ಪಂಚಾಂಗ
ಸಂವತ್ಸರ – ಶೋಭಕೃತ್
ಋತು – ವಸಂತ
ಅಯನ – ಉತ್ತರಾಯಣ
ಮಾಸ – ಚೈತ್ರ
ಪಕ್ಷ – ಶುಕ್ಲ
ತಿಥಿ – ಪಂಚಮೀ
ನಕ್ಷತ್ರ – ಕೃತಿಕಾ
ರಾಹುಕಾಲ: 04:59 PM – 06:30 PM
ಗುಳಿಕಕಾಲ: 03:28 PM – 04:59 PM
ಯಮಗಂಡಕಾಲ: 12:25 PM – 01:56 PM
Advertisement
ಮೇಷ: ಆದಾಯದಲ್ಲಿ ಅಧಿಕ, ಸಹೋದರರಿಗೆ ಸುಖ, ಪ್ರಯತ್ನಗಳೆಲ್ಲವೂ ಕೈಗೂಡುತ್ತವೆ.
Advertisement
ವೃಷಭ: ನೂತನ ವಸ್ತ್ರಾಭರಣಗಳನ್ನು ಕೊಳ್ಳುವಿರಿ, ವಿದ್ಯಾಭ್ಯಾಸದಲ್ಲಿ ಅಭ್ಯುದಯ, ತೀರ್ಥಯಾತ್ರೆಗೆ ಯೋಜನೆ.
Advertisement
ಮಿಥುನ: ಹೆಂಡತಿಯಿಂದ ಅದೃಷ್ಟ, ಧನ ಲಾಭ, ಸುಖ ಅನುಕೂಲಗಳು ಹೆಚ್ಚುತ್ತವೆ, ಭೋಗವಿಲಾಸದ ಜೀವನ ನಡೆಸುವಿರಿ.
Advertisement
ಕರ್ಕಾಟಕ: ಹಿರಿಯರಿಂದ ಧನಾಗಮನ, ಬಿಸಿನೆಸ್ ಟೂರ್‌ನಿಂದ ಲಾಭ, ಶತ್ರುಗಳ ಮೇಲೆ ಜಯ ಸಾಧಿಸುವಿರಿ.
ಸಿಂಹ: ಅನೇಕ ಮೂಲಗಳಿಂದ ಆದಾಯ, ಕೈಗೊಂಡ ಕೆಲಸಗಳು ನೆರವೇರುತ್ತವೆ, ಮನೆಗೆ ಹೊಸ ವಸ್ತುಗಳ ಖರೀದಿ.
ಕನ್ಯಾ: ಆರೋಗ್ಯದಲ್ಲಿ ಸುಧಾರಣೆ, ಮೇಲಧಿಕಾರಿಗಳಿಂದ ಅನುಕೂಲ, ಸುಖ ಭೋಜನ.
ತುಲಾ: ಪಾಲುದಾರಿಕೆ ವ್ಯವಹಾರದಲ್ಲಿ ಎಚ್ಚರಿಕೆ, ಸಂಗಾತಿಯೊಂದಿಗೆ ಮನಸ್ತಾಪ, ಉದಾಸೀನರಾಗಬೇಡಿ.
ವೃಶ್ಚಿಕ: ಆಹಾರದಲ್ಲಿ ಎಚ್ಚರಿಕೆ, ಕಾರ್ಯದೊತ್ತಡ, ಕಣ್ಣಿನ ತೊಂದರೆ.
ಧನು: ಮನಸ್ಸಿಗೆ ನೆಮ್ಮದಿ, ಅಲಂಕಾರಿಕ ಸಾಮಗ್ರಿ ವ್ಯಾಪಾರಿಗಳಿಗೆ ಲಾಭ, ಪೊಲೀಸ್ ಸಿಬ್ಬಂದಿಗೆ ಒತ್ತಡ.
ಮಕರ: ದಾನ ಧರ್ಮಗಳಲ್ಲಿ ಆಸಕ್ತಿ, ಹೊಸ ಸ್ನೇಹಿತರ ಪರಿಚಯ, ಸಹೋದರರೊಡನೆ ಒಡನಾಟ.
ಕುಂಭ: ಕೌಟುಂಬಿಕ ಜೀವನದಲ್ಲಿ ಸುಖ, ವ್ಯಾಪಾರ ನಿಮಿತ್ತ ಪ್ರಯಾಣದಲ್ಲಿ ಲಾಭ, ಕ್ರೀಡೆ ಮನರಂಜನೆಗಾಗಿ ಕಾಲಹರಣ.
ಮೀನ: ಆಕಸ್ಮಿಕ ಧನ ಲಾಭ, ತಾಯಿಯೊಂದಿಗೆ ಬಾಂಧವ್ಯ ವೃದ್ಧಿ, ವಾಹನ ಖರೀದಿ ಯೋಗ.