ಪಂಚಾಂಗ:
ಶ್ರೀ ಶುಭಕೃತ ನಾಮ ಸಂವತ್ಸರ,
ದಕ್ಷಿಣಾಯಣ, ಗ್ರೀಷ್ಮ ಋತು,
ಆಷಾಢ ಮಾಸ, ಕೃಷ್ಣ ಪಕ್ಷ,
ನಕ್ಷತ್ರ : ಆರಿದ್ರ,
ವಾರ : ಮಂಗಳವಾರ, ತಿಥಿ : ತ್ರಯೋದಶಿ,
ರಾಹುಕಾಲ : 3.40 ರಿಂದ 5.15
ಗುಳಿಕಕಾಲ : 12.29 ರಿಂದ 2.05
ಯಮಗಂಡಕಾಲ : 9.19 ರಿಂದ 10.54
ಮೇಷ: ವಿನಾಕಾರಣ ದ್ವೇಷ, ಯಶಸ್ಸು ಕಾಣುವಿರಿ, ಗುರುಗಳಿಂದ ಬೋಧನೆ, ಅವಿವಾಹಿತರಿಗೆ ವಿವಾಹ ಯೋಗ.
Advertisement
ವೃಷಭ: ರಾಜಕೀಯ ವ್ಯಕ್ತಿಗಳಿಗೆ ತೊಂದರೆ, ಅಧಿಕ ಕೋಪ,ವ್ಯಾಪಾರಿಗಳಿಗೆ ಲಾಭ, ಅನಾವಶ್ಯಕ ಮಾತುಗಳಿಂದ ದೂರವಿರಿ.
Advertisement
ಮಿಥುನ: ದ್ರವರೂಪದ ವಸ್ತುಗಳಿಂದ ಲಾಭ, ಕಾರ್ಯ ಸಾಧನೆಗಾಗಿ ತಿರುಗಾಟ, ಸಾಲ ಮಾಡುವ ಸಾಧ್ಯತೆ, ದಾಯದಿ ಕಲಹ.
Advertisement
ಕಟಕ: ದುಷ್ಟರಿಂದ ದೂರವಿರಿ, ಅಲ್ಪ ಕಾರ್ಯಸಿದ್ಧಿ, ಸಾಧಾರಣ ಪ್ರಗತಿ,ಮನಸ್ತಾಪ, ಉದ್ಯೋಗದಲ್ಲಿ ಅಭಿವೃದ್ಧಿ, ನಾನಾ ರೀತಿಯ ತೊಂದರೆ.
Advertisement
ಸಿಂಹ: ಸ್ನೇಹಿತರ ನೆರವು, ಆತ್ಮೀಯರಲ್ಲಿ ಕಲಹ, ಕಾರ್ಯಗಳಲ್ಲಿ ವಿಫಲತೆ, ಗುರು ಹಿರಿಯರ ದರ್ಶನ, ಸುಖ ಭೋಜನ.
ಕನ್ಯಾ : ಸಾಮಾನ್ಯ ಸೌಖ್ಯಕ್ಕೆ ಧಕ್ಕೆ,ವಿಪರೀತ ವ್ಯಸನ, ವಾಹನ ರಿಪೇರಿ,ನೀಚ ಜನರಿಂದ ದೂರವಿರಿ, ಗುಪ್ತ ವಿದ್ಯೆಗಳಲ್ಲಿ ಆಸಕ್ತಿ.
ತುಲಾ: ಸಲ್ಲದ ಅಪವಾದ, ಮಾನಹಾನಿ, ಮಾತಾ-ಪಿತರಲ್ಲಿ ಪ್ರೀತಿ, ಥಳುಕಿನ ಮಾತಿಗೆ ಮರುಳಾಗದಿರಿ.
ವೃಶ್ಚಿಕ: ವಿಧೇಯತೆಯಿಂದ ಯಶಸ್ಸು, ದಾಂಪತ್ಯದಲ್ಲಿ ಪ್ರೀತಿ ಸಮಾಗಮ, ವ್ಯಸನಕ್ಕೆ ಹಣ ವ್ಯಯ.
ಧನಸ್ಸು: ಮಾತಿನ ಚಕಮಖಿ,ಅತಿಯಾದ ನಿದ್ರೆ, ಮಕ್ಕಳಿಂದ ನೋವು, ನಾನಾ ವಿಚಾರಗಳಲ್ಲಿ ಆಸಕ್ತಿ.
ಮಕರ: ದಿನಸಿ ವ್ಯಾಪಾರಗಳಿಗೆ ಲಾಭ, ಹಿತೈಷಿಗಳಿಂದ ಪ್ರಶಂಸೆ, ಶತ್ರು ನಾಶ, ಎಲೆಕ್ಟ್ರಾನಿಕ್ ಉಪಕರಣಗಳಿಂದ ಲಾಭ.
ಕುಂಭ: ಷೇರು ವ್ಯವಹಾರಗಳಿಂದ ಲಾಭ, ಶೀತಸಂಬಂಧ ರೋಗ, ಪ್ರಯತ್ನದಿಂದ ಕಾರ್ಯಸಿದ್ಧಿ, ಮಾನಸಿಕ ನೆಮ್ಮದಿ.
ಮೀನ: ಹಣ ಬಂದರೂ ಉಳಿಯುವುದಿಲ್ಲ, ಪ್ರತಿಭೆಗೆ ತಕ್ಕ ಫಲ, ವಿಪರೀತ ಖರ್ಚು, ಉತ್ತಮ ವಹಿವಾಟು.