ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರ ಮಾಸ,
ಕೃಷ್ಣ ಪಕ್ಷ, ಬುಧವಾರ.
ಮೇಷ: ವ್ಯವಹಾರದಲ್ಲಿ ಲಾಭ, ಆಕಸ್ಮಿಕ ಸಮಸ್ಯೆ ಎದುರಾಗುವುದು, ವಾಹನ ಚಾಲನೆಯಲ್ಲಿ ಎಚ್ಚರ, ಕಬ್ಬಿಣದ ವಸ್ತುವಿನಿಂದ ಪೆಟ್ಟಾಗುವುದು.
Advertisement
ವೃಷಭ: ಆಲಸ್ಯ ಮನೋಭಾವ, ಮಾನಸಿಕ ವ್ಯಥೆ, ಸಹೋದ್ಯೋಗಿಗಳಿಂದ ಸಮಸ್ಯೆ, ದಾಂಪತ್ಯದಲ್ಲಿ ಬೇಸರ.
Advertisement
ಮಿಥುನ: ಹಣಕಾಸು ಸಮಸ್ಯೆ, ಸಾಲ ಮಾಡುವ ಪರಿಸ್ಥಿತಿ, ಕುಟುಂಬದಲ್ಲೇ ಶತ್ರುಗಳಾಗುವರು, ಅನಗತ್ಯ ಕಲಹ.
Advertisement
ಕಟಕ: ಗೌರವಕ್ಕೆ ಧಕ್ಕೆ, ಮಕ್ಕಳಿಂದ ನೋವು, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಉದ್ಯೋಗ ಕಳೆದುಕೊಳ್ಳುವ ಭೀತಿ.
Advertisement
ಸಿಂಹ: ಸ್ಥಿರಾಸ್ತಿಗಾಗಿ ಖರ್ಚು, ದೀರ್ಘಕಾಲದ ರೋಗಬಾಧೆ, ಮಕ್ಕಳ ನಡವಳಿಕೆಯಲ್ಲಿ ಬದಲಾವಣೆ, ದಾಂಪತ್ಯದಲ್ಲಿ ವೈಮನಸ್ಸು.
ಕನ್ಯಾ: ಮಿತ್ರರೊಂದಿಗೆ ಪ್ರಯಾಣ, ಉದ್ಯೋಗ ಪ್ರಾಪ್ತಿ, ಮನಸ್ಸಿನಲ್ಲಿ ಆತಂಕ, ಮಾಟ ಮಂತ್ರದ ಭೀತಿ.
ತುಲಾ: ಕುಟುಂಬ ಸಮೇತ ಪ್ರಯಾಣ, ಬೇಜವಾಬ್ದಾರಿತನದಿಂದ ಉದ್ಯೋಗದಲ್ಲಿ ಸಮಸ್ಯೆ, ವಸ್ತ್ರಾಭರಣ ಖರೀದಿಯಲ್ಲಿ ಮೋಸ, ನಷ್ಟಗಳು ಅಧಿಕ.
ವೃಶ್ಚಿಕ: ಪ್ರಯಾಣದಲ್ಲಿ ಅಡೆತಡೆ, ಸ್ಥಿರಾಸ್ತಿಯಲ್ಲಿ ಗೊಂದಲ, ದೇವರ ಕಾರ್ಯಗಳಲ್ಲಿ ನಿರಾಸಕ್ತಿ, ದಾನ ಧರ್ಮಗಳಲ್ಲಿ ನಿರುತ್ಸಾಹ.
ಧನಸ್ಸು: ಹಣಕಾಸು ಸಂಕಷ್ಟ, ಆತ್ಮೀಯರು ದೂರವಾಗುವರು, ದಲ್ಲಾಳಿ ವ್ಯವಹಾರದಲ್ಲಿ ನಷ್ಟ, ಯಂತ್ರೋಪಕರಣ ಖರೀದಿಯಲ್ಲಿ ಮೋಸ.
ಮಕರ: ಉದ್ಯಮಸ್ಥರಿಗೆ ಲಾಭ, ವ್ಯಾಪಾರ-ವ್ಯವಹಾರದಲ್ಲಿ ಹೂಡಿಕೆ, ಸಾಲ ಮಾಡುವ ಪರಿಸ್ಥಿತಿ, ಮಿತ್ರರಿಂದ ನೋವು, ಒತ್ತಡಗಳಿಂದ ನಿದ್ರಾಭಂಗ.
ಕುಂಭ: ಉದ್ಯೋಗಸ್ಥರಿಗೆ ಲಾಭ, ಆರೋಗ್ಯ ವ್ಯತ್ಯಾಸದಿಂದ ನಷ್ಟ, ಸ್ವಯಂಕೃತ ಅಪರಾಧಗಳಿಂದ ಸಮಸ್ಯೆ, ಅಧಿಕಾರಿ-ರಾಜಕೀಯ ವ್ಯಕ್ತಿಗಳಿಗಾಗಿ ಖರ್ಚು.
ಮೀನ: ಮಕ್ಕಳಿಗೆ ಅನಾರೋಗ್ಯ, ನಷ್ಟಗಳು ಹೆಚ್ಚಾಗುವುದು, ಭೂ ವ್ಯವಹಾರಗಳಲ್ಲಿ ಎಚ್ಚರ, ಮೊಬೈಲ್‍ಗಳಿಂದ ನಷ್ಟ.