ಲಿ ಬಡ್ತಿ ಹೊಂದುವ ಸಾಧ್ಯತೆ.
ಕುಂಭ: ಉದ್ಯೋಗದಲ್ಲಿ ಸವಾಲುಗಳನ್ನು ಎದುರಿಸಬೇಕಾಗಬಹುದು, ಪಾಲುದಾರಿಕೆ ವ್ಯವಹಾರದಲ್ಲಿ ಜಾಗ್ರತೆ ವಹಿಸಬೇಕು, ದಾಂಪತ್ಯದಲ್ಲಿ ವೈಮನಸ್ಯ.
ಮೀನ: ಉದ್ಯೋಗ, ವ್ಯವಹಾರದಲ್ಲಿ ನಿರಿಕ್ಷಿತ ಫಲ, ದೈಹಿಕ ಮತ್ತು ಮಾನಸಿಕ ತೊಂದರೆ, ಕೆಲಸದಲ್ಲಿ ಅಡೆತಡೆ.