ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ನಿಜ ಜ್ಯೇಷ್ಠ ಮಾಸ,
ಶುಕ್ಲ ಪಕ್ಷ, ಚತುರ್ದಶಿ ತಿಥಿ,
ಬುಧವಾರ, ಮೂಲಾ ನಕ್ಷತ್ರ.
ರಾಹುಕಾಲ: ಮಧ್ಯಾಹ್ನ 12:26 ರಿಂದ 2:02
ಗುಳಿಕಕಾಲ: ಬೆಳಗ್ಗೆ 10:50 ರಿಂದ 12:26
ಯಮಗಂಡಕಾಲ: ಬೆಳಗ್ಗೆ 7:38 ರಿಂದ 9:14
Advertisement
ಮೇಷ: ಬಂಧುಗಳಿಂದ ತೊಂದರೆ, ಚಂಚಲ ಮನಸ್ಸು, ಯತ್ನ ಕಾರ್ಯದಲ್ಲಿ ವಿಳಂಬ, ಎಲ್ಲಿ ಹೋದರೂ ಅಶಾಂತಿ.
Advertisement
ವೃಷಭ: ವ್ಯವಹಾರದಲ್ಲಿ ಏರುಪೇರು, ದುಷ್ಟ ಆಲೋಚನೆ, ವಾಹನ ರಿಪೇರಿಯಿಂದ ತೊಂದರೆ, ಅತೀ ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ.
Advertisement
ಮಿಥುನ: ಗುರು ಹಿರಿಯರಲ್ಲಿ ಭಕ್ತಿ, ಮಾನಸಿಕ ನೆಮ್ಮದಿ, ತೀರ್ಥಕ್ಷೇತ್ರಕ್ಕೆ ಭೇಟಿ, ಊರೂರು ಸುತ್ತಾಟ, ಆರೋಗ್ಯದಲ್ಲಿ ವ್ಯತ್ಯಾಸ.
Advertisement
ಕಟಕ: ಕೆಲಸ ಕಾರ್ಯಗಳಲ್ಲಿ ಜಯ, ಸೇವಕರಿಂದ ಸಹಾಯ, ಸುಖ ಭೋಜನ ಪ್ರಾಪ್ತಿ, ನಾನಾ ವಿಚಾರಗಳಲ್ಲಿ ಆಸಕ್ತಿ.
ಸಿಂಹ: ಅತಿಯಾದ ಕೋಪ, ಸಾಲ ಬಾಧೆ, ಕೆಲಸದಲ್ಲಿ ತೊಂದರೆ, ಇಲ್ಲ ಸಲ್ಲದ ತಕರಾರು.
ಕನ್ಯಾ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ವ್ಯಾಪಾರದಲ್ಲಿ ಲಾಭಕ್ಕಿಂತ ನಷ್ಟ, ವಿದ್ಯಾರ್ಥಿಗಳು ಓದಿನ ಕಡೆ ಗಮನ ಹರಿಸಿ.
ತುಲಾ: ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯ, ಕುಟುಂಬದಲ್ಲಿ ಮನಃಸ್ತಾಪ, ಮಾತಿನಲ್ಲಿ ಹಿಡಿತ ಅಗತ್ಯ, ವ್ಯಾಪಾರದಲ್ಲಿ ಸಾಧಾರಣ ಲಾಭ.
ವೃಶ್ಚಿಕ: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಲಾಭ, ವಿಪರೀತ ತಿರುಗಾಟ, ಧಾರ್ಮಿಕ ಕಾರ್ಯಗಳಿಗೆ ಹಣ ಖರ್ಚು.
ಧನಸ್ಸು: ಮನೆಯಲ್ಲಿ ಶಾಂತಿ, ದಾಂಪತ್ಯದಲ್ಲಿ ಪ್ರೀತಿ, ಕೃಷಿಯಲ್ಲಿ ನಷ್ಟ, ಸಾಲ ಮಾಡುವ ಸಾಧ್ಯತೆ, ಕೆಲಸ ಕಾರ್ಯಗಳಲ್ಲಿ ವಿಘ್ನ,
ಮಕರ: ಕೈ ಹಾಕಿದ ಕಾರ್ಯದಲ್ಲಿ ಪ್ರಗತಿ, ವಾಹನ ಖರೀದಿ ಯೋಗ, ದೂರ ಪ್ರಯಾಣ, ಮಿಶ್ರ ಫಲಗಳು ಹೆಚ್ಚಾಗುವುದು, ಕುಟುಂಬದಲ್ಲಿ ಸೌಖ್ಯ.
ಕುಂಭ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಅಧಿಕ ತಿರುಗಾಟ, ಋಣ ವಿಮೋಚನೆ, ಬಂಧುಗಳಿಂದ ಸಹಾಯ, ಶುಭ ಫಲ ಪ್ರಾಪ್ತಿ.
ಮೀನ: ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಅಧಿಕಾರಿಗಳಲ್ಲಿ ಭಿನ್ನಾಭಿಪ್ರಾಯ, ಹಿತ ಶತ್ರುಗಳಿಂದ ತೊಂದರೆ, ಮನಸ್ಸಿಗೆ ಚಿಂತೆ.