ಶ್ರೀ ಶುಭಕೃತ ನಾಮ ಸಂವತ್ಸರ,
ಉತ್ತರಾಯಣ, ವಸಂತಋತು,
ವೈಶಾಖ ಮಾಸ, ಕೃಷ್ಣಪಕ್ಷ,
ಏಕಾದಶಿ (ಹಗಲು 10:55) ನಂತರ ದ್ವಾದಶಿ,
ಗುರುವಾರ, ರೇವತಿ ನಕ್ಷತ್ರ
ರಾಹುಕಾಲ: 01:56 ರಿಂದ 03:32
ಗುಳಿಕಕಾಲ: 09:08 ರಿಂದ 10:44
ಯಮಗಂಡಕಾಲ: 05:57 ರಿಂದ 07: 32
ಮೇಷ: ಋಣಬಾಧೆ ಗಳಿಂದ ಮುಕ್ತಿ ಆರೋಗ್ಯ ಚೇತರಿಕೆ ಸೇವಕರಿಂದ ನಷ್ಟ ಉದ್ಯೋಗ ನಷ್ಟ ನೆರೆಹೊರೆಯವರೊಂದಿಗೆ ಬಾಂಧವ್ಯ
Advertisement
ವೃಷಭ: ಗರ್ಭ ದೋಷಗಳು ನರದೌರ್ಬಲ್ಯ ಆರ್ಥಿಕ ಹಿನ್ನಡೆ ಭಾವನೆಗಳಿಗೆ ಪೆಟ್ಟು ಅಧಿಕ ಕೋಪ ತಾಪ ಪಂದ್ಯಗಳಲ್ಲಿ ಸೋಲು
Advertisement
ಮಿಥುನ: ಸ್ವಂತ ಉದ್ಯಮ ವ್ಯಾಪಾರ-ವ್ಯವಹಾರದಲ್ಲಿ ಹಿನ್ನಡೆ ಅನಾರೋಗ್ಯಗಳು ವಿದ್ಯಾಭ್ಯಾಸದಲ್ಲಿ ತೊಡಕು ದೂರ ಪ್ರಯಾಣ ಆತುರದಿಂದ ಕಾರ್ಯ ವಿಜ್ಞ ಬರವಣಿಗೆ ವ್ಯತ್ಯಾಸ ಭೂಮಿ ವಾಹನ ನಷ್ಟ ಗುಪ್ತ ವಿಷಯಗಳಲ್ಲಿ ಅಪಜಯ.
Advertisement
ಕಟಕ: ಅಧಿಕ ನಷ್ಟ ಅಥವಾ ಖರ್ಚಿನಿಂದ ತಪ್ಪಿಸಿ ಕೊಳ್ಳುವಿರಿ ಸರ್ಕಾರಿ ಅಧಿಕಾರಿಗಳಿಂದ ಅನುಕೂಲ ಕುಟುಂಬದಿಂದ ಸಹಕಾರ ಆರ್ಥಿಕ ಅಲ್ಪ ಚೇತರಿಕೆ ಕೊಟ್ಟ ಭರವಸೆ ಈಡೇರುವುದಿಲ್ಲ.
Advertisement
ಸಿಂಹ: ಲಾಭದ ಪ್ರಮಾಣ ಕುಂಠಿತ ಆರ್ಥಿಕ ಹಿನ್ನಡೆಗಳು ಧೈರ್ಯದಿಂದ ಕಾರ್ಯಜಯ ಆತ್ಮಾಭಿಮಾನ ಮೇಲಧಿಕಾರಿಗಳಿಂದ ಅನುಕೂಲ ಮೌನವಹಿಸುವುದು ಒಳಿತು ಉದ್ಯೋಗ ಒತ್ತಡ ಮಿತ್ರರು ದೂರ.
ಕನ್ಯಾ: ಅವಕಾಶ ವಂಚಿತ ಉದ್ಯೋಗ ಹಿನ್ನಡೆ ನಷ್ಟಗಳು ಜಾಸ್ತಿ ಮೇಲಧಿಕಾರಿಗಳಿಂದ ದಂಡನೆ ರಾಜಕೀಯ ವ್ಯಕ್ತಿಗಳಿಂದ ತೊಂದರೆ ಯತ್ನ ಕಾರ್ಯ ವಿಜ್ಞ ಎದುರಾಳಿಗಳಿಂದ ಸಮಸ್ಯೆ.
