ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಶುಕ್ಲ ಪಕ್ಷ, ಪಂಚಮಿ ತಿಥಿ,
ಶನಿವಾರ, ಚಿತ್ತ ನಕ್ಷತ್ರ
ಶುಭ ಘಳಿಗೆ: ಮಧ್ಯಾಹ್ನ 12:28 ರಿಂದ 2:09
ಅಶುಭ ಘಳಿಗೆ: ಬೆಳಗ್ಗೆ 9:05 ರಿಂದ 10:47
Advertisement
ರಾಹುಕಾಲ: ಬೆಳಗ್ಗೆ 9:19 ರಿಂದ 10:52
ಗುಳಿಕಕಾಲ: ಬೆಳಗ್ಗೆ 6:12 ರಿಂದ 7:46
ಯಮಗಂಡಕಾಲ: ಮಧ್ಯಾಹ್ನ 1:58 ರಿಂದ 3:31
Advertisement
ಮೇಷ: ಸಂಗಾತಿಯಿಂದ ಅನುಕೂಲ, ಪಾಲುದಾರಿಕೆಯಲ್ಲಿ ಲಾಭ, ಸ್ನೇಹಿತರಿಂದ ಧನಾಗಮನ, ಪ್ರೀತಿ ವಿಶ್ವಾಸಕ್ಕೆ ದ್ರೋಹ ಮಾಡುವರು, ಮಕ್ಕಳ ನಡವಳಿಕೆಯಿಂದ ಆತಂಕ.
Advertisement
ವೃಷಭ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಶತ್ರುಗಳಿಂದ ಮಾನಸಿಕ ವ್ಯಥೆ, ಸಾಲ ಮಾಡುವ ಆಲೋಚನೆ, ಶೀತ ಸಂಬಂಧಿತ ಸಮಸ್ಯೆ, ಆರೋಗ್ಯದಲ್ಲಿ ಎಚ್ಚರ.
Advertisement
ಮಿಥುನ: ಪ್ರೇಮ ವಿಚಾರಕ್ಕೆ ವಿರೋಧ, ಮನಸ್ಸಿನಲ್ಲಿ ಆತಂಕ, ಅಲಂಕಾರಿಕ ವಸ್ತುಗಳ ಖರೀದಿ, ಹಳೇ ನೆನಪುಗಳು ಕಾಡುವುದು.
ಕಟಕ: ಮಹಿಳೆಯರಿಂದ ನಷ್ಟ, ಸ್ನೇಹಿತರಿಂದ ಆರ್ಥಿಕ ನಷ್ಟ, ಗುಪ್ತ ವಿಚಾರಗಳು ಬಯಲಾಗುವುದು, ಅನಿರೀಕ್ಷಿತ ಸಮಸ್ಯೆ, ಸ್ಥಿರಾಸ್ತಿ-ವಾಹನಗಳಿಂದ ತೊಂದರೆ.
ಸಿಂಹ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಮಿತ್ರರು ದೂರವಾಗುವರು, ನೆರೆಹೊರೆಯವರಿಂದ ಸಮಸ್ಯೆ, ವಿಕೃತ ಆಸೆಗಳಿಗೆ ಬಲಿ, ಪ್ರೇಮ ವಿಚಾರದಲ್ಲಿ ನಿದ್ರಾಭಂಗ.
ಕನ್ಯಾ: ಸ್ನೇಹಿತರಿಂದ ಆರ್ಥಿಕ ಲಾಭ, ದೂರ ಪ್ರದೇಶದಲ್ಲಿ ಉದ್ಯೋಗ, ವ್ಯವಹಾರದಲ್ಲಿ ಅನುಕೂಲ, ಉದ್ಯಮಸ್ಥರಿಗೆ ಲಾಭ, ಉತ್ತಮ ಅವಕಾಶ ಪ್ರಾಪ್ತಿ.
ತುಲಾ: ಮಿತ್ರರ ಭೇಟಿ, ಕಲ್ಪನಾ ಲೋಕದಲ್ಲಿ ವಿಹಾರ, ಉದ್ಯಮದಲ್ಲಿ ಅನುಕೂಲ, ವ್ಯಾಪಾರದಲ್ಲಿ ಲಾಭ, ಕೆಲಸ ಕಾರ್ಯಗಳಲ್ಲಿ ಜಯ, ವ್ಯವಹಾರಗಳಲ್ಲಿ ಅನುಕೂಲ.
ವೃಶ್ಚಿಕ: ಸಂಗಾತಿಯಿಂದ ಸಮಸ್ಯೆ, ಆಕಸ್ಮಿಕ ಅವಘಡ, ಪ್ರಯಾಣದಿಂದ ನಷ್ಟ, ಸಂಕಷ್ಟಗಳು ಎದುರಾಗುವುದು, ಉದ್ಯೋಗ ಸ್ಥಳದಲ್ಲಿ ಅವಮಾನ.
ಧನಸ್ಸು: ಅನಾರೋಗ್ಯ ಸಮಸ್ಯೆ, ಮನಸ್ಸಿನಲ್ಲಿ ಆತಂಕ, ಸಾಲ-ಶತ್ರು ಬಾಧೆ, ಭವಿಷ್ಯದ ಬಗ್ಗೆ ಚಿಂತನೆ, ಸಂಗಾತಿಯ ಬಂಧುಗಳಿಂದ ಲಾಭ.
ಮಕರ: ಅನಿರೀಕ್ಷಿತ ಪ್ರೀತಿಯಲ್ಲಿ ಬೀಳುವಿರಿ, ಉದ್ಯೋಗದಲ್ಲಿ ಅನುಕೂಲ, ಉತ್ತಮ ಗೌರವ ಸಂಪಾದನೆ, ಮಕ್ಕಳಿಗಾಗಿ ಅಧಿಕ ಖರ್ಚು.
ಕುಂಭ: ಮಕ್ಕಳಲ್ಲಿ ಸ್ಥಿರಾಸ್ತಿ-ವಾಹನದಲ್ಲಿ ಆಸಕ್ತಿ, ಪ್ರಯಾಣದಲ್ಲಿ ಶತ್ರುಕಾಟ, ಆಕಸ್ಮಿಕ ಅವಘಡ, ತಂದೆಯಿಂದ ಅನುಕೂಲ, ಉನ್ನತ ವಿದ್ಯಾಭ್ಯಾಸದ ಯೋಗ.
ಮೀನ: ಮಕ್ಕಳಿಂದ ಆಕಸ್ಮಿಕ ನೋವು, ಮಾನಸಿಕ ವ್ಯಥೆ, ನೆರೆಹೊರೆಯವರೊಂದಿಗೆ ಬಾಂಧವ್ಯ ವೃದ್ಧಿ, ಸ್ಥಿರಾಸ್ತಿ ತಗಾದೆ, ದಾಂಪತ್ಯದಲ್ಲಿ ಕಲಹ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ, ಆಯುಷ್ಯ ಆರೋಗ್ಯದ ಬಗ್ಗೆ ಚಿಂತನೆ.