ಪಂಚಾಂಗ
ವಾರ: ಸೋಮವಾರ, ತಿಥಿ: ಅಷ್ಟಮಿ
ನಕ್ಷತ್ರ: ಕೃತಿಕ
ಶ್ರೀ ಕ್ರೋಧಿ ನಾಮ ಸಂವತ್ಸರ,
ದಕ್ಷಿಣಾಯನ, ವರ್ಷ ಋತು
ಶ್ರಾವಣ ಮಾಸ, ಕೃಷ್ಣ ಪಕ್ಷ,
ರಾಹುಕಾಲ: 7:46 ರಿಂದ 9:19
ಗುಳಿಕಕಾಲ: 1:58 ರಿಂದ 3:31
ಯಮಗಂಡಕಾಲ: 10:52 ರಿಂದ 12:25
Advertisement
ಮೇಷ: ಪ್ರಯತ್ನಗಳಿಗೆ ಉತ್ತಮ ಫಲ, ಆಧ್ಯಾತ್ಮದ ಕಡೆ ಒಲವು, ವ್ಯಾಪಾರದಲ್ಲಿ ಸಹೋದ್ಯೋಗಿಗಳ ಬೆಂಬಲ.
Advertisement
ವೃಷಭ: ವಿರೋಧಿಗಳಿಂದ ಕುತಂತ್ರ, ಹಿರಿಯರ ಆಶೀರ್ವಾದ ಲಾಭಕರ, ಕೆಲಸದಲ್ಲಿ ಒತ್ತಡ ಜಾಸ್ತಿ, ಸ್ತ್ರೀಯರ ಆರೋಗ್ಯದಲ್ಲಿ ಏರುಪೇರು.
Advertisement
ಮಿಥುನ: ದೂರ ಪ್ರಯಾಣ, ಮಕ್ಕಳ ಅಗತ್ಯಕ್ಕೆ ಖರ್ಚು ಹೆಚ್ಚುವುದು, ಶತ್ರು ಭಾದೆ, ಸ್ಥಿರಾಸ್ತಿ ವಿಷಯದಲ್ಲಿ ಎಚ್ಚರಿಕೆ ಅಗತ್ಯ.
Advertisement
ಕಟಕ: ವಿವಾಹ ಯೋಗ, ಅಲಂಕಾರಿಕ ವಸ್ತು ಖರೀದಿ, ಧನ ನಷ್ಟ, ಸಾಲ ಮಾಡುವಿರಿ.
ಸಿಂಹ: ಮಾತಿನ ಮೇಲೆ ನಿಗಾ ಇರಲಿ, ಚೋರ ಭೀತಿ, ಪುಣ್ಯಕ್ಷೇತ್ರ ದರ್ಶನ, ಕೃಷಿಯಲ್ಲಿ ನಷ್ಟ, ಶುಭಕಾರ್ಯಗಳಲ್ಲಿ ಭಾಗಿ.
ಕನ್ಯಾ: ಅಧಿಕಾರಿಗಳಿಂದ ತೊಂದರೆ, ಮನಸ್ಸಿಗೆ ಬೇಸರ, ವ್ಯರ್ಥ ಧನ ಹಾನಿ, ಪರಸ್ಥಳವಾಸ.
ತುಲಾ: ಸಕಾಲಕ್ಕೆ ಭೋಜನ ಇಲ್ಲದಿರುವುದಕ್ಕೆ, ಶರೀರದಲ್ಲಿ ತಳಮಳ, ಅತಿಯಾದ ನೋವು, ಗುರು ಹಿರಿಯರ ದರ್ಶನ, ಕೃಷಿಯಲ್ಲಿ ನಷ್ಟ.
ವೃಶ್ಚಿಕ: ಅನಗತ್ಯವಾದ ಖರ್ಚು, ನಂಬಿದ ಜನರಿಂದ ಅಶಾಂತಿ, ಪರರಿಂದ ಸಹಾಯ, ನೌಕರಿಯಲ್ಲಿ ಕಿರಿಕಿರಿ.
ಧನಸ್ಸು: ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ, ವಸ್ತ್ರ ಖರೀದಿ, ಅಕಾಲ ಭೋಜನ, ಧೈರ್ಯದಿಂದ ಮುನ್ನುಗ್ಗುವಿರಿ.
ಮಕರ: ಸಲ್ಲದ ಅಪವಾದ, ದಾಯಾದಿ ಕಲಹ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ವ್ಯಾಪಾರ ವ್ಯವಹಾರಗಳಲ್ಲಿ ಲಾಭ.
ಕುಂಭ: ಮಾತೃವಿನಿಂದ ಸಹಾಯ, ತಾಳ್ಮೆ ಅಗತ್ಯ, ಋಣ ವಿಮೋಚನೆ, ಬಂಧು ಮಿತ್ರರಲ್ಲಿ ಮನಸ್ತಾಪ, ವಾಹನ ಅಪಘಾತ.
ಮೀನ: ಉದ್ಯೋಗದಲ್ಲಿ ಬಡ್ತಿ, ಪ್ರಿಯ ಜನರ ಭೇಟಿ, ಋಣ ವಿಮೋಚನೆ, ಅಲ್ಪ ಲಾಭ ಅಧಿಕ ಖರ್ಚು.