ಪಂಚಾಂಗ
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಶುಕ್ಲ ಪಕ್ಷ, ಅಕ್ಷಯ ತೃತೀಯಾ,
ಭಾನುವಾರ, ರೋಹಿಣಿ ನಕ್ಷತ್ರ
Advertisement
ಮೇಷ: ಅಧಿಕವಾದ ಕೋಪ, ಪರರ ಮಾತಿಗೆ ಕಿವಿಗೊಡಬೇಡಿ,ಶತ್ರುಗಳ ಬಾಧೆ, ದಾಂಪತ್ಯದಲ್ಲಿ ಕಲಹ, ಮಿತ್ರರೊಂದಿಗೆ ವಾಗ್ವಾದ, ಯತ್ನ ಕಾರ್ಯದಲ್ಲಿ ವಿಳಂಬ, ಆತ್ಮೀಯರಲ್ಲಿ ಮನಃಸ್ತಾಪ.
Advertisement
ವೃಷಭ: ಸ್ತ್ರೀಯರಿಗೆ ಲಾಭ, ಮುಂಗೋಪ ಹೆಚ್ಚು, ಉತ್ತಮ ಬುದ್ಧಿಶಕ್ತಿ, ಋಣ ಬಾಧೆ, ಅಕಾಲ ಭೋಜನ, ಆರೋಗ್ಯದಲ್ಲಿ ತೊಂದರೆ, ಸ್ನೇಹಿತರಿಂದ ಸಹಾಯ, ಚೋರ ಭಯ.
Advertisement
ಮಿಥುನ: ಅನಾವಶ್ಯಕ ಖರ್ಚು, ವಿದ್ಯಾರ್ಥಿಗಳಲ್ಲಿ ಗೊಂದಲ, ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ವೈರಿಗಳಿಂದ ದೂರವಿರಿ, ನಾನಾ ರೀತಿಯ ಆಲೋಚನೆ, ದುಸ್ವಪ್ನಗಳಿಂದ ನಿದ್ರಾಭಂಗ, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ತಾಳ್ಮೆಯಿಂದ ಸಮಾಧಾನಕರ.
Advertisement
ಕಟಕ: ಅನ್ಯ ಜನರಲ್ಲಿ ವೈಮನಸ್ಸು, ಅನಗತ್ಯ ಕಲಹ, ಕಾರ್ಯದಲ್ಲಿ ವಿಳಂಬ, ಕುಟುಂಬದಲ್ಲಿ ಮನಃಸ್ತಾಪ, ಹಣಕಾಸು ಸಮಸ್ಯೆ, ಸಾಲ ಬಾಧೆ, ವ್ಯಾಪಾರ ವಹಿವಾಟಿನಲ್ಲಿ ಲಾಭ, ಇಲ್ಲ ಸಲ್ಲದ ತಕರಾರು, ನಿಂದನೆ.
ಸಿಂಹ: ಕುಟುಂಬದಲ್ಲಿ ನೆಮ್ಮದಿ ವಾತಾವರಣ, ಮಾತಿನ ಮೇಲೆ ನಿಗಾವಹಿಸಿ, ಹಿತ ಶತ್ರುಗಳ ಕಾಟ, ಚಂಚಲ ಮನಸ್ಸು, ನಂಬಿದ ಜನರಿಂದ ಮೋಸ, ಹಣಕಾಸು ನಷ್ಟ ಸಾಧ್ಯತೆ, ವ್ಯವಹಾರಗಳಲ್ಲಿ ಎಚ್ಚರಿಕೆ.
ಕನ್ಯಾ: ಆಹಾರ ಸೇವನೆಯಲ್ಲಿ ವ್ಯತ್ಯಾಸ, ಆರೋಗ್ಯದಲ್ಲಿ ಏರುಪೇರು ಸಾಧ್ಯತೆ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಕೆಲಸ ಕಾರ್ಯಗಳಲ್ಲಿ ಮುನ್ನಡೆ, ದಾಯಾದಿಗಳ ಕಲಹ, ಮಿತ್ರರಲ್ಲಿ ಪ್ರೀತಿ ವಾತ್ಸಲ್ಯ, ಈ ವಾರ ಎಚ್ಚರಿಕೆಯಲ್ಲಿರುವುದು ಉತ್ತಮ.
