ರಾಹುಕಾಲ : 3:31 ರಿಂದ 5:04
ಗುಳಿಕಕಾಲ : 12:25 ರಿಂದ 1:58
ಯಮಗಂಡಕಾಲ : 9:19 ರಿಂದ 10.52
ವಾರ : ಮಂಗಳವಾರ, ತಿಥಿ : ತೃತೀಯ
ನಕ್ಷತ್ರ : ಹಸ್ತ
ಶ್ರೀ ವಿಶ್ವಾವಸು ನಾಮ ಸಂವತ್ಸರ
ದಕ್ಷಿಣಾಯನ, ವರ್ಷ ಋತು
ಭಾದ್ರಪದ ಮಾಸ, ಶುಕ್ಲ ಪಕ್ಷ
ಮೇಷ: ಸಂತಸದ ವಾತಾವರಣ, ಭೂ ವ್ಯವಹಾರಗಳಲ್ಲಿ ಲಾಭ, ಕಾರ್ಯ ಸಾಧನೆಗಾಗಿ ತಿರುಗಾಟ, ಶತ್ರು ಭಾದೆ, ನಿಂದನೆ.
ವೃಷಭ: ಹೊಸ ಅವಕಾಶ, ಅದೃಷ್ಟದ ಬಾಗಿಲು ತೆರೆಯಲಿದೆ, ಮಕ್ಕಳಿಂದ ಸಂತಸ, ಕಾರ್ಯ ಸಾಧನೆಗಾಗಿ ತಿರುಗಾಟ.
ಮಿಥುನ: ವಯುಕ್ತಿಕ ಕೆಲಸಗಳಲ್ಲಿ ನಿಗಾವಹಿಸಿ, ವಿದೇಶಿ ವ್ಯಾಪಾರದಿಂದ ಅಧಿಕ ಲಾಭ, ಬಂಧು ಮಿತ್ರರಿಂದ ನಿಂದನೆ.
ಕಟಕ: ವಿದ್ಯಾರ್ಥಿಗಳಿಗೆ ಶುಭದಿನ, ಬೇಗ ಗ್ರಹಿಸುವಿರಿ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ.
ಸಿಂಹ: ಆಪ್ತರಿಂದ ಸಹಾಯ, ಮಗಳಿಗೆ ವರ ನಿಶ್ಚಯ, ಆಕಸ್ಮಿಕ ಧನ ಲಾಭ, ಪರಿಶ್ರಮಕ್ಕೆ ತಕ್ಕ ಫಲ, ಉತ್ತಮ ಲಾಭ.
ಕನ್ಯಾ: ಸಂತಸದ ವಾತಾವರಣ, ಭೂ ಲಾಭ, ವಿವಾದಗಳಿಗೆ ಆಸ್ಪದವಾಗದಂತೆ ವ್ಯವಹರಿಸಿ.
ತುಲಾ: ಕುಟುಂಬ ಸೌಖ್ಯ, ಸಾಲಭಾದೆ, ಕಾರ್ಯಭಂಗ, ಬಂಧುಗಳಿಂದ ಹಿಂಸೆ, ಕೋರ್ಟ್ ವ್ಯವಹಾರಗಳಲ್ಲಿ ಜಯ.
ವೃಶ್ಚಿಕ: ಮಾನಸಿಕ ಒತ್ತಡ, ವಿದ್ಯೆಯಲ್ಲಿ ಆಸಕ್ತಿ ಇಲ್ಲ, ದೃಷ್ಟಿ ದೋಷ, ಅತಿಯಾದ ನೋವು, ಆರೋಗ್ಯದಲ್ಲಿ ವ್ಯತ್ಯಾಸ.
ಧನಸ್ಸು: ಇಷ್ಟ ವಸ್ತುಗಳ ಖರೀದಿ, ಹಿರಿಯರ ಬೆಂಬಲ, ವ್ಯರ್ಥ ಧನ ಹಾನಿ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ.
ಮಕರ: ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ, ಸಲ್ಲದ ಅಪವಾದ ನಿಂದನೆ, ಶೀತ ಸಂಬಂಧ ರೋಗ, ಆಧ್ಯಾತ್ಮದಲ್ಲಿ ಒಲವು.
ಕುಂಭ: ನಿಮ್ಮ ಮಾತುಗಳಿಂದ ಕಲಹ, ತಾಳ್ಮೆ ಅಗತ್ಯ, ಕಾರ್ಯಸಾಧನೆಗಾಗಿ ತಿರುಗಾಟ, ಆಕಸ್ಮಿಕ ಲಾಭ.
ಮೀನ: ಸಹಾಯ ಮಾಡುವಿರಿ, ರಿಯಲ್ ಎಸ್ಟೇಟ್‌ನವರಿಗೆ ಲಾಭ, ನೂತನ ಪ್ರಯತ್ನಗಳಿಂದ ಯಶಸ್ಸು.