Dina Bhavishya

ದಿನಭವಿಷ್ಯ 27-02-2017

ಮೇಷ: ದಾಂಪತ್ಯದಲ್ಲಿ ಅನ್ಯೋನ್ಯತೆ, ದ್ರವ್ಯ ಲಾಭ, ಸ್ಥಳ ಬದಲಾವಣೆ, ಕೆಟ್ಟಾಲೋಚನೆ, ಆರೋಗ್ಯದಲ್ಲಿ ಏರುಪೇರು.

ವೃಷಭ: ಸ್ವಗೃಹ ವಾಸ, ಕೀರ್ತಿ ಲಾಭ, ಪ್ರಿಯ ಜನರ ಭೇಟಿ, ಉತ್ತಮ ಬುದ್ಧಿಶಕ್ತಿ, ವಿದೇಶ ಪ್ರಯಾಣ, ಅನ್ಯ ಜನರಲ್ಲಿ ದ್ವೇಷ.

ಮಿಥುನ: ಮಾನಸಿಕ ಒತ್ತಡ, ಮನಃಕ್ಲೇಷ, ವಾಹನ ಚಾಲಕರಿಗೆ ತೊಂದರೆ, ಶತ್ರು ಬಾಧೆ, ಭೂ ವಿಚಾರದಲ್ಲಿ ಕಲಹ, ಪರರಿಂದ ಮೋಸ.

ಕಟಕ: ರೇಷ್ಮೆ ವ್ಯಾಪಾರಿಗಳಿಗೆ ಲಾಭ, ಹಿರಿಯರಲ್ಲಿ ಗೌರವ, ಸ್ತ್ರೀಯರಿಗೆ ತೊಂದರೆ, ಮಕ್ಕಳ ಆರೋಗ್ಯದಲ್ಲಿ ಎಚ್ಚರಿಕೆ.

ಸಿಂಹ: ಯೋಚಿಸಿ ನಿರ್ಧಾರ ಕೈಗೊಳ್ಳಿ, ದಾಂಪತ್ಯದಲ್ಲಿ ಪ್ರೀತಿ, ಮಕ್ಕಳಿಂದ ಶುಭ ಸುದ್ದಿ, ವಿವಾಹ ಯೋಗ, ಗುರುಗಳಿಂದ ಹಿತನುಡಿ.

ಕನ್ಯಾ: ಪರರ ಕಷ್ಟಕ್ಕೆ ಸ್ಪಂದಿಸುವಿರಿ, ವಿಶ್ರಾಂತಿ ಇಲ್ಲದ ವಿಪರೀತ ಕೆಲಸ, ಯತ್ನ ಕಾರ್ಯದಲ್ಲಿ ಜಯ, ಅವಿವಾಹಿತರಿಗೆ ವಿವಾಹ ಯೋಗ, ಸ್ವಂತ ಪರಿಶ್ರಮದಿಂದ ಯಶಸ್ಸು.

ತುಲಾ: ಅಧಿಕಾರಿಗಳಿಂದ ಪ್ರಶಂಸೆ, ವಾದ-ವಿವಾದಗಳಿಂದ ದೂರವಿರಿ, ಋಣ ಬಾಧೆ, ನೀಚ ಜನರಿಂದ ದೂರವಿರಿ.

ವೃಶ್ಚಿಕ: ವಾಹನ ರಿಪೇರಿ, ಭೂ ಲಾಭ, ದಾನ ಧರ್ಮದಲ್ಲಿ ಆಸಕ್ತಿ, ದ್ರವ್ಯ ಲಾಭ, ದೈವಿಕ ಚಿಂತನೆ, ನೀಚ ಜನರಿಂದ ತೊಂದರೆ.

ಧನಸ್ಸು: ಮಂಗಳ ಕಾರ್ಯಗಳಲ್ಲಿ ಭಾಗಿ, ಮಾನಸಿಕ ಗೊಂದಲ, ಕೆಲಸಗಳಲ್ಲಿ ಅಪಜಯ, ಪಾಪ ಕಾರ್ಯದಲ್ಲಿ ಆಸಕ್ತಿ, ಕೆಟ್ಟ ದೃಷ್ಠಿಯಿಂದ ತೊಂದರೆ.

ಮಕರ: ಕೆಲಸ ಕಾರ್ಯಗಳಲ್ಲಿ ವಿಳಂಬ, ಶೀತ ಸಂಬಂಧಿತ ರೋಗ, ಸ್ಥಳ ಬದಲಾವಣೆ, ಮಿತ್ರರಿಂದ ನಿಂದನೆ, ಋಣ ವಿಮೋಚನೆ.

ಕುಂಭ: ಶರೀರದಲ್ಲಿ ತಳಮಳ, ಪುಣ್ಯಕ್ಷೇತ್ರ ದರ್ಶನ, ಷೇರು ವ್ಯವಹಾರಗಳಲ್ಲಿ ಎಚ್ಚರ.

ಮೀನ: ಕೆಲಸ ಕಾರ್ಯಗಳಲ್ಲಿ ವಿಳಂಬ, ಸಣ್ಣ ವಿಚಾರಗಳಲ್ಲಿ ಮನಃಸ್ತಾಪ, ಕೃಷಿಕರಿಗೆ ಲಾಭ, ಸ್ತ್ರೀಯರಿಗೆ ನೆಮ್ಮದಿ, ಸಲ್ಲದ ಅಪವಾದ.

 

Related Articles

Leave a Reply

Your email address will not be published. Required fields are marked *