ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಕೃಷ್ಣ ಪಕ್ಷ, ಭಾನುವಾರ
ಮೇಷ: ಪ್ರತಿಯೊಂದು ವಿಚಾರದಲ್ಲಿ ಎಚ್ಚರ, ರಾಜ ಸನ್ಮಾನ, ಶತ್ರುಗಳ ಬಾಧೆ, ಮಾತಿನ ಚಕಮಕಿ, ರಿಯಲ್ ಎಸ್ಟೇಟ್ನವರಿಗೆ ಅಲ್ಪ ಲಾಭ, ಕಾರ್ಯ ಕ್ಷೇತ್ರದಲ್ಲಿ ಒತ್ತಡ.
Advertisement
ವೃಷಭ: ನೀವಾಡುವ ಮಾತಿಗೆ ಪಶ್ಚಾತ್ತಾಪ, ವಿದ್ಯಾರ್ಥಿಗಳಲ್ಲಿ ಪ್ರಗತಿ, ನಂಬಿದ ಜನರಿಂದ ಮೋಸ, ರೋಗ ಬಾಧೆ, ತೀರ್ಥಯಾತ್ರೆ ದರ್ಶನ, ವಾಹನ ರಿಪೇರಿ.
Advertisement
ಮಿಥುನ: ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಮಾನಸಿಕ ನೆಮ್ಮದಿ, ವಿವಿಧ ಮೂಲಗಳಿಂದ ಧನಾಗಮನ, ಮನೆಯಲ್ಲಿ ಸಂತಸ, ಅನ್ಯ ಜನರಲ್ಲಿ ವೈಮನಸ್ಸು.
Advertisement
ಕಟಕ: ಗುರು ಹಿರಿಯರಲ್ಲಿ ಭಕ್ತಿ, ವಿದ್ಯೆಗಳಲ್ಲಿ ಆಸಕ್ತಿ, ದುಷ್ಟರ ಸಹವಾಸ ಮಾಡುವಿರಿ, ಮಹಿಳೆಯರಿಗೆ ಶುಭ, ಎಲ್ಲಿ ಹೋದರೂ ಅಶಾಂತಿ, ದೈವಿಕ ಚಿಂತನೆ, ವಸ್ತ್ರಾಭರಣ ಖರೀದಿ.
Advertisement
ಸಿಂಹ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಸ್ಥಳ ಬದಲಾವಣೆ, ಉತ್ತಮ ಆದಾಯ, ಮನಸ್ಸಿಗೆ ಬೇಸರ, ವಿರೋಧಿಗಳಿಂದ ಕಿರುಕುಳ, ಅಕಾಲ ಭೋಜನ, ಕೆಲಸದಲ್ಲಿ ಒತ್ತಡ.
ಕನ್ಯಾ: ವ್ಯಾಪಾರಿಗಳಿಗೆ ಲಾಭ, ಹಿತ ಶತ್ರುಗಳ ಕಾಟ, ಮಹಿಳೆಯರಿಗೆ ಅನುಕೂಲ, ಕೃಷಿಕರಿಗೆ ಲಾಭ, ಕುಟುಂಬ ಸೌಖ್ಯ, ಅನಿರೀಕ್ಷಿತ ಧನಾಗಮನ, ತೀರ್ಥಕ್ಷೇತ್ರಕ್ಕೆ ಪ್ರಯಾಣ.
ತುಲಾ: ವೈವಾಹಿಕ ಜೀವನದಲ್ಲಿ ನೆಮ್ಮದಿ, ಅವಾಹಿತರಿಗೆ ವಿವಾಹಯೋಗ, ವಿಪರೀತ ಖರ್ಚು, ಮನಸ್ಸಿನಲ್ಲಿ ಕೆಟ್ಟಾಲೋಚನೆ, ಇಲ್ಲ ಸಲ್ಲದ ಅಪವಾದ, ಉದ್ಯೋಗದಲ್ಲಿ ತೊಂದರೆ, ಶತ್ರುಗಳ ನಾಶ.
ವೃಶ್ಚಿಕ: ನೀವಾಡುವ ಮಾತಿನಿಂದ ಕಲಹ, ಪರಸ್ಥಳ ವಾಸ, ವಾಹನ ಅಪಘಾತ ಸಾಧ್ಯತೆ, ವ್ಯವಹಾರದಲ್ಲಿ ಮೋಸ, ಹಣಕಾಸು ವಿಚಾರದಲ್ಲಿ ಎಚ್ಚರ, ದಾಂಪತ್ಯದಲ್ಲಿ ಪ್ರೀತಿ, ಮಾನಸಿಕ ನೆಮ್ಮದಿ.
ಧನಸ್ಸು: ಪ್ರಭಾವಿ ವ್ಯಕ್ತಿಗಳ ಭೇಟಿ, ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಬೆಲೆ ಬಾಳುವ ವಸ್ತುಗಳ ಖರೀದಿ, ಮಂಗಳ ಕಾರ್ಯಗಳಲ್ಲಿ ಭಾಗಿ, ಉತ್ತಮ ಬುದ್ಧಿಶಕ್ತಿ.
ಮಕರ: ಹೆತ್ತವರೊಂದಿಗೆ ಕಲಹ, ಈ ವಾರ ತಾಳ್ಮೆ ಅತ್ಯಗತ್ಯ, ಪರಸ್ತ್ರೀಯಿಂದ ತೊಂದರೆ, ದಂಡ ಕಟ್ಟುವ ಸಾಧ್ಯತೆ, ಪಿತ್ರಾರ್ಜಿತ ಆಸ್ತಿ ಗಳಿಕೆ, ಸರ್ಕಾರಿ ಕೆಲಸಗಳಲ್ಲಿ ವಿಘ್ನ, ಅಧಿಕ ತಿರುಗಾಟ.
ಕುಂಭ: ಪಾಲುದಾರಿಕೆ ವ್ಯವಹಾರದ ಬಗ್ಗೆ ಮಾತುಕತೆ, ಮಾನಸಿಕ ಒತ್ತಡ, ಮಿತ್ರರಿಂದ ಸಹಾಯ, ಕಾರ್ಯದಲ್ಲಿ ವಿಳಂಬ, ಅನ್ಯ ಜನರಲ್ಲಿ ವೈಮನಸ್ಸು, ಸಾಲ ಬಾಧೆ, ಸಹೋದರರಿಂದ ಸಲಹೆ.
ಮೀನ: ಹೊಗಳಿಕೆ ಮಾತಿಗೆ ಮರುಳಾಗಬೇಡಿ, ಹಿರಿಯರಿಗೆ ಗೌರವ ನೀಡಿ, ಭಾವನೆಗಳಿಗೆ ಸ್ಪಂದಿಸುವುದು ಅಗತ್ಯ, ಅನಾವಶ್ಯಕ ದ್ವೇಷ ಸಾಧನೆ, ದಾಂಪತ್ಯದಲ್ಲಿ ಪ್ರೀತಿ, ಸುಖ ಭೋಜನ ಪ್ರಾಪ್ತಿ.