ಸಂವತ್ಸರ – ಶೋಭಕೃತ್
ಋತು – ವಸಂತ
ಅಯನ – ಉತ್ತರಾಯಣ
ಮಾಸ – ಚೈತ್ರ
ಪಕ್ಷ – ಶುಕ್ಲ
ತಿಥಿ – ಷಷ್ಟೀ
ನಕ್ಷತ್ರ – ರೋಹಿಣಿ
ರಾಹುಕಾಲ – ಬೆಳಗ್ಗೆ 07:50 ರಿಂದ 09:22 ವರೆಗೆ
ಗುಳಿಕಕಾಲ – ಮಧ್ಯಾಹ್ನ 01:56 ರಿಂದ 03:27 ವರೆಗೆ
ಯಮಗಂಡಕಾಲ – ಬೆಳಗ್ಗೆ 10:53 ರಿಂದ 12:25 ವರಗೆ
Advertisement
ಮೇಷ : ಕೃಷಿಕರಿಗೆ ಆದಾಯ, ಕಾಗದ ಉದ್ಯಮ ನಡೆಸುತ್ತಿರುವವರಿಗೆ ಅಭಿವೃದ್ಧಿ, ರಕ್ತ ಸಂಬಂಧಿತ ಕಾಯಿಲೆಯವರು ಎಚ್ಚರ ಪರಿಹಾರ, ಪ್ರಿಂಟಿಂಗ್ ಪ್ರೆಸ್ ನವರಿಗೆ ಶುಭ,
Advertisement
ಮಿಥುನ: ಖಾದ್ಯ ತೈಲಗಳ ತಯಾರಿಕರಿಗೆ ಶುಭ, ಸಜ್ಜನರ ಬೇಟೆಯಿಂದ ಸಂತಸ, ಆರೋಗ್ಯದಲ್ಲಿ ಸುಧಾರಣೆ
Advertisement
ಕರ್ಕಾಟಕ: ಸೊಪ್ಪು ತರಕಾರಿ ವ್ಯಾಪಾರಸ್ಥರಿಗೆ ಲಾಭ, ಕೃಷಿಯಲ್ಲಿ ಲಾಭ, ಕೆಲಸ ಕಾರ್ಯಗಳಲ್ಲಿ ವಿಘ್ನ
Advertisement
ಸಿಂಹ: ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಸ್ತುಗಳ ತಯಾರಿಕರಿಗೆ ಲಾಭ, ಸಮಾಜದಲ್ಲಿ ಗೌರವ, ಅನಾರೋಗ್ಯದ ಭಯ
ಕನ್ಯಾ: ಶಿಕ್ಷಣ ಸಂಸ್ಥೆ ನಡೆಸುತ್ತಿರುವವರಿಗೆ ಕಾನೂನಿನ ತೊಂದರೆ, ಬಂಧು ಮಿತ್ರರ ಸಹಕಾರ ಮನಸ್ಸಿಗೆ ನೆಮ್ಮದಿ
ತುಲಾ: ಔಷಧಿ ಪಂಡಿತರಿಗೆ ಬೇಡಿಕೆ, ಹರಿತವಾದ ವಸ್ತುಗಳಿಂದ ಎಚ್ಚರಿಕೆ, ಶೀತಬಾಧೆ
ವೃಶ್ಚಿಕ: ಕೃಷಿ ವಿದ್ಯಾರ್ಥಿಗಳಿಗೆ ಅನುಕೂಲಗಳು ಲಭ್ಯ, ವ್ಯವಹಾರದಲ್ಲಿ ಜಯ, ಸಜ್ಜನರ ಸಹವಾಸದಿಂದ ಶುಭ
ಧನು: ಭಾಷಣಕಾರರಿಗೆ ಉಪನ್ಯಾಸಕರಿಗೆ ಅವಕಾಶಗಳು ಲಭ್ಯ, ವಿವಾಹದಲ್ಲಿರುವ ವಿಘ್ನಗಳು ದೂರ, ಶತ್ರು ಕಾಟ
ಮಕರ: ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿ, ಹಣಕಾಸಿನ ಸ್ಥಿತಿ ಉತ್ತಮ, ಕುಟುಂಬದಲ್ಲಿ ನೆಮ್ಮದಿ ಪರಿಹಾರ
ಕುಂಭ: ಸಿಹಿ ತಿಂಡಿಗಳ ವ್ಯಾಪಾರಸ್ಥರಿಗೆ ಲಾಭ, ತಂದೆ ತಾಯಿಯರಿಂದ ಬೆಂಬಲ, ವಿದೇಶ ಪ್ರವಾಸದ ಯೋಗ
ಮೀನ: ಕ್ರೀಡಾಪಟುಗಳಿಗೆ ಶುಭ, ಅಪಘಾತವಾಗುವ ಸಂಭವ, ಸಂತಾನಕ್ಕೆ ಶುಭ