ಪಂಚಾಂಗ
ಸಂವತ್ಸರ – ಶೋಭಕೃತ್
ಋತು – ಗ್ರೀಷ್ಮ
ಅಯನ – ದಕ್ಷಿಣಾಯನ
ಮಾಸ – ಆಷಾಢ
ಪಕ್ಷ – ಶುಕ್ಲ
ತಿಥಿ – ಅಷ್ಟಮೀ
ನಕ್ಷತ್ರ – ಉತ್ತರಾ
ರಾಹುಕಾಲ: 7:28 AM – 9:05 AM
ಗುಳಿಕಕಾಲ: 1:54 PM – 3:30 PM
ಯಮಗಂಡಕಾಲ: 10:41 AM – 12:18 PM
Advertisement
ಮೇಷ: ಸನ್ಮಾನ, ಅಧಿಕ ಖರ್ಚು, ವ್ಯವಹಾರದಲ್ಲಿ ಜಯ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ.
Advertisement
ವೃಷಭ: ಸಜ್ಜನರ ಸಹವಾಸ, ವರಮಾನ ಕಡಿಮೆ, ಯತ್ನ ಕಾರ್ಯದಲ್ಲಿ ಜಯ.
Advertisement
ಮಿಥುನ: ಕುಟುಂಬ ಸೌಖ್ಯ, ಅಧಿಕಾರಿಗಳ ಭಯ, ಧನ ಲಾಭ.
Advertisement
ಕರ್ಕಾಟಕ: ಭೋಜನ ಸೌಖ್ಯ, ವ್ಯವಹಾರದಲ್ಲಿ ಅನುಕೂಲ, ಉದ್ಯೋಗದಲ್ಲಿ ಅವಮಾನ ಅಪಕೀರ್ತಿ.
ಸಿಂಹ: ಕೌಟುಂಬಿಕ ಕಲಹ, ಅನವಶ್ಯಕ ಪ್ರಯಾಣ ಬೇಡ, ಅಧಿಕ ಹಣವ್ಯಯ.
ಕನ್ಯಾ: ಮಾತಿನಲ್ಲಿ ನಿಯಂತ್ರಣವಿರಲಿ, ವ್ಯಾಪಾರದಲ್ಲಿ ನಷ್ಟ, ಶರೀರ ಪೀಡೆ.
ತುಲಾ: ವಾದ ವಿವಾದಗಳಲ್ಲಿ ಜಯ, ಸರ್ಕಾರಿ ಕೆಲಸದಲ್ಲಿ ಯಶಸ್ಸು, ಅಪಮಾನ ನಷ್ಟ.
ವೃಶ್ಚಿಕ: ಧನವ್ಯಯ, ಚಿಂತೆ, ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಆಸಕ್ತಿ.
ಧನಸ್ಸು: ಅನಾರೋಗ್ಯ, ಕೆಲಸದಲ್ಲಿ ವಿಫಲ, ಆಸ್ತಿ ಲಾಭ.
ಮಕರ: ಕಷ್ಟಗಳಲ್ಲೂ ಕಾರ್ಯನಿರ್ವಹಣೆ, ಮಕ್ಕಳಿಂದ ಅವಮಾನ, ಉದ್ಯೋಗದಲ್ಲಿ ಪ್ರಶಂಸೆಯ ಮಹಾಪೂರ.
ಕುಂಭ: ಮಕ್ಕಳಿಗೆ ಆರೋಗ್ಯದಲ್ಲಿ ತೊಂದರೆ, ಸಹೋದರರೊಂದಿಗೆ ಜಗಳ, ಅನವಶ್ಯಕ ವಿವಾದದಲ್ಲಿ ಸಿಲುಕುವಿರಿ.
ಮೀನ: ವಸ್ತ್ರ ಲಾಭ, ಹಣಕಾಸಿನಲ್ಲಿ ಮುಗ್ಗಟ್ಟು, ಸಹೋದ್ಯೋಗಿಗಳೊಂದಿಗೆ ವೈಮನಸ್ಸು.