ಸಂವತ್ಸರ – ಶೋಭಕೃತ್
ಋತು – ಗ್ರೀಷ್ಮ
ಅಯನ – ಉತ್ತರಾಯಣ
ಮಾಸ – ಜ್ಯೇಷ್ಠ
ಪಕ್ಷ – ಶುಕ್ಲ
ತಿಥಿ – ಸಪ್ತಮೀ
ನಕ್ಷತ್ರ – ಮಘಾ
ರಾಹುಕಾಲ – ಬೆಳಗ್ಗೆ 09:04 ರಿಂದ 10:40 ವರೆಗೆ
ಗುಳಿಕಕಾಲ – ಬೆಳಗ್ಗೆ 05:52 ರಿಂದ 07:28 ವರೆಗೆ
ಯಮಗಂಡಕಾಲ – ಮಧ್ಯಾಹ್ನ 1:52 ರಿಂದ 3:28 ವರೆಗೆ
Advertisement
ಮೇಷ: ಕೆಲವು ವಿಚಾರಗಳಲ್ಲಿ ಅತೃಪ್ತಿ, ಭೂ ವ್ಯವಹಾರಗಳಲ್ಲಿ ಮೋಸ, ಉದ್ಯೋಗ ಸ್ಥಳದಲ್ಲಿ ಕೆಲಸದಿಂದ ಮನ್ನಣೆ
Advertisement
ವೃಷಭ: ವಾಹನ ಚಾಲಕರಿಗೆ ಫಲದಾಯಕ, ಪ್ರಯಾಣದಿಂದ ಆರೋಗ್ಯದಲ್ಲಿ ತೊಂದರೆ,ಶತ್ರುಗಳ ಕಾಟ
Advertisement
ಮಿಥುನ: ಬಂಧುಗಳಿಂದ ಅಶುಭವಾರ್ತೆ, ವಿದ್ಯಾರ್ಥಿಗಳಿಗೆ ಶುಭ, ಹಣಕಾಸಿನ ವ್ಯವಹಾರಸ್ತರಿಗೆ ಒತ್ತಡ
Advertisement
ಕರ್ಕಾಟಕ: ಸ್ಟಾಕ್-ಶೇರು ವ್ಯವಹಾರದಲ್ಲಿ ಕ್ರಮೇಣ ಅಭಿವೃದ್ಧಿ, ಸ್ನೇಹಿತರೊಂದಿಗೆ ವಾಗ್ವಾದ, ನೀರು ಸರಬರಾಜು ವ್ಯಾಪಾರದಲ್ಲಿ ಶುಭ
ಸಿಂಹ : ವಿದ್ಯಾರ್ಥಿಗಳಿಗೆ ಅಶುಭ, ಮನಸ್ಸು ದುರ್ಬಲವಾಗುತ್ತದೆ, ಅಧಿಕ ತಿರುಗಾಟ
ಕನ್ಯಾ: ಉದ್ಯೋಗದಲ್ಲಿ ಪ್ರಯತ್ನದಿಂದ ಯಶಸ್ಸು, ನಾನಾ ರೀತಿಯ ಚಿಂತೆ, ಆಹಾರ ಸೇವನೆಯಲ್ಲಿ ವ್ಯತ್ಯಾಸ
ತುಲಾ: ಆಲಸ್ಯ ಮನೋಭಾವ, ಶ್ರಮಕ್ಕೆ ತಕ್ಕ ಫಲ, ಕಂಪ್ಯೂಟರ್ ವ್ಯಾಪಾರಿಗಳಿಗೆ ತೊಂದರೆ
ವೃಶ್ಚಿಕ: ಸಂತಸದಿಂದ ಇರಲು ಪ್ರಯತ್ನಿಸಿ, ವಾದ ವಿವಾದಗಳಲ್ಲಿ ಜಯ, ಕೌಟುಂಬಿಕ ಕಲಹ ಅಧಿಕ
ಧನಸ್ಸು: ಆರೋಗ್ಯದಲ್ಲಿ ವ್ಯತ್ಯಾಸ, ಮೇಲಾಧಿಕಾರಿಗಳಿಂದ ಮಾರ್ಗದರ್ಶನ, ಆದಾಯದಲ್ಲಿ ಸ್ಥಿರತೆ
ಮಕರ: ಸಮಾಜ ಸೇವೆಯಲ್ಲಿ ಆಸಕ್ತಿ, ಹಣ ಹೂಡಿಕೆಯಲ್ಲಿ ಎಚ್ಚರಿಕೆ, ಸೋಲುಂಟಾಗುವ ಸಾಧ್ಯತೆ
ಕುಂಭ: ಕೃಷಿಕರಿಗೆ ಲಾಭ, ಸ್ವಂತ ವ್ಯಾಪಾರದಲ್ಲಿ ಅಭಿವೃದ್ಧಿ, ಗಣ್ಯ ವ್ಯಕ್ತಿಗಳಿಂದ ಸಹಾಯ,
ಮೀನ: ಆರೋಗ್ಯಕ್ಕಾಗಿ ಚಿಕಿತ್ಸೆ ಅವಶ್ಯ, ಹಿತಶತ್ರುಗಳಿಂದ ಎಚ್ಚರ, ವಾಹನ ಲಾಭ