Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Astrology

ದಿನ ಭವಿಷ್ಯ: 26-07-2023

Public TV
Last updated: July 26, 2023 7:17 am
Public TV
Share
1 Min Read
daily horoscope dina bhavishya
SHARE

ಪಂಚಾಂಗ
ನಾಮ ಸಂವತ್ಸರ – ಶೋಭಕೃತ್
ಅಯನ – ದಕ್ಷಿಣಾಯನ
ನಕ್ಷತ್ರ – ಸ್ವಾತಿ
ಋತು – ವರ್ಷ
ಮಾಸ – ಅಧಿಕ ಶ್ರಾವಣ
ತಿಥಿ – ಅಷ್ಟಮಿ
ಪಕ್ಷ – ಶುಕ್ಲ

ರಾಹುಕಾಲ: 12:29 PM ರಿಂದ 2:05 PM
ಗುಳಿಕಕಾಲ: 10:54 AM ರಿಂದ 12:29 PM
ಯಮಗಂಡಕಾಲ: 7:44 PM ರಿಂದ 9:19 PM

ಮೇಷ: ವ್ಯಾಪಾರ ವ್ಯವಹಾರಗಳಲ್ಲಿ ಮೋಸ, ಮಾತಿನಿಂದ ಕಲಹ, ಅನಿರೀಕ್ಷಿತ ಲಾಭ, ಅನಾವಶ್ಯಕ ಖರ್ಚಿಗೆ ನೂರಾರು ದಾರಿ.

ವೃಷಭ: ಮಾತಾಪಿತರಲ್ಲಿ ಪ್ರೀತಿ, ಕಾರ್ಯಸಿದ್ಧಿ, ಶರೀರದಲ್ಲಿ ತಳಮಳ, ವಿವಾಹ ಯೋಗ, ಸಾಧಾರಣ ಫಲ.

ಮಿಥುನ: ದುಃಖದಾಯಕ ಪ್ರಸಂಗ, ಇಲ್ಲಸಲ್ಲದ ನಿಂದನೆ ಅಪವಾದ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಅನಾರೋಗ್ಯ.

ಕಟಕ: ಸಕಲರೊಡನೆ ಪ್ರೀತಿ, ಧೈರ್ಯವಾಗಿ ಮುನ್ನುಗುವಿರಿ, ಸುಖ ಭೋಜನ, ಪರರ ಕೆಲಸಗಳಲ್ಲಿ ಭಾಗಿಯಾಗುವಿರಿ.

ಸಿಂಹ: ಕಠೋರವಾಗಿ ಮಾತನಾಡುವಿರಿ, ಉದ್ಯೋಗದಲ್ಲಿ ಪ್ರಗತಿ, ಸ್ಥಿರಸ್ತಿ ಸಂಪಾದನೆ, ಕುಟುಂಬ ಸೌಖ್ಯ.

ಕನ್ಯಾ: ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ವಿಪರೀತ ಕೋಪ, ದಾಂಪತ್ಯದಲ್ಲಿ ಪ್ರೀತಿ.

ತುಲಾ: ಮಿತ್ರರ ಬೆಂಬಲ, ಪರರ ತಪ್ಪಿನಿಂದ ಅಪವಾದ, ಶತ್ರು ಭಾದೆ, ಸ್ತ್ರೀಯರು ತಾಳ್ಮೆಯಿಂದ ಇರಿ.

ವೃಶ್ಚಿಕ: ಅಧಿಕ ತಿರುಗಾಟ, ಮನಸ್ಸಿಗೆ ವ್ಯಥೆ, ದಾರಿದ್ಯ ಪೀಡೆ, ಶ್ರಮಕ್ಕೆ ತಕ್ಕ ಫಲ, ಚರ್ಮ ವ್ಯಾಧಿ, ಪರರಿಗೆ ವಂಚನೆ.

ಧನಸ್ಸು: ಮಾಡುವ ಕೆಲಸದಲ್ಲಿ ಎಚ್ಚರ, ಮಾನಹಾನಿ, ಸರ್ಕಾರಿ ಕೆಲಸಗಳಲ್ಲಿ ವಿಘ್ನ, ಬಂಧುಗಳಲ್ಲಿ ವೈರತ್ವ, ಆರೋಗ್ಯ ಸಮಸ್ಯೆ.

ಮಕರ: ಯತ್ನ ಕಾರ್ಯ ಸಿದ್ಧಿ, ಕೆಲಸಕ್ಕಾಗಿ ತಿರುಗಾಟ, ವಾಹನದಿಂದ ತೊಂದರೆ, ನಿರೀಕ್ಷಿತ ಆದಾಯ.

