Connect with us

Dina Bhavishya

ದಿನಭವಿಷ್ಯ 26-05-2017

Published

on

ಮೇಷ: ಧನಾಗಮನ ಯೋಗ, ಕಾರ್ಯಗಳಲ್ಲಿ ಪ್ರಗತಿ, ಬಂಧುಗಳ ಆಗಮನ, ವಿದ್ಯಾಭ್ಯಾಸದಲ್ಲಿ ಅಭಿವೃದ್ಧಿ.

ವೃಷಭ: ವ್ಯಾಪಾರದಲ್ಲಿ ನಷ್ಟ ಸಾಧ್ಯತೆ, ಅನ್ಯರ ಕುತಂತ್ರಕ್ಕೆ ಬಲಿ, ಮಾನಸಿಕ ಕಿರಿಕಿರಿ, ವಿವಾಹ ಕಾರ್ಯಕ್ಕೆ ಅಡೆತಡೆ.

ಮಿಥುನ: ಆರೋಗ್ಯದಲ್ಲಿ ಏರುಪೇರು, ಧನಾಗಮನದ ನಿರೀಕ್ಷೆ, ಸ್ಥಿರಾಸ್ತಿಯಿಂದ ಲಾಭ, ಮಿತ್ರರಿಂದ ಸಲಹೆ.

ಕಟಕ: ಆರೋಗ್ಯದಲ್ಲಿ ಎಚ್ಚರಿಕೆ, ಅನ್ಯರ ಮಾತುಗಳಿಂದ ಮನಸ್ಸಿಗೆ ನೋವು, ಮಕ್ಕಳಿಂದ ಶುಭ ವಾರ್ತೆ, ಸ್ಥಿರಾಸ್ತಿ ಖರೀದಿ ಯೋಗ.

ಸಿಂಹ: ಪ್ರಯಾಣದಲ್ಲಿ ಎಚ್ಚರಿಕೆ, ಬಂಧುಗಳಿಂದ ಕಿರಿಕಿರಿ, ಬೆನ್ನು ನೋವಿನ ಸಮಸ್ಯೆ, ದೇಹದಲ್ಲಿ ಆಲಸ್ಯ, ಆರ್ಥಿಕ ಸಂಕಷ್ಟ ಎದುರಾಗುವುದು.

ಕನ್ಯಾ: ಹಣಕಾಸು ಸಮಸ್ಯೆ ನಿವಾರಣೆ, ಬಂಧುಗಳಿಂದ ಸಹಕಾರ, ಯೋಚಿಸಿ ನಿರ್ಧಾರ ಕೈಗೊಳ್ಳಿ, ಸ್ಥಿರಾಸ್ತಿಯಿಂದ ಅಲ್ಪ ಲಾಭ.

ತುಲಾ: ಈ ದಿನ ಶುಭ ಫಲ, ಮಾಡುವ ಕಾರ್ಯಗಳಲ್ಲಿ ಯಶಸ್ಸು, ಉದ್ಯೋಗದ ನಿರೀಕ್ಷೆ ಸಫಲ, ಹೆಣ್ಮಕ್ಕಳಿಗೆ ಸಮಾಧಾನ.

ವೃಶ್ಚಿಕ: ಶನಿಯ ಪ್ರಭಾವ ಅಧಿಕ, ಆರ್ಥಿಕ ಸಂಕಷ್ಟಗಳು, ಕಲಹ, ವಿವಾದಗಳಿಂದ ದೂರವಿರಿ, ವಿದೇಶ ಪ್ರಯಾಣಕ್ಕೆ ಅಡೆತಡೆ.

ಧನಸ್ಸು: ಆರೋಗ್ಯದಲ್ಲಿ ಏರುಪೇರು, ಹಣಕಾಸು ಅಡೆತಡೆ, ಬಂಧು-ಮಿತ್ರರಿಂದ ಅಪಮಾನ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.

ಮಕರ: ಮಾಡುವ ಕಾರ್ಯಗಳಲ್ಲಿ ಜಯ, ಶಸ್ತ್ರಚಿಕಿತ್ಸೆಗೆ ರಾಹುಕಾಲ ಉತ್ತಮವಲ್ಲ, ಉದ್ಯಮದಲ್ಲಿ ಮನೋಲ್ಲಾಸ, ದೂರ ಪ್ರಯಾಣ ಸಾಧ್ಯತೆ.

ಕುಂಭ: ಧನಾಗಮನದ ಯೋಗ, ಸರ್ಕಾರಿ ಉದ್ಯೋಗದಲ್ಲಿ ಬಡ್ತಿ, ವಿವಾದ ಬಗೆಹರಿಯುವುದು, ನೆಮ್ಮದಿ ಜೀವನ ಮಾಡುವಿರಿ.

ಮೀನ: ಕನಸುಗಳು ನನಸಾಗುವುದು, ಮಾಡುವ ಕಾರ್ಯಗಳಲ್ಲಿ ಧೈರ್ಯ ಅಗತ್ಯ, ಸಿಹಿ ಪದಾರ್ಥಗಳಿಂದ ತೊಂದರೆ, ಆರೋಗ್ಯದಲ್ಲಿ ಎಚ್ಚರಿಕೆ.

Click to comment

Leave a Reply

Your email address will not be published. Required fields are marked *