ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ಹಿಮಂತ ಋತು,
ಪುಷ್ಯ ಮಾಸ, ಶುಕ್ಲಪಕ್ಷ, ಷಷ್ಟಿ / ಸಪ್ತಮಿ, ಶುಕ್ರವಾರ,
ಶತಭಿಷಾ ನಕ್ಷತ್ರ / ಪೂರ್ವಭಾದ್ರಪದ ನಕ್ಷತ್ರ
ರಾಹುಕಾಲ – 10:58 ರಿಂದ 12:24
ಗುಳಿಕಕಾಲ – 08:06 ರಿಂದ 09:32
ಯಮಗಂಡಕಾಲ – 03:15 ರಿಂದ 04:41
ಮೇಷ: ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕ ಆತಂಕ ಮತ್ತು ಗಾಬರಿ, ಮಾತಿನಿಂದ ತೊಂದರೆ, ಆರ್ಥಿಕ ವ್ಯವಹಾರದ ಚಿಂತೆ
ವೃಷಭ – ಪ್ರಯಾಣದಲ್ಲಿ ಎಚ್ಚರಿಕೆ, ಸ್ವಯಂಕೃತ ಅಪರಾಧಗಳಿಂದ ನಷ್ಟ, ಮೋಜು ಮಸ್ತಿಯಿಂದ ಸಮಸ್ಯೆಗಳು, ದಾಂಪತ್ಯದಲ್ಲಿ ಸಮಸ್ಯೆಗಳು
ಮಿಥುನ – ಪ್ರೀತಿ ಪ್ರೇಮದಲ್ಲಿ ಯಶಸ್ಸು, ಮಿತ್ರರೊಂದಿಗೆ ಕಾಲಹರಣ, ದುಶ್ಚಟಗಳಿಂದ ತೊಂದರೆ, ಮಿತ್ರರ ಜೀವನದಲ್ಲಿ ತೊಂದರೆ
ಕಟಕ- ಆರ್ಥಿಕ ಸಂಕಷ್ಟಗಳು, ಆತುರದಿಂದ ತಪ್ಪು ನಿರ್ಧಾರ, ಸ್ನೇಹಿತರ ಸಹಕಾರದ ನಿರೀಕ್ಷೆ, ವ್ಯವಹಾರದಲ್ಲಿ ಅಡೆತಡೆಗಳು, ಭವಿಷ್ಯದ ಚಿಂತೆ
ಸಿಂಹ: ಉದ್ಯೋಗ ನಷ್ಟದ ಭಯ, ಸೇವಾವೃತ್ತಿಯವರಿಗೆ ಅನುಕೂಲ, ಖರ್ಚುಗಳು ಅಧಿಕ, ಸಂಗಾತಿಯಿಂದ ನಷ್ಟ
ಕನ್ಯಾ: ಆರ್ಥಿಕ ಸಮಸ್ಯೆಗಳಿಂದ ಮುಕ್ತಿ, ಮಿತ್ರರಿಂದ ಸಹಾಯ, ಪ್ರಯಾಣದಲ್ಲಿ ತೊಂದರೆ, ಸ್ತ್ರೀಯರಿಂದ ಸಹಕಾರ
ತುಲಾ: ದಾಂಪತ್ಯದಲ್ಲಿ ಮನಸ್ತಾಪ, ದುಃಖದ ದಿವಸ, ಉದ್ಯೋಗ ಒತ್ತಡಗಳು, ಮಕ್ಕಳ ಜೀವನದ ಚಿಂತೆ
ವೃಶ್ಚಿಕ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಮಕ್ಕಳಿಂದ ಅನುಕೂಲ, ಅದೃಷ್ಟದ ನಿರೀಕ್ಷೆ, ಭವಿಷ್ಯದಲ್ಲಿ ಗೆಲ್ಲುವ ಕನಸು
ಧನಸ್ಸು: ಸಾಲಗಾರರ ಶತ್ರುಗಳ ಚಿಂತೆ, ಅನಿರೀಕ್ಷಿತ ದುರ್ಘಟನೆಗಳು, ಆಕಸ್ಮಿಕ ಪ್ರಯಾಣ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ
ಮಕರ: ಪ್ರೀತಿ ಪ್ರೇಮದಲ್ಲಿ ಸೋಲು, ಸಂಗಾತಿಯಿಂದ ಧನಾಗಮನ, ವ್ಯವಹಾರದ ಚಿಂತೆ, ಉದ್ಯೋಗ ಹುಡುಕಾಟ
ಕುಂಭ: ಮಾನಸಿಕ ತೊಳಲಾಟ, ಸ್ಥಿರಾಸ್ತಿ ನಷ್ಟವಾಗುವ ಆತಂಕ, ವಾಹನದಿಂದ ತೊಂದರೆ, ಸಾಲದ ಚಿಂತೆ
ಮೀನ: ನೆರೆಹೊರೆಯವರಿಂದ ಆರ್ಥಿಕ ಸಹಾಯ, ಪ್ರೇಮಿಗಳಲ್ಲಿ ಮನಸ್ತಾಪ, ಭಾವನಾತ್ಮಕ ಸೋಲು, ಪ್ರಯಾಣದಲ್ಲಿ ವಿಘ್ನ

