ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಕೃಷ್ಣ ಪಕ್ಷ, ಸಪ್ತಮಿ ತಿಥಿ,
ಬುಧವಾರ, ಜ್ಯೇಷ್ಠ ನಕ್ಷತ್ರ,
Advertisement
ರಾಹುಕಾಲ: ಮಧ್ಯಾಹ್ನ 12:38 ರಿಂದ 2:00
ಗುಳಿಕಕಾಲ: ಬೆಳಗ್ಗೆ 10:57 ರಿಂದ 12:38
ಯಮಗಂಡಕಾಲ: ಬೆಳಗ್ಗೆ 7:55 ರಿಂದ 9:26
Advertisement
ಮೇಷ: ಕೆಲಸ ಕಾರ್ಯಗಳಲ್ಲಿ ವಿಘ್ನ, ಪರಸ್ಥಳ ವಾಸ, ಅತಿಯಾದ ನಿದ್ರೆ, ವಾದ-ವಿವಾದಗಳಲ್ಲಿ ಜಯ.
Advertisement
ವೃಷಭ: ಅಲ್ಪ ಆದಾಯ, ಅಧಿಕವಾದ ಖರ್ಚು, ಮಾನಸಿಕ ಚಿಂತೆ, ಶತ್ರುಗಳ ಬಾಧೆ, ಶೀತ ಸಂಬಂಧಿತ ರೋಗ ಬಾಧೆ.
Advertisement
ಮಿಥುನ: ದ್ರವ್ಯ ಲಾಭ, ಪ್ರಿಯ ಜನರ ಭೇಟಿ, ಯತ್ನ ಕಾರ್ಯದಲ್ಲಿ ಜಯ, ಮಾತೃವಿನಿಂದ ಸಹಾಯ.
ಕಟಕ: ಭೂ ಲಾಭ, ಮಿತ್ರರಲ್ಲಿ ದ್ವೇಷ, ಅಕಾಲ ಭೋಜನ, ಕಾರ್ಯದಲ್ಲಿ ವಿಳಂಬ, ಋಣ ವಿಮೋಚನೆ, ಪರರಿಂದ ಸಹಾಯ.
ಸಿಂಹ: ಪಾಪ ಬುದ್ಧಿ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ಅಧಿಕಾರ ಪ್ರಾಪ್ತಿ, ಕೃಷಿಯಲ್ಲಿ ಅಭಿವೃದ್ಧಿ, ತೀರ್ಥಕ್ಷೇತ್ರ ದರ್ಶನ.
ಕನ್ಯಾ: ಸ್ಥಿರಾಸ್ತಿ ಸಂಪಾದನೆ, ದುಷ್ಟ ಜನರಿಂದ ದೂರವಿರಿ, ಶತ್ರುಗಳ ಬಾಧೆ, ಪರಸ್ಥಳ ವಾಸ, ಮನಸ್ಸಿಗೆ ನಾನಾ ಚಿಂತೆ.
ತುಲಾ: ವಿವಾಹ ಯೋಗ, ನೂತನ ವ್ಯವಹಾರದಲ್ಲಿ ಲಾಭ, ಮಾನಸಿಕ ನೆಮ್ಮದಿ, ದಂಡ ಕಟ್ಟುವ ಸಾಧ್ಯತೆ,
ವೃಶ್ಚಿಕ: ಮಿತ್ರರಲ್ಲಿ ದ್ವೇಷ, ಮಾತಿನ ಚಕಮಕಿ, ಅಧಿಕ ಧನವ್ಯಯ, ನೆಮ್ಮದಿ ಇಲ್ಲದ ಜೀವನ.
ಧನಸ್ಸು: ಹಣಕಾಸು ಅಡಚಣೆ, ದಾಂಪತ್ಯದಲ್ಲಿ ವಿರಸ, ಸ್ಥಳ ಬದಲಾವಣೆ, ಮಕ್ಕಳಿಂದ ಸಹಾಯ, ಮಾನಸಿಕ ನೆಮ್ಮದಿ ಪ್ರಾಪ್ತಿ.
ಮಕರ: ಅಲ್ಪ ಕಾರ್ಯ ಸಿದ್ಧಿ, ಆರೋಗ್ಯದಲ್ಲಿ ಸಮಸ್ಯೆ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಸ್ನೇಹಿತರ ಭೇಟಿ, ಸಾಧಾರಣ ಪ್ರಗತಿ.
ಕುಂಭ: ಗುರು ಹಿರಿಯರ ಭೇಟಿ, ಸಾಮಾನ್ಯ ನೆಮ್ಮದಿಗೆ ಧಕ್ಕೆ, ಕಾರ್ಯಗಳಲ್ಲಿ ಪ್ರಗತಿ, ವಿಪರೀತ ದುಶ್ಚಟ, ಅತಿಯಾದ ಆತ್ಮ ವಿಶ್ವಾಸದಿಂದ ಸಂಕಷ್ಟ.
ಮೀನ: ಪರರಿಗೆ ಸಹಾಯ ಮಾಡುವಿರಿ, ಆಕಸ್ಮಿಕ ಧನ ನಷ್ಟ, ನಂಬಿಕಸ್ಥರಿಂದ ದ್ರೋಹ,ತಾಳ್ಮೆ ಅತ್ಯಗತ್ಯ, ಕೆಲಸ ಕಾರ್ಯಗಳಲ್ಲಿ ಯಶಸ್ಸು.