ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಶುಕ್ಲ ಪಕ್ಷ, ತೃತೀಯಾ ತಿಥಿ,
ಸೋಮವಾರ, ಶತಭಿಷ ನಕ್ಷತ್ರ
ರಾಹುಕಾಲ: ಬೆಳಗ್ಗೆ 8:15 ರಿಂದ 9:42
ಗುಳಿಕಕಾಲ: ಮಧ್ಯಾಹ್ನ 2:03 ರಿಂದ 3:30
ಯಮಗಂಡಕಾಲ: ಬೆಳಗ್ಗೆ 11:09 ರಿಂದ 12:36
Advertisement
ಮೇಷ: ಮಾಡುವ ಕಾರ್ಯದಲ್ಲಿ ಎಚ್ಚರಿಕೆ, ಅತಿಯಾದ ಒತ್ತಡ, ಇಲ್ಲ ಸಲ್ಲದ ಅಪವಾದ, ಭೂ ವ್ಯವಹಾರದಲ್ಲಿ ಅಧಿಕ ಲಾಭ.
Advertisement
ವೃಷಭ: ಅನಾವಶ್ಯಕ ವಸ್ತು ಖರೀದಿ, ಸರಿ ತಪ್ಪುಗಳ ಬಗ್ಗೆ ಯೋಚಿಸಿ, ನಿರ್ಧಾರಗಳಲ್ಲಿ ಎಚ್ಚರಿಕೆ, ಮಿತ್ರರಿಂದ ಸಹಾಯ.
Advertisement
ಮಿಥುನ: ಯತ್ನ ಕಾರ್ಯಗಳಲ್ಲಿ ವಿಳಂಬ, ಆರೋಗ್ಯದಲ್ಲಿ ಏರುಪೇರು, ವ್ಯರ್ಥ ಧನಹಾನಿ, ಇತರರ ಮಾತಿಗೆ ಮರುಳಾಗಬೇಡಿ, ಮನಸ್ಸಿನಲ್ಲಿ ಆತಂಕ.
Advertisement
ಕಟಕ: ಸ್ತ್ರೀಯರಿಗೆ ಶುಭ, ನೆರೆಹೊರೆಯವರಿಂದ ಕುತಂತ್ರ, ಅಧಿಕವಾದ ಖರ್ಚು, ಸಣ್ಣ ಮಾತಿನಿಂದ ಕಲಹ.
ಸಿಂಹ: ನೆಮ್ಮದಿ ಇಲ್ಲದ ಜೀವನ, ಬೇಡದ ವಿಚಾರಗಳಿಂದ ದೂರವಿರಿ, ಆರ್ಥಿಕ ಪರಿಸ್ಥಿತಿ ಏರುಪೇರು, ಮಕ್ಕಳಿಂದ ನೋವು.
ಕನ್ಯಾ: ಸೌಜನ್ಯದ ವರ್ತನೆ ಅಗತ್ಯ, ಶತ್ರುಗಳ ಬಾಧೆ, ಕ್ರಯ-ವಿಕ್ರಯಗಳಲ್ಲಿ ಲಾಭ, ನೀಚ ಜನರ ಸಹವಾಸದಿಂದ ತೊಂದರೆ.
ತುಲಾ: ಕುತಂತ್ರದಿಂದ ಹಣ ಸಂಪಾದನೆ, ಸುಳ್ಳು ಮಾತನಾಡುವಿರಿ, ಅತಿಯಾದ ನಿದ್ರೆ, ಸ್ತ್ರೀಯರಿಗೆ ಅನುಕೂಲ, ವಿಪರೀತ ಹಣವ್ಯಯ.
ವೃಶ್ಚಿಕ: ದೇವತಾ ಕಾರ್ಯಗಳಲ್ಲಿ ಒಲವು, ದ್ವಿಚಕ್ರ ವಾಹನದಿಂದ ತೊಂದರೆ, ಮನಸ್ಸಿನಲ್ಲಿ ದುಷ್ಟ ಆಲೋಚನೆ, ಆರೋಗ್ಯದಲ್ಲಿ ಏರುಪೇರು.
ಧನಸ್ಸು: ಪಾಲುದಾರಿಕೆಯ ಮಾತುಕತೆ, ಉದ್ಯೋಗ ಅವಕಾಶ, ಮಾನಸಿಕ ಒತ್ತಡ, ವಿದ್ಯಾರ್ಥಿಗಳಿಗೆ ಆತಂಕ, ಕೆಲಸ ಕಾರ್ಯಗದಲ್ಲಿ ಪ್ರಗತಿ, ಆರೋಗ್ಯ ವ್ಯತ್ಯಾಸ.
ಮಕರ: ಮಾತಿನ ಮೇಲೆ ಹಿಡಿತವಿರಲಿ, ಹಣಕಾಸು ಸಮಸ್ಯೆ, ಸಾಲ ಬಾಧೆ, ಸಹೋದರರಿಂದ ಉತ್ತಮ ಸಲಹೆ, ಇಲ್ಲ ಸಲ್ಲದ ಅಪವಾದ, ಆತುರ ಸ್ವಭಾವ.
ಕುಂಭ: ಚಿನ್ನಾಭರಣ ಯೋಗ, ಟ್ರಾವೆಲ್ಸ್‍ನವರಿಗೆ ಲಾಭ, ಉದ್ಯಮಿಗಳಿಗೆ ಅನುಕೂಲ, ಮಾನಸಿಕ ನೆಮ್ಮದಿ, ಗುರು ಹಿರಿಯರ ಭೇಟಿ, ಭಾಗ್ಯ ವೃದ್ಧಿ.
ಮೀನ: ಆದಾಯಕ್ಕಿಂತ ಖರ್ಚು ಹೆಚ್ಚು, ಪಾಪ ಬುದ್ಧಿ, ನಿವೇಶನ ಪ್ರಾಪ್ತಿ, ಶತ್ರುಗಳ ನಾಶ, ಧೈರ್ಯದಿಂದ ಕೆಲಸದಲ್ಲಿ ಮುನ್ನಡೆ.