ತುಲಾ: ಈ ವಾರ ಮೌನವಾಗಿರುವುದು ಉತ್ತಮ, ಹಿರಿಯರ ಮಾತಿಗೆ ಗೌರವ ನೀಡಿ, ಮುಂಗೋಪ ಹೆಚ್ಚಾಗುವುದು, ತಾಳ್ಮೆಯಿಂದ ಕಾರ್ಯ ಸಿದ್ಧಿಸುವುದು, ಹಣಕಾಸು ವಿಚಾರದಲ್ಲಿ ಕಲಹ, ಸ್ನೇಹಿತರೊಂದಿಗೆ ವೈಮನಸ್ಸು, ಮಾನಸಿಕ ವ್ಯಥೆ.
ವೃಶ್ಚಿಕ: ತಾತ್ಕಾಲಿಕ ಸಮಸ್ಯೆಗಳು ಬಗೆಹರಿಯುವುದು, ಚಂಚಲ ಮನಸ್ಸು, ನಿರ್ಧಾರಗಳಲ್ಲಿ ಎಚ್ಚರ, ಆಲೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ, ಶೀತ ಸಂಬಂಧಿತ ರೋಗ, ಆಲಸ್ಯ ಮನೋಭಾವ, ವೈಯುಕ್ತಿಕ ವಿಚಾರಗಳ ಬಗ್ಗೆ ಗಮನಹರಿಸಿ.
ಧನಸ್ಸು: ನಿರೀಕ್ಷೆಗೆ ತಕ್ಕಂತೆ ಆದಾಯ, ಆತ್ಮೀಯರಿಂದ ಬೆಂಬಲ, ಕೃಷಿಕರಿಗೆ ಲಾಭ, ಪರಿಚಿತರಿಂದ ಮೋಸಕ್ಕೆ ಒಳಗಾಗುವಿರಿ, ನಂಬುವ ಮುನ್ನ ಯೋಚಿಸಿ, ಖರ್ಚು ವೆಚ್ಚಗಳ ಬಗ್ಗೆ ಜಾಗ್ರತೆವಹಿಸಿ, ಕೆಲಸ ಕಾರ್ಯಗಳಲ್ಲಿ ಮುನ್ನಡೆ.
ಮಕರ: ಸ್ವಯಂ ಸಾಮಥ್ರ್ಯದಿಂದ ಅವಕಾಶ ಲಭಿಸುವುದು, ಅಧಿಕವಾದ ಹಣ ಖರ್ಚು, ಸಣ್ಣ ಪುಟ್ಟ ತೊಂದರೆ ಎದುರಾಗುವುದು, ಕುಟುಂಬದಲ್ಲಿ ಕಲಹ, ಜಾಣ್ಮೆಯಿಂದ ಕಾರ್ಯ ಯಶಸ್ಸು, ಬುದ್ಧಿವಂತಿಕೆಯಿಂದ ಉತ್ತಮ ಫಲ,
ಕುಂಭ: ವಾದ-ವಿವಾದಗಳಿಂದ ದೂರವಿರಿ, ಮಾಡಿದ ಕೆಲಸ ಕಾರ್ಯಕ್ಕೆ ಪಶ್ಚಾತ್ತಾಪ ಪಡುವಿರಿ, ದುಂದು ವೆಚ್ಚಗಳಿಗೆ ಕಡಿವಾಣ ಅಗತ್ಯ, ಹಣಕಾಸು ಸಂಕಷ್ಟ, ಸಾಲ ಬಾಧೆ, ಹಿರಿಯರಿಂದ ಸಲಹೆ, ಬುದ್ಧಿಮಾತು.
ಮೀನ: ಮನಸ್ಸಿನಲ್ಲಿ ಭಯ ಭೀತಿ, ಆಕಸ್ಮಿಕ ಧನವ್ಯಯ, ಅತಿಯಾದ ಕೋಪ, ವ್ಯಾಪಾರಿಗಳಿಗೆ ಅಧಿಕ ಲಾಭ, ಮಕ್ಕಳ ಅಗತ್ಯಕ್ಕೆ ಖರ್ಚು, ಕೌಟುಂಬಿಕ ಜೀವನದಲ್ಲಿ ತೃಪ್ತಿ.