ರಾಹುಕಾಲ – 3:32 ರಿಂದ 5:08
ಗುಳಿಕಕಾಲ – 12:20 ರಿಂದ 1:56
ಯಮಗಂಡಕಾಲ – 9:08 ರಿಂದ 10:44
ವಾರ : ಮಂಗಳವಾರ, ತಿಥಿ : ಅಮಾವಾಸ್ಯೆ , ನಕ್ಷತ್ರ : ರೋಹಿಣಿ
ಶ್ರೀ ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು,ವೈಶಾಖ ಮಾಸ, ಕೃಷ್ಣ ಪಕ್ಷ
ಮೇಷ: ವಾದ ವಿವಾದಗಳಲ್ಲಿ ಸೋಲು, ಪಿತ್ರಾರ್ಜಿತ ಆಸ್ತಿಗಾಗಿ ಕಲಹ, ವಿರೋಧಿಗಳಿಂದ ತೊಂದರೆ.
ವೃಷಭ: ಆಪ್ತರನ್ನು ದ್ವೇಷಿಸುವಿರಿ, ಪುಣ್ಯಕ್ಷೇತ್ರ ದರ್ಶನ, ಸೇವಕರಿಂದ ತೊಂದರೆ.
ಮಿಥುನ: ಅನ್ಯ ಜನರಲ್ಲಿ ವೈಮನಸ್ಯ, ಅಕಾಲ ಭೋಜನ, ಕುಟುಂಬದಲ್ಲಿ ಕಲಹ, ಅತಿಯಾದ ನಿದ್ರೆ.
ಕಟಕ: ವಿಪರೀತ ವ್ಯಸನ, ರೋಗಭಾದೆ, ಧನ ನಷ್ಟ, ತಿರುಗಾಟ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ.
ಸಿಂಹ: ದಾಯಾದಿಗಳಲ್ಲಿ ಕಲಹ, ಸ್ಥಾನ ಬದಲಾವಣೆ, ಹೊಸ ಕೆಲಸ ಪ್ರಾರಂಭಿಸಬೇಡಿ.
ಕನ್ಯಾ: ಉತ್ತಮ ಬುದ್ಧಿಶಕ್ತಿ, ಮಹಿಳೆಯರಿಗೆ ಅನುಕೂಲಕರ ದಿನ, ಕೆಲವರಿಗೆ ವಿವಾಹ ಯೋಗ.
ತುಲಾ: ಸಾಲಭಾದೆ, ಮನಕ್ಲೇಶ, ಯತ್ನ ಕಾರ್ಯದಲ್ಲಿ ಭಂಗ, ಉದ್ಯೋಗದಲ್ಲಿ ಕಿರಿಕಿರಿ, ಅಮೂಲ್ಯ ವಸ್ತುಗಳನ್ನ ಕಳೆದುಕೊಳ್ಳುವಿರಿ.
ವೃಶ್ಚಿಕ: ಕಾರ್ಯ ವಿಘಾತ, ಉದ್ಯೋಗದಲ್ಲಿ ಅಲ್ಪ ಲಾಭ, ಹಿತಶತ್ರುಗಳಿಂದ ತೊಂದರೆ, ಮಾತಾಪಿತರಲ್ಲಿ ದ್ವೇಷ.
ಧನಸ್ಸು: ಆದಾಯಕ್ಕಿಂತ ಖರ್ಚು ಜಾಸ್ತಿ, ಕೆಲಸ ಕಾರ್ಯಗಳಲ್ಲಿ ತೊಂದರೆ, ದೂರ ಪ್ರಯಾಣ, ಧನವ್ಯಯ.
ಮಕರ: ಮನಸ್ಸಿಗೆ ಚಿಂತೆ, ಶತ್ರು ಭಾದೆ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ.
ಕುಂಭ: ಸಾಲ ಮಾಡುವ ಸಾಧ್ಯತೆ, ಕೆಲಸಗಳಲ್ಲಿ ವಿಘ್ನ, ವಿವಾಹಕ್ಕೆ ಅಡಚಣೆ, ಪತ್ನಿಗೆ ಅನಾರೋಗ್ಯ.
ಮೀನ: ಬಂಧುಗಳಿಂದ ತೊಂದರೆ, ಅಪಕೀರ್ತಿ, ವ್ಯಾಸಂಗಕ್ಕೆ ತೊಂದರೆ, ಅಧಿಕ ಖರ್ಚು.