ದಿನ ಭವಿಷ್ಯ: 27-08-2023

Public TV
1 Min Read
daily horoscope dina bhavishya

ಪಂಚಾಂಗ
ಸಂವತ್ಸರ: ಶೋಭಕೃತ್
ಋತು: ವರ್ಷ
ಅಯನ: ದಕ್ಷಿಣಾಯನ
ಮಾಸ: ನಿಜ ಶ್ರಾವಣ,
ಪಕ್ಷ: ಶುಕ್ಲ
ತಿಥಿ: ಏಕಾದಶಿ
ನಕ್ಷತ್ರ: ಮೂಲ

ರಾಹುಕಾಲ: 5:01 – 6:34
ಗುಳಿಕಕಾಲ: 3:27 – 5:01
ಯಮಗಂಡಕಾಲ: 12:21 – 1:54

ಮೇಷ: ಹಿರಿಯರ ಉಪದೇಶವನ್ನು ನಿರ್ಲಕ್ಷಿಸಬೇಡಿ, ಅಧಿಕಾರಿಗಳಿಂದ ಪ್ರಶಂಸೆ ದೊರೆಯಲಿದೆ, ಮಾನಸಿಕ ವೇದನೆ ಕಾಡುವುದು.

ವೃಷಭ: ಸಮಾಧಾನ ಚಿತ್ತದಿಂದಿರಿ, ಕೃಷಿಯ ವಿದ್ಯಾರ್ಥಿಗಳಿಗೆ ಶುಭ, ಆದರ್ಶಗಳನ್ನು ಬಿಡದೆ ಮುನ್ನಡೆಯಿರಿ.

ಮಿಥುನ: ರಾಜಕೀಯ ವ್ಯಕ್ತಿಗಳಿಗೆ ಅಭಿವೃದ್ಧಿ, ಮೂಳೆಗಳ ನೋವು ಹೆಚ್ಚಾಗುವ ಸಾಧ್ಯತೆ, ಸ್ನೇಹಿತರೊಂದಿಗೆ ವಾದ ವಿವಾದ.

ಕರ್ಕಾಟಕ: ಸಂಗೀತಗಾರರಿಗೆ ಶುಭ, ಮಕ್ಕಳ ನಡವಳಿಕೆಯಲ್ಲಿ ಬದಲಾವಣೆ, ಠೇವಣಿ ಇಡುವವರು ಎಚ್ಚರ.

ಸಿಂಹ: ಗಣಿತ ಉಪನ್ಯಾಸಕರಿಗೆ ಹೆಚ್ಚು ಬೇಡಿಕೆ, ವ್ಯವಹಾರದಲ್ಲಿ ಮಂದಗತಿ, ನಾನಾ ರೀತಿಯ ಚಿಂತೆ.

ಕನ್ಯಾ: ಆರಕ್ಷಕರಿಗೆ ತೊಂದರೆ ಇರುವುದು, ಆಹಾರ ಸೇವನೆಯಲ್ಲಿ ಎಚ್ಚರ, ಕೌಟುಂಬಿಕ ಸಮಸ್ಯೆ ಬಗೆಹರಿಸುವಿರಿ.

ತುಲಾ: ವಾಹನಕೊಳ್ಳುವ ಆಲೋಚನೆ, ದಾಂಪತ್ಯ ಜೀವನದಲ್ಲಿ ತೊಂದರೆ, ಆಲಸ್ಯ ಮನೋಭಾವ.

ವೃಶ್ಚಿಕ: ಕಾರ್ಯದಲ್ಲಿ ಅನುಕೂಲ, ಆದಾಯಕ್ಕಿಂತ ಖರ್ಚು ಹೆಚ್ಚು, ಕೃಷಿಯಲ್ಲಿ ಪ್ರಗತಿ.

ಧನಸ್ಸು: ಹಿತ ಶತ್ರುಗಳಿಂದ ತೊಂದರೆ, ಮಾಡುವ ಕೆಲಸದಲ್ಲಿ ಎಚ್ಚರ, ಸ್ಥಿರಾಸ್ತಿ ವಿಚಾರದಲ್ಲಿ ಶುಭ.

ಮಕರ: ನಿಮ್ಮ ನಿರೀಕ್ಷೆಯಷ್ಟು ಆದಾಯವಿರುತ್ತದೆ, ಬಂಧುಗಳಿಂದ ಅಸಹಕಾರ, ಉದ್ಯೋಗಸ್ಥರಿಗೆ ಏಳಿಗೆ.

ಕುಂಭ: ಹಣ ಹೂಡಿಕೆಯಲ್ಲಿ ಶುಭ, ಉನ್ನತ ಹುದ್ದೆಯಲ್ಲಿರುವವರಿಗೆ ಸಂತಸ, ದಾಂಪತ್ಯ ಜೀವನದಲ್ಲಿ ತೊಂದರೆ.

ಮೀನ: ಉದರ ಸಂಬಂಧಿ ಕಾಯಿಲೆಯ ಉಲ್ಬಣ, ವಿದೇಶ ಪ್ರಯಾಣದ ಯೋಗ ಸಂಭವ, ವಿದ್ಯಾರ್ಥಿಗಳಿಗೆ ಶ್ರಮಕ್ಕೆ ಫಲ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article