Connect with us

Dina Bhavishya

ದಿನಭವಿಷ್ಯ 27-04-2017

Published

on

ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಶುಕ್ಲ ಪಕ್ಷ, ಕೃತ್ತಿಕಾ ನಕ್ಷತ್ರ
ಗುರುವಾರ, ಪ್ರಥಮಿ ತಿಥಿ,

ಶುಭ ಘಳಿಗೆ: ಬೆಳಗ್ಗೆ 10:48 ರಿಂದ 12:25
ಅಶುಭ ಘಳಿಗೆ: ಬೆಳಗ್ಗೆ 7:35 ರಿಂದ 9:11

ರಾಹುಕಾಲ: ಮಧ್ಯಾಹ್ನ 1:55 ರಿಂದ 3:29
ಗುಳಿಕಕಾಲ: ಬೆಳಗ್ಗೆ 9:13 ರಿಂದ 10:47
ಯಮಗಂಡಕಾಲ: ಬೆಳಗ್ಗೆ 6:06 ರಿಂದ 7:39

ಮೇಷ: ಶುಭ ಕಾರ್ಯಕ್ಕೆ ಶುಭ ದಿನ, ಸಂಗಾತಿಯೊಂದಿಗೆ ಪ್ರೀತಿ ವಾತ್ಸಲ್ಯ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ವ್ಯಾಪಾರಸ್ಥರಿಗೆ ಅನುಕೂಲ.

ವೃಷಭ: ಪ್ರಯಾಣ ಮಾಡುವ ಮನಸ್ಸು, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಸ್ಥಿರಾಸ್ತಿಯಿಂದ ಧನಾಗಮನ, ಶೀತ ರೋಗ ಬಾಧೆ, ರೋಗ ಬಾಧೆ.

ಮಿಥುನ: ಆಸೆ ಆಕಾಂಕ್ಷೆಗಳು ಹೆಚ್ಚಾಗುವುದು, ಅಧಿಕ ಉಷ್ಣ ಬಾಧೆ, ದುಶ್ಚಟಗಳಿಗೆ ಮನಸ್ಸು, ಆರೋಗ್ಯದಲ್ಲಿ ವ್ಯತ್ಯಾಸ, ವಸ್ತ್ರಾಭರಣ ಖರೀದಿ, ಮೋಜು ಮಸ್ತಿಗಾಗಿ ವೆಚ್ಚ.

ಕಟಕ: ಆಪ್ತರಿಂದ ಪ್ರಶಂಸೆ, ಕಾರ್ಯ ಜಯ, ಹಿರಿಯ ಸಹೋದರಿಯಿಂದ ಅನುಕೂಲ, ಸಾಲದ ಚಿಂತೆ, ನಿದ್ರಾಭಂಗ.

ಸಿಂಹ: ಉದ್ಯೋಗದಲ್ಲಿ ಪ್ರಗತಿ, ಉತ್ತಮ ಗೌರವ ಪ್ರಾಪ್ತಿ, ಪ್ರೇಮ ವಿಚಾರದಲ್ಲಿ ಯಶಸ್ಸು, ಆರೋಗ್ಯದಲ್ಲಿ ವ್ಯತ್ಯಾಸ, ಹಿತ ಶತ್ರುಗಳ ಕಾಟ, ಪಾಪ ಪ್ರಜ್ಞೆ ಕಾಡುವುದು.

ಕನ್ಯಾ: ಸಂಗಾತಿಯಿಂದ ಅನುಕೂಲ, ವಾಹನ ಯೋಗ, ವಿದೇಶದಲ್ಲಿ ಉದ್ಯೋಗಾವಕಾಶ, ನೆರೆಹೊರೆಯವರಿಂದ ಕಿರಿಕಿರಿ, ಮಾನಸಿಕ ನೆಮ್ಮದಿಗೆ ಭಂಗ.

ತುಲಾ: ಅದೃಷ್ಟದ ದಿನ, ಆಕಸ್ಮಿಕ ಉತ್ತಮ ಬೆಳವಣಿಗೆ, ಉದ್ಯೋಗ ಸ್ಥಳದಲ್ಲಿ ಕಲಹ, ವಾಗ್ವಾದಗಳು ಹೆಚ್ಚಾಗುವುದು, ವ್ಯಾಪಾರ-ವ್ಯವಹಾರದಲ್ಲಿ ಅಧಿಕ ಲಾಭ.

ವೃಶ್ಚಿಕ: ಸಂತಾನ ಸಮಸ್ಯೆ ನಿವಾರಣೆ, ಆರ್ಥಿಕ ಸಮಸ್ಯೆ ಬಗೆಹರಿಯುವುದು, ಅಧಿಕ ಧನಾಗಮನ, ದೂರ ಪ್ರಯಾಣಕ್ಕೆ ಆಲೋಚನೆ.

ಧನಸ್ಸು: ಬಾಡಿಗೆದಾರರಿಗೆ ಮನಃಸ್ತಾಪ, ಅತಿಯಾದ ಸಮಸ್ಯೆ, ಸಾಲ ಬಾಧೆ, ಜೀವನದಲ್ಲಿ ಜಿಗುಪ್ಸೆ, ಶುಭ ಕಾರ್ಯಗಳಿಗೆ ಉತ್ತಮ ಅವಕಾಶ.

ಮಕರ: ಪ್ರೇಮ ವಿಚಾರಕ್ಕೆ ಮನ್ನಣೆ, ಪ್ರತಿಭೆ ತಕ್ಕ ಫಲ, ಕಲಾವಿದರಿಗೆ ತೊಂದರೆ, ಉದ್ಯೋಗದಲ್ಲಿ ಶತ್ರುಗಳ ಕಾಟ, ಉದ್ಯೋಗ ಬದಲಾವಣೆಗೆ ಚಿಂತೆ.

ಕುಂಭ: ಸ್ನೇಹಿತರಿಂದ ಅನುಕೂಲ, ಸಹೋದರನಿಂದ ಅದೃಷ್ಟ, ಆರ್ಥಿಕ ಸಹಾಯ ಪ್ರಾಪ್ತಿ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ.

ಮೀನ: ಪತ್ರ ವ್ಯವಹಾರಗಳಲ್ಲಿ ಲಾಭ, ಬಂಧುಗಳಿಂದ ಅನುಕೂಲ, ಮಕ್ಕಳಿಗಾಗಿ ಪ್ರಯಾಣ, ಶಕ್ತಿದೇವತೆಗಳ ದರ್ಶನಕ್ಕೆ ಮನಸ್ಸು.

Click to comment

Leave a Reply

Your email address will not be published. Required fields are marked *