ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಶುಕ್ಲ ಪಕ್ಷ, ಚತುರ್ಥಿ ತಿಥಿ,
ಸೋಮವಾರ, ಮೃಗಶಿರ ನಕ್ಷತ್ರ
ರಾಹುಕಾಲ: ಬೆಳಗ್ಗೆ 7:39 ರಿಂದ 9:13
ಗುಳಿಕಕಾಲ: ಮಧ್ಯಾಹ್ನ 1:55 ರಿಂದ 3:29
ಯಮಗಂಡಕಾಲ: ಬೆಳಗ್ಗೆ 10:47 ರಿಂದ 12:21
Advertisement
ಮೇಷ: ರಾಜ ವಿರೋಧ, ಯತ್ನ ಕಾರ್ಯದಲ್ಲಿ ಭಂಗ, ಕುಟುಂಬದಲ್ಲಿ ಸೌಖ್ಯ, ಹಣಕಾಸು ಅಡಚಣೆ, ವಾಹನ ಚಾಲನೆಯಲ್ಲಿ ಎಚ್ಚರ, ಚೋರಾಗ್ನಿ ಭೀತಿ.
Advertisement
ವೃಷಭ: ಸ್ತ್ರೀ ವಿಚಾರದಲ್ಲಿ ಚಿಂತೆ, ವ್ಯವಹಾರಗಳಿಂದ ತೊಂದರೆ, ಮಾನಸಿಕ ಕಿರಿಕಿರಿ, ಶತ್ರುಗಳ ಬಾಧೆ, ವ್ಯರ್ಥ ಧನಹಾನಿ.
Advertisement
ಮಿಥುನ: ಪ್ರಿಯ ಜನರ ಭೇಟಿ, ಹಿತ ಶತ್ರುಗಳಿಂದ ತೊಂದರೆ, ಸ್ಥಳ ಬದಲಾವಣೆ, ಮಂಗಳ ಕಾರ್ಯಗಳಲ್ಲಿ ಭಾಗಿ, ಸ್ಥಿರಾಸ್ತಿ ಮಾರಾಟ ಸಾಧ್ಯತೆ.
Advertisement
ಕಟಕ: ಆದಾಯಕ್ಕಿಂತ ಖರ್ಚು ಹೆಚ್ಚು, ಆರೋಗ್ಯದಲ್ಲಿ ಸಮಸ್ಯೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಕಾರ್ಯದಲ್ಲಿ ವಿಳಂಬ, ಸಂತಾನ ಯೋಗ.
ಸಿಂಹ: ಹೊಸ ವ್ಯವಹಾರಗಳಿಂದ ನಷ್ಟ, ಅಕಾಲ ಭೋಜನ, ಅನ್ಯ ಜನರಲ್ಲಿ ದ್ವೇಷ, ದುಃಖದಾಯಕ ಪ್ರಸಂಗ, ಕೆಲಸ ಕಾರ್ಯಗಳಲ್ಲಿ ಎಚ್ಚರ, ಈ ದಿನ ಅಶುಭ ಫಲ.
ಕನ್ಯಾ: ವ್ಯಾಸಂಗಕ್ಕೆ ತೊಂದರೆ, ದಾಯಾದಿಗಳ ಕಲಹ, ದುಷ್ಟ ಬುದ್ಧಿ, ಯತ್ನ ಕಾರ್ಯದಲ್ಲಿ ಜಯ, ಇಲ್ಲ ಸಲ್ಲದ ಅಪವಾದ, ಈ ದಿನ ಎಚ್ಚರಿಕೆಯಲ್ಲಿರುವುದು ಉತ್ತಮ.
ತುಲಾ: ನಾನಾ ರೀತಿಯ ಸಂಪಾದನೆ, ಉದ್ಯೋಗದಲ್ಲಿ ಬಡ್ತಿ, ಸ್ನೇಹಿತರಿಂದ ಸಹಾಯ, ವಿವಾಹ ಯೋಗ, ಅಧಿಕ ತಿರುಗಾಟ, ಋಣ ವಿಮೋಚನೆ.
ವೃಶ್ಚಿಕ: ಸ್ಥಾನ ಬದಲಾವಣೆ, ಅತಿಯಾದ ಕೋಪ, ಋಣ ಬಾಧೆ, ಆತ್ಮೀಯರಲ್ಲಿ ನಿಷ್ಠೂರ, ಕುಟುಂಬದಲ್ಲಿ ಅಹಿತಕರ ವಾತಾವರಣ.
ಧನಸ್ಸು: ಸ್ತ್ರೀಯರಿಗೆ ಲಾಭ, ಕೈ ಹಾಕಿದ ಕೆಲಸ ಕಾರ್ಯಗಳಲ್ಲಿ ಜಯ, ವ್ಯಾಪಾರ ವ್ಯವಹಾರದಲ್ಲಿ ಏರುಪೇರು, ಸ್ವಲ್ಪ ತೊಂದರೆ.
ಮಕರ: ವಿರೋಧಿಗಳಿಂದ ತೊಂದರೆ, ಆರೋಗ್ಯ ಸಮಸ್ಯೆ, ವಿವಾಹಕ್ಕೆ ಅಡೆತಡೆ, ಮನಃಸ್ತಾಪ, ಷೇರು ವ್ಯವಹಾರದಲ್ಲಿ ಲಾಭ, ಪರಸ್ಥಳ ವಾಸ.
ಕುಂಭ: ಕೆಲಸ ಕಾರ್ಯಗಳಲ್ಲಿ ನಿಧಾನ, ಸ್ಥಳ ಬದಲಾವಣೆ, ಪಾಪ ಕಾರ್ಯಕ್ಕೆ ಆಸಕ್ತಿ, ದಾಯಾದಿಗಳ ಕಲಹ, ವಿಪರೀತ ಖರ್ಚು, ತಾಯಿಯ ಬಂಧುಗಳಿಂದ ಕಿರಿಕಿರಿ.
ಮೀನ: ನಾನಾ ರೀತಿಯಲ್ಲಿ ಲಾಭ, ಮಾನಸಿಕ ನೆಮ್ಮದಿ, ಐಶ್ವರ್ಯ ವೃದ್ಧಿ, ಸ್ವಗೃಹ ವಾಸ, ಸೇವಕರಿಂದ ಸಹಾಯ, ಶತ್ರುಗಳನ್ನು ಸದೆಬಡೆಯುವಿರಿ, ಕೀರ್ತಿ ಲಾಭ.