ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಕೃಷ್ಣ ಪಕ್ಷ, ಅಮಾವಾಸ್ಯೆ,
ವಿಶಾಖ ನಕ್ಷತ್ರ, ಮಂಗಳವಾರ
ರಾಹುಕಾಲ: ಮಧ್ಯಾಹ್ನ 3:42 ರಿಂದ 4:28
ಗುಳಿಕಕಾಲ: ಮಧ್ಯಾಹ್ನ 12:10 ರಿಂದ 1:36
ಯಮಗಂಡಕಾಲ: ಬೆಳಗ್ಗೆ 9:18 ರಿಂದ 10:44
Advertisement
ಮೇಷ: ಕೆಲಸ ಕಾರ್ಯಗಳಲ್ಲಿ ವಿಳಂಬ, ಅಧಿಕವಾದ ಖರ್ಚು, ಕೀರ್ತಿ ಸಂಪಾದನೆ, ಮಾನಸಿಕ ನೆಮ್ಮದಿ, ವ್ಯಾಪಾರದಲ್ಲಿ ಅಲ್ಪ ಲಾಭ.
Advertisement
ವೃಷಭ: ಸ್ಥಳ ಬದಲಾವಣೆ, ದಾಯಾದಿಗಲ ಕಲಹ, ಮಿತ್ರರಿಂದ ತೊಂದರೆ, ವಾಹನದಿಂದ ಅನುಕೂಲ, ವೃಥಾ ತಿರುಗಾಟ.
Advertisement
ಮಿಥುನ: ಸ್ಥಿರಾಸ್ತಿ ಸಂಪಾದನೆ, ವಿದೇಶ ಪ್ರಯಾಣ, ಉದ್ಯೋಗದಲ್ಲಿ ಪ್ರಗತಿ, ಯತ್ನ ಕಾರ್ಯದಲ್ಲಿ ಅನುಕೂಲ, ಅಧಿಕವಾದ ಖರ್ಚು.
Advertisement
ಕಟಕ: ಭೂಮಿಯಿಂದ ಲಾಭ, ಇಲ್ಲ ಸಲ್ಲದ ಅಪವಾದ, ಶ್ರಮಕ್ಕೆ ತಕ್ಕ ಫಲ, ಆರೋಗ್ಯದಲ್ಲಿ ಏರುಪೇರು, ಶುಭ ಕಾರ್ಯಕ್ಕೆ ಅಡೆತಡೆ.
ಸಿಂಹ: ಕುಟುಂಬ ಸೌಖ್ಯ, ಮಾನಸಿಕ ನೆಮ್ಮದಿ, ಆದಾಯಕ್ಕಿಂತ ಖರ್ಚು ಹೆಚ್ಚು, ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ.
ಕನ್ಯಾ: ಹಿತ ಶತ್ರುಗಳಿಂದ ತೊಂದರೆ, ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ, ಮಾನಸಿಕ ವ್ಯಥೆ, ಬಂಧು-ಮಿತ್ರರಿಂದ ಸಹಾಯ.
ತುಲಾ: ಸ್ಥಳ ಬದಲಾವಣೆ, ಕೃಷಿಯಲ್ಲಿ ಪ್ರಗತಿ, ಕೋರ್ಟ್ ಕೇಸ್‍ಗಳಲ್ಲಿ ಅಡೆತಡೆ, ದುಷ್ಟ ಜನರಿಂದ ಕಿರುಕುಳ, ಈ ದಿನ ಮಿಶ್ರ ಫಲ.
ವೃಶ್ಚಿಕ: ತೀರ್ಥಕ್ಷೇತ್ರ ದರ್ಶನ, ಅಧಿಕವಾದ ಖರ್ಚು, ಅಲ್ಪ ಲಾಭ, ಇಲ್ಲ ಸಲ್ಲದ ಅಪವಾದ, ಚಂಚಲ ಮನಸ್ಸು.
ಧನಸ್ಸು: ಮಂಗಳ ಕಾರ್ಯಗಳಲ್ಲಿ ಭಾಗಿ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ವೃಥಾ ಧನವ್ಯಯ, ಮನಸ್ಸಿನಲ್ಲಿ ಆತಂಕ, ನಾನಾ ರೀತಿಯ ಚಿಂತೆ.
ಮಕರ: ವ್ಯವಹಾರಗಳಲ್ಲಿ ಸಾಧಾರಣ ಲಾಭ, ಚೋರಾಗ್ನಿ ಭೀತಿ, ವಿಪರೀತ ಹಣವ್ಯಯ, ಅತಿಯಾದ ನಿದ್ರೆ, ಈ ದಿನ ಅಶುಭ ಫಲ.
ಕುಂಭ: ಅವಿವಾಹಿತರಿಗೆ ವಿವಾಹಯೋಗ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಶತ್ರುಗಳ ಭಯ, ಕೆಲಸ ಕಾರ್ಯಗಳಲ್ಲಿ ಅಪಯಶಸ್ಸು, ಋಣ ವಿಮೋಚನೆ.
ಮೀನ: ಪಾಪ ಕಾರ್ಯದಲ್ಲಿ ಆಸಕ್ತಿ, ದುಷ್ಟ ಬುದ್ಧಿ, ರಿಯಲ್ ಎಸ್ಟೇಟ್‍ನವರಿಗೆ ನಷ್ಟ, ಅಕಾಲ ಭೋಜನ, ಅನ್ಯ ಜನರಲ್ಲಿ ವೈಮನಸ್ಸು.