ತುಲಾ: ಪ್ರಯಾಣ ಅಡೆತಡೆ ಅನಿರೀಕ್ಷಿತ ಧನಾಗಮನ ನಿರೀಕ್ಷೆ ಮಿತ್ರರೊಂದಿಗೆ ಮನಸ್ತಾಪ ತಂದೆಯಿಂದ ನಷ್ಟ ಗುರು ನಿಂದನೆ ದೈವನಿಂದನೆ ಗೌರವಕ್ಕೆ ಧಕ್ಕೆ ಆಗುವ ಆತಂಕ ಅಧಿಕಾರಿಗಳ ಭೇಟಿ.
ವೃಶ್ಚಿಕ: ದಾಂಪತ್ಯ ಸಮಸ್ಯೆ ಆಪತ್ತಿನಿಂದ ಪಾ ರಾಗುವಿರಿ ಆಸೆ-ಆಕಾಂಕ್ಷೆಗಳಿಗೆ ವಿಘ್ನ ಸರ್ಕಾರಿ ಅಧಿಕಾರಿಗಳಿಂದ ಸಹಕಾರ ಗೌರವ ಅಂತಸ್ತಿನ ಚಿಂತೆ ಲಾಭದಲ್ಲಿ ಹಿನ್ನಡೆ.
ಧನಸ್ಸು: ದಾಂಪತ್ಯ ಸೌಖ್ಯದಿಂದ ಅಂತರ ಪಾಲುದಾರಿಕೆ ಸಮಸ್ಯೆ ಶತ್ರು ದಮನ ಅವಕಾಶ ವಂಚಿತ ಸಾಲದ ಚಿಂತೆ ಅನಾರೋಗ್ಯದ ಆತಂಕ ಪ್ರಯಾಣ ಅಧಿಕ ಆಯಾಸ.
ಮಕರ: ಪ್ರೀತಿ-ಪ್ರೇಮದ ಒಲವು ಸಾಲ ಶತ್ರು ಕಾಟ ಗಳಿಂದ ಮುಕ್ತಿ ಆರೋಗ್ಯ ಚೇತರಿಕೆ ಸೋಲು ನಷ್ಟ ನಿರಾಸೆಯ ಚಿಂತೆ ಮಕ್ಕಳ ಜೀವನ ವ್ಯತ್ಯಾಸ ಗುಪ್ತ ತೊಂದರೆಗಳು ಆರ್ಥಿಕ ತೊಂದರೆಗಳು ದುಶ್ಚಟಗಳಿಂದ ತೊಂದರೆ.
ಕುಂಭ: ಬಾಲಗ್ರಹ ದೋಷಗಳು ಮಕ್ಕಳ ಭವಿಷ್ಯದ ಚಿಂತೆ ಸಂಗಾತಿಯಿಂದ ಅನುಕೂಲ ಪ್ರೀತಿ-ಪ್ರೇಮದಲ್ಲಿ ಹಿನ್ನಡೆ ವಿದ್ಯಾಭ್ಯಾಸ ಪ್ರಗತಿ ಮೂಢತನದ ವರ್ತನೆ ಆರ್ಥಿಕ ಸಮಾಧಾನಕರ.
ಮೀನ: ಸ್ಪರ್ಧಾತ್ಮಕ ಕಾರ್ಯದಲ್ಲಿ ಹಿನ್ನಡೆ ಬರವಣಿಗೆಯಲ್ಲಿ ವ್ಯತ್ಯಾಸ ಆರ್ಥಿಕ ಚಿಂತೆ ವಿದ್ಯಾಭ್ಯಾಸ ತೊಡಕು ಭೂಮಿ ವಾಹನದಿಂದ ನಷ್ಟ ತಾಯಿಯ ಆರೋಗ್ಯ ವ್ಯತ್ಯಾಸ ಸಂಘದಿಂದ ಬೇಸರ ಪಾಲುದಾರಿಕೆಯಲ್ಲಿ ನಷ್ಟ ಅನಾರೋಗ್ಯದ ಕಾಟ