ಪಂಚಾಂಗ
ಶ್ರೀ ಕ್ರೋಧಿನಾಮ ಸಂವತ್ಸರ,
ದಕ್ಷಿಣಾಯಣ, ಗ್ರೀಷ್ಮ ಋತು,
ಆಷಾಡ ಮಾಸ, ಕೃಷ್ಣ ಪಕ್ಷ,
ಷಷ್ಟಿ, ಶುಕ್ರವಾರ,
ಉತ್ತರಾಭಾದ್ರಪದ ನಕ್ಷತ್ರ
ರಾಹುಕಾಲ: 10:54 ರಿಂದ 12:29
ಗುಳಿಕಕಾಲ: 07:44 ರಿಂದ 09:19
ಯಮಗಂಡಕಾಲ: 03:40 ರಿಂದ 05:15
Advertisement
ಮೇಷ: ದೈವ ಚಿಂತನೆಗಳು, ಅಧಿಕ ಖರ್ಚು, ನಿದ್ರಾಭಂಗ, ಪುಣ್ಯ ಕ್ಷೇತ್ರಗಳ ದರ್ಶನ ಭಾಗ್ಯ.
Advertisement
ವೃಷಭ: ಬಂಧುಗಳಿಂದ ಅನುಕೂಲ, ಪಾಲುದಾರಿಕೆಯಲ್ಲಿ ಕಿರಿಕಿರಿ, ಮಾನಸಿಕ ಗೊಂದಲ ಮತ್ತು ಸಂಕಟ.
Advertisement
ಮಿಥುನ: ಉತ್ತಮ ಧನಾಗಮನ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಕೋರ್ಟ್ ಕೇಸುಗಳಲ್ಲಿ ಸಮಸ್ಯೆ.
Advertisement
ಕಟಕ: ಉದ್ಯೋಗದಲ್ಲಿ ಯಶಸ್ಸು, ತಂದೆ ಮಕ್ಕಳಲ್ಲಿ ಕಿರಿಕಿರಿ, ಆಸೆ ಆಕಾಂಕ್ಷೆಗಳಿಗೆ ಬಲಿಯಾಗುವಿರಿ.
ಸಿಂಹ: ವಿಪರೀತ ರಾಜಯೋಗದ ದಿವಸ, ಆಲಸ್ಯ ಸೋಮಾರಿತನ ಜಿಗುಪ್ಸೆ, ಕಾಲಿಗೆ ಪೆಟ್ಟು ಎಚ್ಚರಿಕೆ.
ಕನ್ಯಾ: ನೆರೆಹೊರೆಯವರಿಂದ ನಿದ್ರಾಭಂಗ, ವಿಚ್ಛೇದನ ಕೇಸುಗಳಲ್ಲಿ ಜಯ, ಅನಾರೋಗ್ಯ ಸಮಸ್ಯೆ.
ತುಲಾ: ಉದ್ಯೋಗ ನಷ್ಟ, ಆರೋಗ್ಯದ ಮೇಲೆ ದುಷ್ಪರಿಣಾಮ, ಆರ್ಥಿಕ ಸಂಕಷ್ಟ.
ವೃಶ್ಚಿಕ: ಹೆಣ್ಣುಮಕ್ಕಳಿಂದ ಅನುಕೂಲ, ಆರೋಗ್ಯದಲ್ಲಿ ಏರುಪೇರು, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ಆರ್ಥಿಕವಾಗಿ ಅನುಕೂಲ.
ಧನಸ್ಸು: ಮಕ್ಕಳಿಗೆ ಉತ್ತಮ ಅವಕಾಶ, ಧನ ನಷ್ಟ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಅಪಘಾತಗಳಾಗುವ ಸಂಭವ ಎಚ್ಚರಿಕೆ.
ಮಕರ: ಶುಭಯೋಗ ಪ್ರಾಪ್ತಿ, ಕಾನೂನುಬಾಹಿರ ಧನ ಸಂಪಾದನೆ, ಉತ್ತಮ ಸ್ನೇಹಿತರ ಪರಿಚಯ.
ಕುಂಭ: ಅಧಿಕ ಖರ್ಚು, ಸಾಲ ಮಾಡುವ ಪರಿಸ್ಥಿತಿ, ಅಧಿಕಾರಿಗಳಿಂದ ಸಮಸ್ಯೆ.
ಮೀನ: ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಬಂಧುಗಳಿಂದ ಮಾನಹಾನಿ, ಆಧ್ಯಾತ್ಮಿಕ ಚಿಂತನೆ ಅಧಿಕ.