ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಶಿಶಿರ
ಅಯನ – ಉತ್ತರಾಯಣ
ಮಾಸ – ಪಾಲ್ಗುಣ
ಪಕ್ಷ – ಶುಕ್ಲ
ತಿಥಿ – ಅಷ್ಟಮಿ
ನಕ್ಷತ್ರ – ರೋಹಿಣಿ
ರಾಹುಕಾಲ: 08 : 05 AM TO 09 : 34 AM
ಗುಳಿಕಕಾಲ: 02 : 01 PM TO 03 : 30 PM
ಯಮಗಂಡಕಾಲ: 11 : 03 AM TO 12 : 32 PM
Advertisement
ಮೇಷ: ಸಹಾಯ ಸಂಸ್ಥೆಯ ಸಲಹೆಗಾರ ಕ್ಷೇತ್ರದವರಿಗೆ ಒತ್ತಡ, ಹಿತಶತ್ರುಗಳಿಂದ ಎಚ್ಚರ, ಹಣದ ಒಳಹರಿವಿನಲ್ಲಿ ಕ್ಷೀಣ.
Advertisement
ವೃಷಭ: ಆದಾಯಕ್ಕಿಂತ ಖರ್ಚು ಹೆಚ್ಚು, ಸ್ನೇಹಿತರೊಂದಿಗೆ ಪ್ರಯಾಣ, ಮೇಕಪ್ ವಸ್ತುಗಳ ಮಾರಾಟದಲ್ಲಿ ಲಾಭ.
Advertisement
ಮಿಥುನ: ಅಧಿಕಾರಿಗಳನ್ನು ಓಲೈಸಿ ವಿಶ್ವಾಸಗಳಿಕೆ, ಮಕ್ಕಳಿಗಾಗಿ ದೈವ ಕಾರ್ಯದ ಯೋಜನೆ, ಉದ್ಯೋಗಾಕಾಂಕ್ಷಿಗಳು ಸಂದರ್ಶನದ ಸದುಪಯೋಗಪಡಿಸಿಕೊಳ್ಳಿ.
Advertisement
ಕರ್ಕಾಟಕ: ತಂದೆಯೊಂದಿಗೆ ಮನಸ್ತಾಪ, ದೃಢನಿರ್ಧಾರಗಳಿಂದ ಯಶಸ್ಸು, ವೃತ್ತಿಯ ಕಾರ್ಯ ಸಾಧನೆಯಿಂದ ಕೀರ್ತಿ.
ಸಿಂಹ: ತಾಯಿ ಆರೋಗ್ಯದಲ್ಲಿ ಚೇತರಿಕೆ, ಕೆಲವು ಸಮಸ್ಯೆಗಳಿಂದ ಮುಕ್ತಿ, ಹಣದ ಹರಿವು ನಿರೀಕ್ಷೆಯಷ್ಟಿರುತ್ತದೆ.
ಕನ್ಯಾ: ವಿದೇಶಿ ವಿದ್ಯಾರ್ಥಿಗಳಿಗೆ ಅಧಿಕ ಖರ್ಚು, ಇಲಾಖೆಗಳಿಂದ ಕೃಷಿ ಕೆಲಸಕ್ಕೆ ಸಹಾಯ, ಅಧಿರು ವ್ಯಾಪಾರಿಗಳಿಗೆ ಲಾಭ.
ತುಲಾ: ವಾಹನಗಳ ಬಿಡಿಭಾಗ ಮಾರಾಟಸ್ಥರಿಗೆ ಲಾಭ, ಲಲಿತ ಕಲಾವಿದ್ಯಾರ್ಥಿಗಳಿಗೆ ಶುಭ, ನಂಬಿಕೆಯಿಂದ ಕೆಲಸದಲ್ಲಿ ಗೆಲುವು.
ವೃಶ್ಚಿಕ: ಲೇವಾದೇವಿಯಲ್ಲಿ ಕಡಿಮೆ ಆದಾಯ, ಸಾಲ ನೀಡುವ ಮುನ್ನ ಯೋಚಿಸಿ, ಕೋರ್ಟ್ ವಿಚಾರಗಳಲ್ಲಿ ಹಿನ್ನಡೆ, ನಿರ್ಧಾರಗಳ ಹಿಂಜರಿಕೆಯಿಂದ ನಷ್ಟ.
ಧನಸ್ಸು: ಕೈಮಗ್ಗ ವ್ಯಾಪಾರದಲ್ಲಿ ಆದಾಯ, ಹೆಚ್ಚು ನಿರೀಕ್ಷೆಯಂತೆ ವರ್ಗಾವಣೆ ಸಂಭವ, ಸಮಾಜ ಸೇವೆಯಲ್ಲಿ ಆಸಕ್ತಿ.
ಮಕರ: ಕೆಮ್ಮು ಕಫಗಳಿಂದ ಎಚ್ಚರವಹಿಸಿ, ಉದ್ಯೋಗ ಸ್ಥಳದಲ್ಲಿ ಸಾಲ, ಹಿರಿಯರಿಂದ ನೆರವು.
ಕುಂಭ: ಅಹಂಭಾವದಿಂದ ದಾಂಪತ್ಯದಲ್ಲಿ ತೊಂದರೆ, ಉಳಿತಾಯದ ವಿಚಾರದಲ್ಲಿ ಎಚ್ಚರ, ವಿದ್ಯಾರ್ಥಿಗಳಿಗೆ ಹಿನ್ನಡೆ.
ಮೀನ: ಸ್ವಂತ ವ್ಯಾಪಾರದಲ್ಲಿ ಮಧ್ಯಮ, ಅಭಿವೃದ್ಧಿ ಕಾರ್ಯಗಳಲ್ಲಿ ಹಿನ್ನಡೆ, ಬಂಧುಗಳೊಂದಿಗೆ ಭಿನ್ನಾಭಿಪ್ರಾಯ.