ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಶುಕ್ಲ ಪಕ್ಷ, ಸಪ್ತಮಿ ತಿಥಿ,
ಶುಕ್ರವಾರ, ಉತ್ತರಾಷಾಢ ನಕ್ಷತ್ರ
Advertisement
ಶುಭ ಘಳಿಗೆ: ಬೆಳಗ್ಗೆ 7:24 ರಿಂದ 9:05
ಅಶುಭ ಘಳಿಗೆ: ಬೆಳಗ್ಗೆ 10:48 ರಿಂದ 12:28
Advertisement
ರಾಹುಕಾಲ: ಬೆಳಗ್ಗೆ 10:39 ರಿಂದ 12:07
ಗುಳಿಕಕಾಲ: ಬೆಳಗ್ಗೆ 6:15 ರಿಂದ 7:43
ಯಮಗಂಡಕಾಲ: ಮಧ್ಯಾಹ್ನ 1:35 ರಿಂದ 3:03
Advertisement
ಮೇಷ: ಮಕ್ಕಳಿಂದ ಅನುಕೂಲ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ರಿಯಲ್ ಎಸ್ಟೇಟ್‍ನವರಿಗೆ ಲಾಭ,ವ್ಯಾಪಾರಸ್ಥರಿಗೆ ಅನುಕೂಲ, ವಾಹನ ಅಪಘಾತ ಸಾಧ್ಯತೆ, ಗರ್ಭಿಣಿಯರು ಎಚ್ಚರಿಕೆ, ಉದ್ಯೋಗದಲ್ಲಿ ಒತ್ತಡ.
Advertisement
ವೃಷಭ: ಪಿತ್ರಾರ್ಜಿತ ಆಸ್ತಿ ತಗಾದೆ ನಿವಾರಣೆ, ದಾಂಪತ್ಯ ಜೀವನದಲ್ಲಿ ಅಹಂಭಾವ, ಬಂಧುಗಳೊಂದಿಗೆ ಬಾಂಧವ್ಯ, ಸಂಗಾತಿಯಿಂದ ಕಿರಿಕಿರಿ, ಬಾಂಧವ್ಯ ವೃದ್ಧಿಗೆ ವಿರೋಧ.
ಮಿಥುನ: ತಂದೆಯ ಬಂಧುಗಳಿಂದ ಸಂಕಷ್ಟ, ಕೋರ್ಟ್ ಕೇಸ್‍ಗಳಲ್ಲಿ ಜಯ, ಸರ್ಕಾರಿ ಕೆಲಸಗಳಲ್ಲಿ ಅನುಕೂಲ, ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ಅಧಿಕ ಉಷ್ಣ ಬಾಧೆ, ದುಶ್ಚಟಗಳಿಂದ ಅನಾರೋಗ್ಯ.
ಕಟಕ: ಮಕ್ಕಳ ನಡವಳಿಕೆಯಿಂದ ನೋವು, ದಾಂಪತ್ಯದಲ್ಲಿ ವಿರಸ, ಹಣಕಾಸು ವಿಚಾರದಲ್ಲಿ ವಿಳಂಬ, ಕೂಲಿ ಕೆಲಸಗಾರರಿಗೆ ಅನುಕೂಲ, ವಾಹನ ಚಾಲನೆಯಲ್ಲಿ ಎಚ್ಚರ, ಪೆಟ್ಟಾಗುವ ಸಾಧ್ಯತೆ.
ಸಿಂಹ: ವ್ಯಾಪಾರ ವ್ಯವಹಾರದಲ್ಲಿ ತೊಂದರೆ, ಪಾಪ ಪ್ರಜ್ಞೆ ಕಾಡುವುದು, ಅನಾರೋಗ್ಯ ನಿಮಿತ್ತ ಆಸ್ಪತ್ರೆಗೆ ಅಲೆದಾಟ, ಪಿತ್ರಾರ್ಜಿತ ಆಸ್ತಿಯಿಂದ ನಷ್ಟ.
