ಪಂಚಾಂಗ
ನಾಮ ಸಂವತ್ಸರ – ಶೋಭಕೃತ
ಅಯನ – ದಕ್ಷಿಣಾಯಣ
ವರ್ಷ – ಋತು
ಮಾಸ – ಅಧಿಕ ಶ್ರಾವಣ
ಪಕ್ಷ – ಶುಕ್ಲ
ನಕ್ಷತ್ರ – ವಿಶಾಖ
ರಾಹುಕಾಲ: 02:05 PM ರಿಂದ 03:40 PM
ಗುಳಿಕಕಾಲ: 09:20 AM ರಿಂದ 10:55 AM
ಯಮಗಂಡಕಾಲ: 06:09 PM ರಿಂದ 07:45 PM
Advertisement
ಮೇಷ: ಉದ್ಯೋಗದಲ್ಲಿ ಒತ್ತಡ, ತಂದೆಗೋಸ್ಕರ ಅಧಿಕ ಖರ್ಚು, ತಾಯಿಯೊಂದಿಗೆ ಮನಸ್ತಾಪ, ದಾಂಪತ್ಯದಲ್ಲಿ ಕಲಹ.
Advertisement
ವೃಷಭ: ತಂದೆಯಿಂದ ಲಾಭ, ಉದ್ಯೋಗದಲ್ಲಿ ಅನುಕೂಲ, ಪಾಲುದಾರಿಕೆಯಲ್ಲಿ ಪ್ರಗತಿ, ಆಕಸ್ಮಿಕ ಧನಾಗಮನ.
Advertisement
ಮಿಥುನ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಆರ್ಥಿಕವಾಗಿ ನಷ್ಟ, ಕೋರ್ಟ್ ಕೇಸ್ಗಳ ಚಿಂತೆ, ಶತ್ರುಗಳೊಂದಿಗೆ ಕಿರಿಕಿರಿ.
Advertisement
ಕಟಕ: ಆರ್ಥಿಕ ಚೇತರಿಕೆ, ಪಾಲುದಾರಿಕೆಯಲ್ಲಿ ಪ್ರಗತಿ, ಆರೋಗ್ಯದಲ್ಲಿ ಸಮಸ್ಯೆ, ಉದ್ಯೋಗ ಬದಲಾವಣೆಯಲ್ಲಿ ಅನುಕೂಲ.
ಸಿಂಹ: ಮಾನಸಿಕ ಒತ್ತಡ ಮತ್ತು ಕಿರಿಕಿರಿ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಪ್ರಯಾಣದಲ್ಲಿ ವಿಘ್ನ.
ಕನ್ಯಾ: ಗೌರವಕ್ಕೆ ಧಕ್ಕೆ, ಮಕ್ಕಳ ಭವಿಷ್ಯದ ಚಿಂತೆ, ವಿದ್ಯಾಭ್ಯಾಸದಲ್ಲಿ ಮಂದತ್ವ, ಸಂಗಾತಿ ನಡವಳಿಕೆಯಿಂದ ಬೇಸರ.
ತುಲಾ: ಮಕ್ಕಳ ವಿದ್ಯಾಭ್ಯಾಸದ ಚಿಂತೆ, ಆರೋಗ್ಯದಲ್ಲಿ ವ್ಯತ್ಯಾಸ, ಸಂಗಾತಿಯಿಂದ ನಷ್ಟ, ಉದ್ಯೋಗದಲ್ಲಿ ಅನುಕೂಲ.
ವೃಶ್ಚಿಕ: ಮಕ್ಕಳಿಂದ ಆರ್ಥಿಕ ಸಹಾಯದ ನಿರೀಕ್ಷೆ, ಉದ್ಯೋಗದಲ್ಲಿ ನಷ್ಟ, ವ್ಯವಹಾರದಲ್ಲಿ ನಿಧಾನದ ಚೇತರಿಕೆ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ.
ಧನಸ್ಸು: ಕೌಟುಂಬಿಕವಾಗಿ ಸಹಕಾರ, ವಿದ್ಯಾಭ್ಯಾಸದಲ್ಲಿ ಮಂದತ್ವ, ಆರೋಗ್ಯದಲ್ಲಿ ಏರುಪೇರು, ಕೋರ್ಟ್ ಕೇಸ್ಗಳಲ್ಲಿ ಹಿನ್ನಡೆ.
ಮಕರ: ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ, ಸ್ಥಿರಾಸ್ತಿ ಮತ್ತು ವಾಹನದಿಂದ ನಷ್ಟ, ದೂರ ಪ್ರಯಾಣಗಳಲ್ಲಿ ಅಡೆತಡೆ, ಅವಕಾಶ ಕೈ ತಪ್ಪುವುದು.
ಕುಂಭ: ಅಧಿಕ ಖರ್ಚು, ಎಲೆಕ್ಟ್ರಾನಿಕ್ ವಸ್ತುಗಳಿಂದ ಸಮಸ್ಯೆ, ಆರ್ಥಿಕವಾಗಿ ತಪ್ಪು ನಿರ್ಧಾರ, ಪ್ರಯಾಣದಲ್ಲಿ ವಿಘ್ನ.
ಮೀನ: ವ್ಯವಹಾರದಲ್ಲಿ ನಿಧಾನದ ಪ್ರಗತಿ, ಧೈರ್ಯದಿಂದ ಕಾರ್ಯ ಜಯ, ಆರ್ಥಿಕವಾಗಿ ಅನಾನುಕೂಲ, ಮಕ್ಕಳ ವಿದ್ಯಾಭ್ಯಾಸದಲ್ಲಿ ಗೊಂದಲ.
Web Stories