ಸಂವತ್ಸರ – ಶೋಭಕೃತ್
ಋತು – ಗ್ರೀಷ್ಮ
ಅಯನ – ಉತ್ತರಾಯಣ
ಮಾಸ – ಜ್ಯೇಷ್ಠ
ಪಕ್ಷ – ಶುಕ್ಲ
ತಿಥಿ – ಸಪ್ತಮೀ
ನಕ್ಷತ್ರ – ಆಶ್ಲೇಷ
ರಾಹುಕಾಲ – ಬೆಳಗ್ಗೆ 10:40 ರಿಂದ ಮಧ್ಯಾಹ್ನ12:16 ವರೆಗೆ
ಗುಳಿಕಕಾಲ – ಬೆಳಗ್ಗೆ 7:28 ರಿಂದ 9:04 ವರೆಗೆ
ಯಮಗಂಡಕಾಲ – ಮಧ್ಯಾಹ್ನ 3:28 ರಿಂದ 5:04 ವರೆಗೆ
Advertisement
ಮೇಷ: ಉದ್ಯೋಗಸ್ಥಮಹಿಳೆಯರಿಗೆ ಶುಭ, ಹಣಕಾಸಿನ ಸ್ಥಿತಿ,ಉತ್ತಮ ಸಲಹೆಗಳನ್ನು ಸ್ವೀಕರಿಸಿ
Advertisement
ವೃಷಭ: ಕುಟುಂಬ ಸದಸ್ಯರಿಂದ ಪ್ರಶಂಸೆ, ಭಾವನೆಗಳ ನಿಯಂತ್ರಣದಲ್ಲಿ ವಿಫಲ, ಆರೋಗ್ಯದಲ್ಲಿ ಶಿಸ್ತುಬದ್ಧತೆ ಅವಶ್ಯ
Advertisement
ಮಿಥುನ: ನಿರ್ಧಾರಗಳಲ್ಲಿ ಆತ್ಮವಿಶ್ವಾಸವಿರಲಿ, ದುಡುಕುತನ ಬೇಡ, ಸಹನೆಯಿಂದ ವರ್ತಿಸಿ
Advertisement
ಕರ್ಕಾಟಕ: ಸಮಸ್ಯೆಗಳು ಬಗೆಹರಿಯುವುದು, ಮನೆಯಲ್ಲಿ ಸಂಭ್ರಮ, ಮಕ್ಕಳಿಂದ ಶುಭವಾರ್ತೆ
ಸಿಂಹ: ಆಸ್ತಿ ವಿಚಾರದಲ್ಲಿ ತೊಂದರೆ, ಸಾಲ ಬಾಧೆ, ನೀರಿನ ವ್ಯಾಪಾರದಲ್ಲಿ ಆದಾಯ
ಕನ್ಯಾ: ಮಕ್ಕಳ ಪ್ರಗತಿಗಾಗಿ ಶ್ರಮಿಸಿ, ಅತಿಯಾದ ಆತ್ಮವಿಶ್ವಾಸ ಬಾಧಿಸಬಹುದು, ಅತಿಯಾದ ನಂಬಿಕೆ ಬೇಡ
ತುಲಾ: ತಂದೆ ಆರೋಗ್ಯದಲ್ಲಿ ಎಚ್ಚರ, ಪ್ರವಾಸ ಕೈಗೊಳ್ಳುವಿರಿ, ಕೆಲಸ ಕಾರ್ಯಗಳಲ್ಲಿ ಜಯ
ವೃಶ್ಚಿಕ: ಪೂಜಾ ವಸ್ತುಗಳ ಮಾರಾಟಸ್ಥರಿಗೆ ಅಭಿವೃದ್ಧಿ, ದಾಂಪತ್ಯದಲ್ಲಿ ಕಲಹ ಮತ್ತು ನೋವು, ಮಕ್ಕಳ ಬಗ್ಗೆ ಆತಂಕ
ಧನಸ್ಸು: ಮಾತಿನಲ್ಲಿ ಕಠಿಣತೆ, ಸಾಹಸ ಕಾರ್ಯಗಳಲ್ಲಿ ಜಯಶೀಲತೆ, ಶೀತ ಮತ್ತು ಕೆಮ್ಮಿನಿಂದ ಅಸ್ವಸ್ಥತೆ
ಮಕರ: ಉದರ ಬಾಧೆ, ಸೇವಾನಿರತ ವೃತ್ತಿಗಾರರಿಗೆ ಆದಾಯ, ನಿರ್ಧಾರಗಳಿಗೆ ಬದ್ಧರಾಗಿ
ಕುಂಭ: ಹಿರಿಯರೊಂದಿಗೆ ಕಲಹ, ವಿದ್ಯಾರ್ಥಿಗಳಿಗೆ ಯಶಸ್ಸು, ಒಡಹುಟ್ಟಿದವರಿಂದ ಸಹಾಯ ಲಭ್ಯ
ಮೀನ: ದುರ್ವಾರ್ತೆ ಕೇಳುವಿರಿ, ಬಂಧುಗಳ ಜೀವನದಲ್ಲಿ ವ್ಯತ್ಯಾಸ ,ಕೆಲಸ ಕಾರ್ಯಗಳಲ್ಲಿ ಸೋಲು