ಕನ್ಯಾ: ಸ್ನೇಹಿತರಿಂದ ಅನುಕೂಲ, ಹಿರಿಯ ಸಹೋದರಿಯಿಂದ ಧನಾಗಮನ, ಅದೃಷ್ಟ ಒಲಿದು ಬರುವುದು, ತೀರ್ಥಕ್ಷೇತ್ರ ದರ್ಶನ, ನೆರೆಹೊರೆಯವರಿಂದ ಕಿರಿಕಿರಿ, ಮಾನಸಿಕ ನೆಮ್ಮದಿಗೆ ಭಂಗ.
ತುಲಾ: ಆಸ್ತಿ ವಿಚಾರದಲ್ಲಿ ವಾಗ್ವಾದ, ಮಕ್ಕಳ ಆರೋಗ್ಯದಲ್ಲಿ ಏರುಪೇರು, ಹಿರಿಯ ವ್ಯಕ್ತಿಗಳಿಂದ ಹಿತನುಡಿ, ಆತ್ಮೀಯರಿಂದ ಅನುಕೂಲ, ಸ್ನೇಹಿತರಿಂದ ಧನ ಲಾಭ.
ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ನಿರಾಸೆ, ಉದ್ಯೋಗದಲ್ಲಿ ನಿರಾಸಕ್ತಿ, ದೀರ್ಘ ಪ್ರಯಾಣದ ಆಲೋಚನೆ, ಸ್ವಯಂಕೃತ್ಯಗಳಿಂದ ತೊಂದರೆ, ಒಂಟಿತನ ಕಾಡುವುದು.
ಧನಸ್ಸು: ಆಕಸ್ಮಿಕ ಜವಾಬ್ದಾರಿ ಹೆಚ್ಚಾಗುವುದು, ಹಳೇ ನೆನಪುಗಳು ಕಾಡುವುದು, ಬಂಧುಗಳಿಂದ ನೋವು, ಕೆಲಸಗಳಲ್ಲಿ ಹಿನ್ನಡೆ, ನಿದ್ರಾಭಂಗ, ಅತ್ತೆಯೊಂದಿಗೆ ಮನಃಸ್ತಾಪ, ಮಕ್ಕಳೊಂದಿಗೆ ವಾಗ್ವಾದ.
ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಆಕಸ್ಮಿಕ ಅನುಕೂಲ, ಪ್ರೇಮ ವಿಚಾರದಲ್ಲಿ ಜಯ, ಪ್ರತಿಭೆಗೆ ತಕ್ಕ ಮನ್ನಣೆ, ನರ ದೌರ್ಬಲ್ಯ, ಗ್ಯಾಸ್ಟ್ರಿಕ್ ಸಮಸ್ಯೆ, ಆರೋಗ್ಯದಲ್ಲಿ ಎಚ್ಚರಿಕೆ.
ಕುಂಭ: ಉದ್ಯೋಗದಲ್ಲಿ ಒತ್ತಡ, ನಿದ್ರಾಭಂಗ, ಸ್ಥಿರಾಸ್ತಿ ವಾಹನದ ಮೇಲೆ ಸಾಲ, ದಾಯಾದಿಗಳ ಕಲಹ, ಮಾನಸಿಕ ಚಿಂತೆ, ಉದ್ಯೋಗದಲ್ಲಿ ಲಾಭ.
ಮೀನ: ಮಕ್ಕಳು ಶತ್ರುಗಳಾಗುವರು, ಮಕ್ಕಳಿಗಾಗಿ ಸಾಲ ಮಾಡುವ ಪರಿಸ್ಥಿತಿ, ಬಂಧುಗಳಿಂದ ಅನುಕೂಲ, ಪತ್ರ ವ್ಯವಹಾರಗಳಲ್ಲಿ ಲಾಭ, ಪಾಪ ಕರ್ಮ ಕಾಡುವುದು.