ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,
ದಕ್ಷಿಣಾಯಣ, ಶರದ್ ಋತು,
ಆಶ್ವಯುಜ ಮಾಸ, ಕೃಷ್ಣ ಪಕ್ಷ,
ವಾರ: ಮಂಗಳವಾರ,
ತಿಥಿ: ಪಂಚಮಿ,
ನಕ್ಷತ್ರ: ಆರಿದ್ರಾ,
ರಾಹುಕಾಲ : 3.03 ರಿಂದ 4.31
ಗುಳಿಕಕಾಲ : 12.07 ರಿಂದ 1.35
ಯಮಗಂಡಕಾಲ : 9.11 ರಿಂದ 10.39
ಮೇಷ: ಶ್ರಮಪಟ್ಟರು ಕಾರ್ಯ ಫಲಿಸುವುದಿಲ್ಲ, ಉದ್ಯೋಗದಲ್ಲಿ ಬಡ್ತಿ, ನಾನಾ ರೀತಿಯ ಆದಾಯ, ನಿಮ್ಮ ಮನೋಭಾವನೆ ಈಡೇರುವುದು.
Advertisement
ವೃಷಭ: ಕೃಷಿಯಲ್ಲಿ ಅಲ್ಪ ಲಾಭ, ಅನಾರೋಗ್ಯ, ವಿದ್ಯಾರ್ಥಿಗಳಲ್ಲಿ ಗೊಂದಲ, ಶತ್ರು ಭಾದೆ, ದಾಂಪತ್ಯದಲ್ಲಿ ವಿರಸ, ಸ್ಥಳ ಬದಲಾವಣೆ.
Advertisement
ಮಿಥುನ: ಋಣಭಾದೆ, ಸ್ನೇಹಿತರಿಗೆ ಹಿತವಚನ ಹೇಳುವಿರಿ, ಹೊಸ ಉದ್ಯೋಗ ಲಭ್ಯ, ಕುಟುಂಬ ಸೌಖ್ಯ.
Advertisement
ಕಟಕ: ವಿರೋಧಿಗಳ ಕುತಂತ್ರಕ್ಕೆ ಬಲಿಯಾಗುವಿರಿ, ಕುಲದೇವರ ಅನುಗ್ರಹದಿಂದ ಅನುಕೂಲ, ಮನೆಯಲ್ಲಿ ಧಾರ್ಮಿಕ ಸಮಾರಂಭ.
Advertisement
ಸಿಂಹ: ಯತ್ನ ಕಾರ್ಯಗಳಲ್ಲಿ ವಿಳಂಬ, ಸ್ತ್ರೀಯರಿಗೆ ಹೆಚ್ಚಿನ ಜವಾಬ್ದಾರಿ, ಮನಶಾಂತಿ,ವಾಹನ ಖರೀದಿ, ಹಿರಿಯರ ಸಲಹೆ ಒಳಿತು.
ಕನ್ಯಾ: ವಿಪರೀತ ಖರ್ಚು, ಯತ್ನ ಕಾರ್ಯಗಳಲ್ಲಿ ಜಯ, ಆರ್ಥಿಕ ಪರಿಸ್ಥಿತಿ ಉತ್ತಮ, ನನ್ನ ಜನರಲ್ಲಿ ಪ್ರೀತಿ, ಗುರು ಹಿರಿಯರಲ್ಲಿ ಭಕ್ತಿ.
ತುಲಾ: ಅನ್ಯರಿಗೆ ಉಪಕಾರ ಮಾಡುವಿರಿ, ಬದುಕಿಗೆ ಉತ್ತಮ ತಿರುವು, ಕಾರ್ಯ ವಿಕಲ್ಪ, ಮಹಿಳೆಯರಿಗೆ ಉತ್ತಮ ಲಾಭ.
ವೃಶ್ಚಿಕ: ಹೊಸ ವ್ಯಾಪಾರ ಪ್ರಾರಂಭಿಸುವಿರಿ, ಭೋಗವಸ್ತು ಪ್ರಾಪ್ತಿ, ಮಿತ್ರರ ಆಗಮನದಿಂದ ಸಂತಸ.
ಧನಸು: ಸ್ತ್ರೀ ಲಾಭ, ಆತ್ಮೀಯರೊಂದಿಗೆ ಕಲಹ, ವ್ಯಾಪಾರದಲ್ಲಿ ಲಾಭ, ಆಭರಣ ಖರೀದಿ, ಮಹಿಳೆಯರಿಗೆ ಶುಭ.
ಮಕರ: ಹೊಸ ಜವಾಬ್ದಾರಿಗೆ ಮುನ್ನ ಯೋಚಿಸಿ, ದೂರ ಪ್ರಯಾಣ, ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ.
ಕುಂಭ: ಕಾರ್ಯ ಅನುಕೂಲ, ಸೇವಕ ವರ್ಗದಿಂದ ಸಹಾಯ, ಸ್ಥಳ ಬದಲಾವಣೆ, ದಾಂಪತ್ಯದಲ್ಲಿ ಪ್ರೀತಿ.
ಮೀನ: ಆಲಸ್ಯ ಮನೋಭಾವ, ಶತ್ರುಭಯ,ಸಲ್ಲದ ಅಪವಾದ, ಧನ ನಷ್ಟ,ಚಂಚಲ ಮನಸ್ಸು, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ.