ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಶುಕ್ಲ ಪಕ್ಷ, ಸಪ್ತಮಿ ತಿಥಿ,
ಬುಧವಾರ, ಜೇಷ್ಠ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 12:14 ರಿಂದ 1:44
ಗುಳಿಕಕಾಲ: ಬೆಳಗ್ಗೆ 10:43 ರಿಂದ 12:14
ಯಮಗಂಡಕಾಲ: ಬೆಳಗ್ಗೆ 7:42 ರಿಂದ 9:13
Advertisement
ಮೇಷ: ಸ್ನೇಹಿತರಿಂದ ಸಹಾಯ, ಮಾನಸಿಕ ಕಿರಿಕಿರಿ, ಭೂ ವ್ಯವಹಾರಗಳಲ್ಲಿ ಜಾಗ್ರತೆ, ಸ್ಥಳ ಬದಲಾವಣೆಯಿಂದ ಅನುಕೂಲ, ಶತ್ರುಗಳಿಂದ ತೊಂದರೆ.
Advertisement
ವೃಷಭ: ಆಕಸ್ಮಿಕ ಧನ ಲಾಭ, ಮಿತ್ರರ ಭೇಟಿಯಿಂದ ಸಂತಸ, ಭೂ ಲಾಭ, ವೈಯುಕ್ತಿಕ ವಿಚಾರಗಳಲ್ಲಿ ನಿಗಾವಹಿಸಿ, ಶತ್ರುಗಳ ಕಾಟ.
Advertisement
ಮಿಥುನ: ಕಾರ್ಯದಲ್ಲಿ ವಿಳಂಬ, ಮನಸ್ಸಿನಲ್ಲಿ ಭಯ, ಆರೋಗ್ಯ ಸಮಸ್ಯೆ, ಹಣಕಾಸು ನಷ್ಟ, ದಾನ-ಧರ್ಮದಲ್ಲಿ ಆಸಕ್ತಿ.
Advertisement
ಕಟಕ: ದೂರ ಪ್ರಯಾಣ, ದೃಷ್ಠಿ ದೋಷದಿಂದ ತೊಂದರೆ, ದಂಡ ಕಟ್ಟುವ ಸಾಧ್ಯತೆ, ಸರ್ಕಾರಿ ಕೆಲಸಗಳಲ್ಲಿ ಜಯ.
ಸಿಂಹ: ವಾಗ್ವಾದಗಳಲ್ಲಿ ಜಯ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಪರಸ್ಥಳ ವಾಸ, ಅತಿಯಾದ ನೋವು, ಪೂಜಾ ಕಾರ್ಯಗಳಲ್ಲಿ ಭಾಗಿ.
ಕನ್ಯಾ: ಶತ್ರುಗಳ ಬಾಧೆ, ಅಧಿಕ ಕೋಪ, ಷೇರು ವ್ಯವಹಾರದವರಿಗೆ ಲಾಭ, ತೀರ್ಥಯಾತ್ರೆಗೆ ಪ್ರಯಾಣ, ಮಾತಿನ ಮೇಲೆ ನಿಗಾವಿರಲಿ.
ತುಲಾ: ದುಷ್ಟರಿಂದ ದೂರವಿರಿ, ಗಣ್ಯ ವ್ಯಕ್ತಿಯ ಭೇಟಿ, ನಿವೇಶನ ಪ್ರಾಪ್ತಿ,ಕೀಲು ನೋವು, ತಾಳ್ಮೆ ಅತ್ಯಗತ್ಯ, ಈ ದಿನ ಶುಭ ಫಲ.
ವೃಶ್ಚಿಕ: ಅಭಿವೃದ್ಧಿ ಕುಂಠಿತ, ವೃಥಾ ಧನವ್ಯಯ, ವಿರೋಧಿಗಳಿಂದ ನಿಂದನೆ, ವಾಸಗೃಹದಲ್ಲಿ ತೊಂದರೆ, ಇಲ್ಲ ಸಲ್ಲದ ಅಪವಾದ.
ಧನಸ್ಸು: ಸ್ಥಗಿತ ಕಾರ್ಯಗಳಲ್ಲಿ ಪ್ರಗತಿ, ಯತ್ನ ಕಾರ್ಯದಲ್ಲಿ ಜಯ, ಹಿರಿಯರಲ್ಲಿ ಗೌರವ, ಸ್ತ್ರೀಯರಿಗೆ ನೆಮ್ಮದಿ, ಸಂಪತ್ತು ಪ್ರಾಪ್ತಿ.
ಮಕರ: ದಾಂಪತ್ಯದಲ್ಲಿ ಸಂಶಯ, ಸಾಲದಿಂದ ಮುಕ್ತಿ, ಮಾನಸಿಕ ವ್ಯಥೆ, ಶ್ರಮಕ್ಕೆ ತಕ್ಕ ಫಲ, ಶೀತ ಸಂಬಂಧಿತ ರೋಗ.
ಕುಂಭ: ಯಾರನ್ನೂ ಹೆಚ್ಚು ನಂಬಬೇಡಿ, ಉದ್ಯಮಸ್ಥರಿಗೆ ಲಾಭ, ಕೃಷಿಕರಿಗೆ ಅನುಕೂಲ, ಪ್ರಯಾಣದಿಂದ ಅನಾರೋಗ್ಯ.
ಮೀನ: ನಾನಾ ರೀತಿಯ ಸಂಪಾದನೆ, ಸತ್ಕಾರ್ಯದಲ್ಲಿ ಆಸಕ್ತಿ, ವಾಹನ ರಿಪೇರಿ, ಮಾನಸಿಕ ನೆಮ್ಮದಿ, ವ್ಯವಹಾರದಲ್ಲಿ ದೃಷ್ಠಿದೋಷ, ಸಾಮಾನ್ಯ ನೆಮ್ಮದಿಗೆ ಭಂಗ.