ಕುಂಭ: ಸ್ವಂತ ಪರಿಶ್ರಮದಿಂದ ಅನುಕೂಲ, ಕೋಪ ಜಾಸ್ತಿ, ಅಲಸ್ಯ ಮನೋಭಾವ, ಸ್ಥಗಿತ ಕಾರ್ಯಗಳು ಮುನ್ನಡೆ, ಮಾತಿನಲ್ಲಿ ಹಿಡಿತವಿರಲಿ.

ಮೀನ: ಆಕಸ್ಮಿಕ ಧನ ಲಾಭ, ಕೀರ್ತಿ ಲಾಭ, ಯತ್ನ ಕಾರ್ಯನುಕೂಲ, ದಾಯಾದಿ ಕಲಹ, ತಾಳ್ಮೆ ಅತ್ಯಗತ್ಯ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]


follow icon

TAGGED:Astrologydaily horoscopeDina Bhavishyaದಿನ ಭವಿಷ್ಯಪಂಚಾಂಗಭವಿಷ್ಯ
Share This Article
Facebook Whatsapp Whatsapp Telegram

Cinema Updates

vivek oberoi
ಯಶ್ ‘ರಾಮಾಯಣ’ ಪ್ರಾಜೆಕ್ಟ್‌ನಲ್ಲಿ ವಿವೇಕ್ ಒಬೆರಾಯ್?
15 minutes ago
prabhas tripti dimri
‘ಅನಿಮಲ್’ ನಟಿಗೆ ಬಂಪರ್ ಆಫರ್- ಪ್ರಭಾಸ್‌ಗೆ ನಾಯಕಿಯಾದ ತೃಪ್ತಿ ದಿಮ್ರಿ
1 hour ago
karunya ram
ಕಾಮಾಕ್ಯ ದೇಗುಲಕ್ಕೆ ನಟಿ ಕಾರುಣ್ಯ ರಾಮ್ ಭೇಟಿ
2 hours ago
RAGINI 4
‘ಜಾವಾ’ ಸಿನಿಮಾದಲ್ಲಿ ರಾಗಿಣಿ ಬೋಲ್ಡ್ ಅವತಾರ- ಪೋಸ್ಟರ್ ರಿವೀಲ್
4 hours ago

You Might Also Like

UT Khader 1
Bengaluru City

18 ಬಿಜೆಪಿ ಶಾಸಕರ ಅಮಾನತು ವಾಪಸ್, ವನವಾಸ ಅಂತ್ಯ; ಸ್ಪೀಕರ್ ನೇತೃತ್ವದ ಸಭೆಯಲ್ಲಿ ನಿರ್ಣಯ

Public TV
By Public TV
4 minutes ago
Narendra Modi 2
Latest

ಭಾರತ-ಪಾಕಿಸ್ತಾನ ಕದನ ವಿರಾಮದಲ್ಲಿ 3ನೇ ವ್ಯಕ್ತಿಯ ಪಾತ್ರವಿಲ್ಲ – ಮೋದಿ

Public TV
By Public TV
15 minutes ago
CET SUMANTH 4TH RANK CET CREATIVE COLLEGE
Dakshina Kannada

ಕೆಸಿಇಟಿ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ಸುಮಂತ್ ರಾಜ್ಯಕ್ಕೆ 4ನೇ ರ‍್ಯಾಂಕ್

Public TV
By Public TV
17 minutes ago
CSK 3
Cricket

ಚೆನ್ನೈ ಗುನ್ನಕ್ಕೆ ಗುಜರಾತ್‌ ಧೂಳಿಪಟ – CSKಗೆ 83 ರನ್‌ಗಳ ಭರ್ಜರಿ ಜಯ, ಆರ್‌ಸಿಬಿಗಿದೆಯಾ ನಂ.1 ಪಟ್ಟಕ್ಕೇರುವ ಚಾನ್ಸ್‌?

Public TV
By Public TV
50 minutes ago
School
Bengaluru City

ಕೋವಿಡ್ ಮಧ್ಯೆ ಶಾಲಾ ಕಾಲೇಜುಗಳು ಆರಂಭ – ಆರೋಗ್ಯ ಇಲಾಖೆಯಿಂದ ಹೈ ಅಲರ್ಟ್!

Public TV
By Public TV
2 hours ago
Uttarakhand Rain Landslides Traffic 1
Latest

ಉತ್ತರಾಖಂಡ | ಭಾರೀ ಮಳೆಗೆ ಭೂಕುಸಿತ – ಹೆದ್ದಾರಿಯಲ್ಲಿ 6 ಕಿ.ಮೀ ಟ್ರಾಫಿಕ್‌

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?