Connect with us

Dina Bhavishya

ದಿನಭವಿಷ್ಯ 27-05-2017

Published

on

ಮೇಷ: ಅನಾವಶ್ಯಕ ಮಾತುಗಳಿಂದ ಕಿರಿಕಿರಿ, ಉದ್ಯೋಗದಲ್ಲಿ ಬಡ್ತಿ, ದ್ರವ್ಯ ಲಾಭ, ಹಿರಿಯರಿಂದ ಬುದ್ಧಿಮಾತು, ಅಕಾಲ ಭೋಜನ.

ವೃಷಭ: ಮಕ್ಕಳಿಂದ ದುಃಖ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಅಧಿಕ ಖರ್ಚು, ಮಾನಸಿಕ ವ್ಯಥೆ, ವಿರೋಧಿಗಳಿಂದ ತೊಂದರೆ.

ಮಿಥುನ: ಆರೋಗ್ಯದಲ್ಲಿ ಚೇತರಿಕೆ, ಆಕಸ್ಮಿಕ ಧನ ಲಾಭ, ಆತ್ಮೀಯರ ಭೇಟಿ, ಇಷ್ಟಾರ್ಥ ಸಿದ್ಧಿ, ಆಡುವ ಮಾತಿನಿಂದ ಕಲಹ.

ಕಟಕ: ಕೆಲಸ ಕಾರ್ಯಗಳಲ್ಲಿ ವಿಳಂಬ, ಮಂಗಳ ಕಾರ್ಯದಲ್ಲಿ ಭಾಗಿ, ಆಕಸ್ಮಿಕ ಗೆಳೆಯರ ಭೇಟಿ, ಉದ್ಯೋಗದಲ್ಲಿ ಕಿರಿಕಿರಿ.

ಸಿಂಹ: ಮಿತ್ರರಲ್ಲಿ ದ್ವೇಷ, ಸೇವಕರಿಂದ ತೊಂದರೆ, ಹಣಕಾಸು ಅಡಚಣೆ, ಸಲ್ಲದ ಅಪವಾದ, ಆರೋಗ್ಯದಲ್ಲಿ ಏರುಪೇರು, ನೆಮ್ಮದಿ ಇಲ್ಲದ ಜೀವನ.

ಕನ್ಯಾ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಮನಸ್ಸಿನಲ್ಲಿ ಗೊಂದಲ, ಹಿತ ಶತ್ರುಗಳಿಂದ ತೊಂದರೆ, ಸಾಧಾರಣ ಪ್ರಗತಿ, ವಿವಾಹ ಯೋಗ.

ತುಲಾ: ಯತ್ನ ಕಾರ್ಯಗಳಲ್ಲಿ ವಿಳಂಬ, ಅಲ್ಪ ಧನಾಗಮನ, ತಾಳ್ಮೆ ಅಗತ್ಯ, ಮನಸ್ಸಿನಲ್ಲಿ ಭಯ.

ವೃಶ್ಚಿಕ: ಸಾಲ ಬಾಧೆ, ವೈಯುಕ್ತಿಕ ವಿಚಾರದಲ್ಲಿ ಗಮನವಿರಲಿ, ಪರಸ್ಥಳ ವಾಸ, ವ್ಯವಹಾರಗಳಲ್ಲಿ ನಷ್ಟ.

ಧನಸ್ಸು: ಆರೋಗ್ಯದಲ್ಲಿ ಸುಧಾರಣೆ, ಬಂಧು-ಮಿತ್ರರ ಭೇಟಿ, ಮಾರಾಟ ಕ್ಷೇತ್ರದವರಿಗೆ ಲಾಭ, ಆತ್ಮೀಯರೊಂದಿಗೆ ಸ್ನೇಹ ವೃದ್ಧಿ.

ಮಕರ: ಆಕಸ್ಮಿಕ ಖರ್ಚು, ವ್ಯವಹಾರಗಳಿಗೆ ಒಪ್ಪಂದ, ಮಾನಸಿಕ ಒತ್ತಡ, ತಾಳ್ಮೆಯಿಂದ ನಿರ್ಧಾರ ಕೈಗೊಳ್ಳಿ.

ಕುಂಭ: ಷೇರು ವ್ಯವಹಾರದಲ್ಲಿ ಲಾಭ, ಶರೀರದಲ್ಲಿ ಸೋಮಾರಿತನ, ಮನಸ್ಸಿನಲ್ಲಿ ಭಯ-ಆತಂಕ, ಕಾರ್ಯಗಳಲ್ಲಿ ಅಲ್ಪ ಅಡೆತಡೆ.

ಮೀನ: ಆರ್ಥಿಕ ಪರಿಸ್ಥಿತಿ ಚೇತರಿಕೆ, ಕೆಟ್ಟ ಮಾತುಗಳಿಂದ ನಿಂದನೆ, ಕಾರ್ಯ ಕ್ಷೇತ್ರದಲ್ಲಿ ಒತ್ತಡ, ಮನಸ್ಸಿನಲ್ಲಿ ಗೊಂದಲ, ವ್ಯವಹಾರಗಳಲ್ಲಿ ಎಚ್ಚರಿಕೆ.

Click to comment

Leave a Reply

Your email address will not be published. Required fields are marked *